Gowri Munjal: ಅಪ್ಪು ಜೊತೆ ನಟನೆ ಮಾಡಿ, ರಾಜ್ಯವನ್ನೇ ಶೇಕ್ ಮಾಡಿದ್ದ ನಟಿ ಗೌರಿ ಈಗ ಹೇಗಿದ್ದಾರೆ ಗೊತ್ತೇ? ನೋಡಿದರೆ ಅಂಗೇ ಕುಣಿದು ಡಾನ್ಸ್ ಮಾಡ್ತೀರಾ.

Gowri Munjal: ಚಿತ್ರರಂಗದಲ್ಲಿ ಹೆಚ್ಚಿನ ಸಮಯ ಉಳಿಯುವುದು ನಾಯಕಿಯರು ಸುಲಭದ ವಿಷಯ ಅಲ್ಲ. ಹೀರೋಯಿನ್ ಆಗಬೇಕು ಎಂದು ಬಂದವರು ಕೆರಿಯರ್ ಬಗ್ಗೆ ಸರಿಯಾಗಿ ಪ್ಲಾನ್ ಮಾಡಿಕೊಳ್ಳಬೇಕು. ಇಲ್ಲದೆ ಹೋದರೆ ಕೆಲವೇ ವರ್ಷಗಳಲ್ಲಿ ಚಿತ್ರರಂಗದಿಂದ ಸಂಪೂರ್ಣವಾಗಿ ಹೊರಹೋಗುವ ಪರಿಸ್ಥಿತಿ ಎದುರಾಗುತ್ತದೆ. ಹಲವು ಹೀರೋಯಿನ್ ಗಳಿಗೆ ಈ ರೀತಿ ಆಗಿರುವುದನ್ನು ನಾವು ನೋಡಿದ್ದೇವೆ, ಇಂದು ಅಪ್ಪು ಅವರೊಡನೆ ನಟಿಸಿದ ಹೀರೋಯಿನ್ ಪರಿಸ್ಥಿತಿ ಏನಾಗಿದೆ ಎಂದು ತಿಳಿಸುತ್ತೇವೆ ನೋಡಿ..

gowri munjal latest updates kannada news | Gowri Munjal: ಅಪ್ಪು ಜೊತೆ ನಟನೆ ಮಾಡಿ, ರಾಜ್ಯವನ್ನೇ ಶೇಕ್ ಮಾಡಿದ್ದ ನಟಿ ಗೌರಿ ಈಗ ಹೇಗಿದ್ದಾರೆ ಗೊತ್ತೇ? ನೋಡಿದರೆ ಅಂಗೇ ಕುಣಿದು ಡಾನ್ಸ್ ಮಾಡ್ತೀರಾ.
Gowri Munjal: ಅಪ್ಪು ಜೊತೆ ನಟನೆ ಮಾಡಿ, ರಾಜ್ಯವನ್ನೇ ಶೇಕ್ ಮಾಡಿದ್ದ ನಟಿ ಗೌರಿ ಈಗ ಹೇಗಿದ್ದಾರೆ ಗೊತ್ತೇ? ನೋಡಿದರೆ ಅಂಗೇ ಕುಣಿದು ಡಾನ್ಸ್ ಮಾಡ್ತೀರಾ. 2

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು ನಮ್ಮ ಬಸವ (Namma Basava). ಈ ಸಿನಿಮಾದಲ್ಲಿ ಅಪ್ಪು ಅವರಿಗೆ ಹೀರೋಯಿನ್ ಆಗಿ ನಟಿಸಿದ್ದವರು ನಟಿ ಗೌರಿ ಕನ್ನಡದಲ್ಲಿ ನಮ್ಮ ಬಸವ ಸಿನಿಮಾ ಹಿಟ್ ಆದ ನಂತರ ಮುರಳಿ (Srimurali) ಅವರೊಡನೆ ಗೋಪಿ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದರು. ನಟಿ ಗೌರಿ ಮೂಲತಃ ದೆಹಲಿಯ ಹುಡುಗಿ, ನಟನೆಯಲ್ಲಿ ಆಸಕ್ತಿ ಇದ್ದ ಕಾರಣ ಮುಂಬೈ ಗೆ ಬಂದರು. ಇದನ್ನು ಓದಿ..Actor Ajith: 11 ತಿಂಗಳಾಗ ಮಗು ಜೊತೆ ಮಹಿಳೆಯೊಬ್ಬರು, ಏರ್ಪೋರ್ಟ್ ನಲ್ಲಿ ಕಣ್ಣ ಮುಂದೆ ಬ್ಯಾಗ್ ಎತ್ತಲು ಕಷ್ಟ ಪಡುತ್ತಿದ್ದಾಗ ನಟ ಅಜಿತ್ ಮಾಡಿದ್ದೇನು ಗೊತ್ತೇ??

ತೆಲುಗು, ತಮಿಳು, ಹಾಗೂ ಕನ್ನಡ ಭಾಷೆ ಎಲ್ಲವೂ ಸೇರಿ ಸುಮಾರು 16 ಸಿನಿಮಾಗಳಲ್ಲಿ ನಟಿಸಿದರು, ಆದರೆ ಯಾವ ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಸ್ಟಾರ್ ಸ್ಟೇಟಸ್ ತಂದುಕೊಡಲಿಲ್ಲ, ಸ್ಕ್ರಿಪ್ಟ್ ಆಯ್ಕೆಗಳಲ್ಲಿ ಗೌರಿ ಅವರು ಎಡವಿದರು ಎಂದೇ ಹೇಳಬಹುದು. ಈ ಕಾರಣಕ್ಕೆ ಗೌರಿ ಅವರಿಗೆ ಅವಕಾಶ ಸಿಗುವುದು ಕಡಿಮೆ ಆಯಿತು, ಗೌರಿ ಅವರು 2011ರ ನಂತರ ಸಿನಿಮಾಗಳಲ್ಲಿ ನಟಿಸಲೇ ಇಲ್ಲ. ಆ ಸಮಯಕ್ಕೆ ಅವಕಾಶಗಳು ಸಿಗುವುದು ಕೂಡ ಕಡಿಮೆ ಆಗಿ ಹೋದವು.

ನಂತರ ಗೌರಿ ಅವರು ಚಿತ್ರರಂಗ ಬಿಟ್ಟು, ಮತ್ತೆ ದೆಹಲಿಗೆ ಹೋಗಿ, ಅಲ್ಲಿಯೇ ಬ್ಯುಸಿನೆಸ್ ಶುರು ಮಾಡಿದರು. ಗೌರಿ ಅವರು ಈಗ ನಟನೆಯಿಂದ ಪೂರ್ತಿಯಾಗಿ ದೂರ ಉಳಿದಿದ್ದು, ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಅವರು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದು, ಗೌರಿ ಅವರನ್ನು ನೋಡಿದವರು, ಇದೇನು ಅಪ್ಪು ಅವರ ಸಿನಿಮಾ ಹೀರೋಯಿನ್ ಇಷ್ಟು ಬದಲಾಗಿ ಹೋಗಿದ್ದಾರೆ ಎಂದು ಶಾಕ್ ಆಗಿದ್ದಾರೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

Comments are closed.