Relationship: ಮಹಿಳೆಯರಿಗೆ ಅಥವಾ ಹುಡುಗಿಯರಿಗೆ ನೀವು ಇಷ್ಟವಾದರೆ, ನಿಮ್ಮ ಜೊತೆ ಹೇಗೆ ನಡೆದುಕೊಳ್ತಾರೆ ಗೊತ್ತೇ? ಹೀಗೆ ಮಾಡಿದ್ರೆ, ಆಸೆ ಆಗಿದೆ ಅಂತಾನೆ ಅರ್ಥ.

Relationship: ಹುಡುಗಿಯರ ಮನಸ್ಸನ್ನು ಆರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಪ್ರತಿ ಹುಡುಗ ಕೂಡ ಒಂದು ಹುಡುಗಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅಂದುಕೊಳ್ಳುತ್ತಾನೆ. ಆದರೆ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯ ಆಗುವುದಿಲ್ಲ. ಹೆಣ್ಣಿನ ಮನಸ್ಸು ಸೃಷ್ಟಿಕರ್ತ ಬ್ರಹ್ಮನಿಗೂ ಅರ್ಥವಾಗಿಲ್ಲ ಎಂದು ಹಲವರು ಹೇಳುತ್ತಾರೆ. ಹುಡುಗಿಯರ ಮನಸ್ಸಲ್ಲಿ ಎನಿದೆ, ಅವರ ಮನಸ್ಸಲ್ಲಿ ಏನೆಲ್ಲಾ ಓಡುತ್ತದೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ..

coup wom 33 | Relationship: ಮಹಿಳೆಯರಿಗೆ ಅಥವಾ ಹುಡುಗಿಯರಿಗೆ ನೀವು ಇಷ್ಟವಾದರೆ, ನಿಮ್ಮ ಜೊತೆ ಹೇಗೆ ನಡೆದುಕೊಳ್ತಾರೆ ಗೊತ್ತೇ? ಹೀಗೆ ಮಾಡಿದ್ರೆ, ಆಸೆ ಆಗಿದೆ ಅಂತಾನೆ ಅರ್ಥ.
Relationship: ಮಹಿಳೆಯರಿಗೆ ಅಥವಾ ಹುಡುಗಿಯರಿಗೆ ನೀವು ಇಷ್ಟವಾದರೆ, ನಿಮ್ಮ ಜೊತೆ ಹೇಗೆ ನಡೆದುಕೊಳ್ತಾರೆ ಗೊತ್ತೇ? ಹೀಗೆ ಮಾಡಿದ್ರೆ, ಆಸೆ ಆಗಿದೆ ಅಂತಾನೆ ಅರ್ಥ. 2

ಆದರೆ ಹುಡುಗಿಯರು ವರ್ತಿಸುವ ರೀತಿ ಬಗ್ಗೆ ಒಂದು ಸ್ಟಡಿ ಹೇಳುತ್ತಾರೆ. ಒಂದು ವೇಳೆ ಹುಡುಗಿಗೆ ಒಂದು ಹುಡುಗ ಇಷ್ಟವಾದರೆ ಆತನ ಜೊತೆಗೆ ಆಕೆ ಹೇಗೆ ವರ್ತಿಸುತ್ತಾಳೆ ಎನ್ನುವುದರ ಮೇಲೆಯೇ ಆಕೆಗೆ ನಿಮ್ಮನ್ನು ಕಂಡರೆ ಇಷ್ಟ ಇದೆಯಾ ಎಂದು ಅರ್ಥ ಮಾಡಿಕೊಳ್ಳಬಹುದು. ಹಾಗಿದ್ದರೆ ಸ್ಟಡಿ ತಿಳಿಸಿರುವ ಪ್ರಕಾರ, ಹುಡುಗಿಯರು ತಮಗೆ ಇಷ್ಟ ಆಗುವ ಹುಡುಗನ ಜೊತೆಗೆ ಹೇಗೆ ವರ್ತಿಸುತ್ತಾರೆ ಎಂದು ತಿಳಿಸುತ್ತೇವೆ ನೋಡಿ..

ಇದನ್ನು ಓದಿ: Kannada News: ಸುಖವಾಗಿ ಸಾಗುತ್ತಿದ್ದ ಸಂಸಾರದಲ್ಲಿ ಗಂಡನಿಗೆ ಆಕ್ಸಿಡೆಂಟ್ ಆಗಿ, ಹಾಸಿಗೆಗೆ ಸೀಮಿತವಾದಾಗ 24 ವರ್ಷದ ಹೆಂಡತಿ ಮಾಡಿದ್ದೇನು ಗೊತ್ತೇ?

ತಮಗಿಂತ ಹೆಚ್ಚಾಗಿ ತಾವು ಇಷ್ಟಪಡುವ ಹುಡುಗನ ಬಗ್ಗೆ ಹುಡುಗಿಯರು ಕಾಳಜಿ ವಹಿಸುತ್ತಾರೆ. ಹಾಗೆಯೇ ತಮ್ಮ ಶಕ್ತಿ, ತಮ್ಮ ವೀಕ್ನೆಸ್ ಎಲ್ಲವನ್ನು ಸಹ ತಾವು ಇಷ್ಟಪಡುವ ಹುಡುಗನ ಜೊತೆಗೆ ಹಂಚಿಕೊಳ್ಳುತ್ತಾರೆ. ಒಂದು ಹುಡುಗಿಗೆ ಆಕೆಗೆ ಭಯ ಇದ್ದರೆ, ಅಭದ್ರತೆ ಇದೆ ಎಂದು ಅನ್ನಿಸಿದರೆ ಅದನ್ನು ಕೂಡ ತಮ್ಮ ಹುಡುಗನ ಜೊತೆ ಹಂಚಿಕೊಳ್ಳುತ್ತಾರೆ. ಒಂದು ವೇಳೆ ಯಾವುದಾದರೂ ವಿಷಯದಲ್ಲಿ ಅವರಿಗೆ ಸಂದೇಹ ಇದ್ದರೆ, ತಮಗೆ ಇಷ್ಟವಾದ ಹುಡುಗನ ಹತ್ತಿರ ಆ ವಿಚಾರದ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಾರಂತೆ.

ತಮಗೆ ಮೆಚ್ಚುಗೆಯಾದ ಹುಡುಗನ ಜೊತೆಗೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ, ಹಾಗೆಯೇ ಅವರಿಗೋಸ್ಕರ ಏನನ್ನು ಬೇಕಾದರು ಮಾಡಲು ಸಿದ್ಧವಾಗಿರುತ್ತಾರೆ. ತಮ್ಮ ಹುಡುಗನ ಜೊತೆಗೆ ಸಿನಿಮಾ, ಶಾಪಿಂಗ್, ಡೇಟಿಂಗ್ ಎಲ್ಲಾ ಕಡೆಗೆ ಹೋಗಲು ಇಷ್ಟಪಡುತ್ತಾರೆ. ತಮ್ಮ ಎಲ್ಲಾ ಖುಷಿ ಅವರಿಂದಲೇ ಸಿಗಬೇಕು ಎಂದು ಆಸೆ ಪಡುತ್ತಾರೆ. ತಮಗೆ ಇಷ್ಟವಾದ ಹುಡುಗ ಎಂಥವನೆ ಆಗಿದ್ದರು, ಅವನಿಗೆ ಸಪೋರ್ಟ್ ಮಾಡುತ್ತಾರೆ. ತಮ್ಮ ಹುಡುಗನಿಗೆ ಇಷ್ಟ ಅಗುವಂಥ ಕೆಲಸಗಳನ್ನೇ ಮಾಡುತ್ತಾರೆ. ಅವರಿಗೆ ಇಷ್ಟವಾಗದ ಕೆಲಸ ಮಾಡದೆ, ತಮ್ಮ ಹುಡುಗನಿಗಾಗಿ ತಮ್ಮ ಅಭ್ಯಾಸಗಳನ್ನು ಸಹ ಬದಲಾಯಿಸಿಕೊಳ್ಳುತ್ತಾರಂತೆ.

ಇದನ್ನು ಓದಿ: Business Idea: ಇದೊಂದು ವ್ಯಾಪಾರ ಮಾಡಿದರೆ, ಸಾಕು. ತಿಂಗಳಿಗೆ 50 ಸಾವಿರ ರೂಪಾಯಿಗಿಂತಲೂ ಹೆಚ್ಚು ಲಾಭ. ಏನು ಮಾಡಬೇಕು ಗೊತ್ತೇ??

Comments are closed.