Kannada News: ಪ್ರೀತಿ ಮಾಡಿ ಮದುವೆಯಾದರು, ಗಂಡನ ಸ್ನೇಹಿತ ಕಷ್ಟ ಎಂದು ಮನೆಗೆ ಬಂದಾಗ, ಹೆಂಡತಿ ಆಸೆ ಮಿತಿ ಮೀರಿ ಏನಾಯ್ತು ಗೊತ್ತೇ? ಸ್ನೇಹಿತನನ್ನು ನಂಬಿದವನ ಕತೆ ಏನಾಗಿದೆ ಗೊತ್ತೇ?
Kannada News: ಈಗಿನ ಕಾಲದಲ್ಲಿ ಸ್ನೇಹ ಎನ್ನುವ ಪದಕ್ಕೆ ಯಾರ ಬಳಿಯೂ ಅರ್ಥವಿಲ್ಲ. ಸ್ನೇಹ ಎನ್ನುವ ಹೆಸರಿನಲ್ಲಿ ನಂಬಿಕೆ ಇಟ್ಟುಕೊಂಡರೆ, ಅಂಥವರಿಂದ ತೊಂದರೆ ಮೋಸ ಆಗಿರುವುದೇ ಹೆಚ್ಚು. ಇಂಥಹ ಅನೇಕ ಘಟನೆಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಹೀಗೆ ಸ್ನೇಹಿತ ಎಂದು ಒಬ್ಬ ವ್ಯಕ್ತಿಯನ್ನು ಮನೆಗೆ ಬಿಟ್ಟುಕೊಂಡಾಗ, ಆತ ತನ್ನ ಫ್ರೆಂಡ್ ಮನೆಯಲ್ಲೇ ಎಂಥ ಕೆಲಸ ಮಾಡಿದ್ದಾನೆ ಗೊತ್ತಾ? ಇಂದು ತಿಳಿಸುತ್ತೇವೆ ನೋಡಿ.
ಈ ಘಟನೆ ನಡೆದಿರುವುದು ನಮ್ಮ ಬೆಂಗಳೂರಿನಲ್ಲೇ. ಹುಡುಗಿಯ ಹೆಸರು ಸಂಗೀತ, ಆಕೆಯ ಗಂಡನ ಹೆಸರು ರಾಜೀವ್. ಇವರಿಬ್ಬರು ಒಂದಲ್ಲಾ ಎರಡಲ್ಲ ಐದು ವರ್ಷಗಳ ಕಾಲ ಲವ್ ಮಾಡಿ ಮದುವೆಯಾದರು. ಈ ಜೋಡಿಯ ಮದುವೆಗೆ ದೊಡ್ಡವರು ಒಪ್ಪಲಿಲ್ಲ, ಹಾಗಾಗಿ ಇಬ್ಬರೇ ಮದುವೆಯಾಗಿ ಅನ್ಯೋನ್ಯವಾಗಿ ಸಂಸಾರ ಮಾಡುತ್ತಿದ್ದರು. (Kannada News:)
ಹುಬ್ಬಳ್ಳಿ ಸೆಂಟ್ರಲ್ ನಲ್ಲಿ ಹತ್ತಿರ ಒಂದು ಮನೆ ಮಾಡಿಕೊಂಡು, ಸಂತೋಷವಾಗಿ ಸಂಸಾರ ಮಾಡುತ್ತಿದ್ದರು.. ಅದೇ ಸಮಯಕ್ಕೆ ರಾಜೇವ್ ಸ್ನೇಹಿತ ಸುಂದರ್ ಎನ್ನುವ ವ್ಯಕ್ತಿ ಬೆಂಗಳೂರಿಗೆ ಬಂದರು. ಆತನಿಗೆ ಬೆಂಗಳೂರಿನಲ್ಲಿ ಇರುವುದಕ್ಕೆ ಜಾಗ ಇಲ್ಲ ಎಂದು ತನ್ನ ಮನೆಗೆ ಬಂದು ಇರಲು ಹೇಳಿದ. ಸ್ನೇಹಿತನ ಮನೆಗೆ ಬಂದ ಸುಂದರ್, ಕೆಲ ದಿನ ಚೆನ್ನಾಗಿದ್ದರೂ ಬಳಿಕ ಫ್ರೆಂಡ್ ಹೆಂಡತಿ, ಸಂಗೀತ ಳನ್ನೇ ತನ್ನ ಬಲೆಗೆ ಬೀಳಿಸಿಕೊಂಡ. ವಯಸ್ಸಿಗೆ ಬಂದ ಹುಡುಗಿಯರು, ಮನೆಯಲ್ಲಿ ಒಂಟಿಯಾಗಿರುವ ಮಹಿಳೆಯರು, ಹೆಚ್ಚು ಬಳಸುವ ಆಪ್ ಗಳು ಯಾವುವು ಗೊತ್ತೇ? ತಿಳಿದರೆ ಮೈ ಎಲ್ಲಾ ಬೆವರುತ್ತದೆ.
ಸಂಗೀತ ಕೂಡ ಅಷ್ಟು ವರ್ಷ ಪ್ರೀತಿಸಿ ಮದುವೆಯಾದ ಗಂಡನನ್ನು ಬಿಟ್ಟು, ಸುಂದರ್ ಹಿಂದೆ ಬಿದ್ದಳು, ಅವನನ್ನು ಪ್ರೀತಿಸಲು ಶುರು ಮಾಡಿ, ಗಂಡ ಮನೆಯಲ್ಲಿ ಇಲ್ಲದೆ ಇದ್ದಾಗ, ಸುಂದರ್ ಮತ್ತು ಸಂಗೀತ ಸಂತೋಷವಾಗಿ ಎಂಜಾಯ್ ಮಾಡುತ್ತಿದ್ದರು. ಹೀಗೆ ಇದ್ದರೆ, ತಮ್ಮ ಸಂಬಂಧಕ್ಕೆ ಗಂಡನಿಂದಲೇ ತೊಂದರೆ ಆಗುತ್ತದೆ ಎಂದು ಯೋಚಿಸಿ, ಒಂದು ದಿನ ರಾಜೀವ್ ಮನೆಗೆ ಬಂದಾಗ, ಚೆನ್ನಾಗಿ ಕುಡಿಸಿ, ಮನೆಯ ಹತ್ತಿರ ಇರುವ ಕೆರೆಗೆ ಬಿಸಾಕಿದ್ದರು. ಸ್ನೇಹಿತ ಎಂದು ಮನೆಗೆ ಬಿಟ್ಟುಕೊಂಡಿದ್ದಕ್ಕೆ , ಇಂಥ ಪರಿಸ್ಥಿತಿ ರಾಜೀವ್ ಗೆ ಎದುರಾಯಿತು. ನನಗೆ ಕನ್ನಡ ಮಾತ್ರ ಬರೋದು ಅಂತ ಹೇಳಿ, 5 ಭಾಷೆಯಲ್ಲಿ ನಟಿಸಿ, ದೇಶವನ್ನೇ ಅಲುಗಾಡಿಸುವ ಶಕ್ತಿ ಇರುವ ನಟಿ ಯಾರು ಗೊತ್ತೇ??
Comments are closed.