Actor Ajith: 11 ತಿಂಗಳಾಗ ಮಗು ಜೊತೆ ಮಹಿಳೆಯೊಬ್ಬರು, ಏರ್ಪೋರ್ಟ್ ನಲ್ಲಿ ಕಣ್ಣ ಮುಂದೆ ಬ್ಯಾಗ್ ಎತ್ತಲು ಕಷ್ಟ ಪಡುತ್ತಿದ್ದಾಗ ನಟ ಅಜಿತ್ ಮಾಡಿದ್ದೇನು ಗೊತ್ತೇ??

Actor Ajith: ತಮಿಳುನಾಡಿನಲ್ಲಿ ನಟ ಅಜಿತ್ ಅವರಿಗೆ ಒಳ್ಳೆಯ ಹೆಸರಿದೆ, ಹಾಗೆಯೇ ದೊಡ್ಡ ಅಭಿಮಾನಿ ಬಳಗ ಕೂಡ ಇದೆ. ನಟ ಅಜಿತ್ ಅವರು ಸೂಪರ್ ಹಿಟ್ ಸಿನಿನಾದ ಸರದಾರ ಆದರೆ ಅಷ್ಟೇ ಸರಳ ವ್ಯಕ್ತಿತ್ವ ಹೊಂದಿರುವವರು. ಈ ವರ್ಷದ ಆರಂಭದಲ್ಲಿ ಅಜಿತ್ ಅವಯು ಅಭಿನಯಿಸಿದ ತುಣಿವು ಸಿನಿಮಾ ಬಿಡುಗಡೆಯಾಗಿ ಹಿಟ್ ಲಿಸ್ಟ್ ಗೆ ಸೇರಿದ್ದು, ಸಿನಿಮಾ ಸಕ್ಸಸ್ ಖುಷಿಯಲ್ಲಿರುವ ಅಜಿತ್ ಅವರು ದೇಶ ವಿದೇಶಗಳಲ್ಲಿ ಸುತ್ತುತ್ತಾ ಒಳ್ಳೆಯ ಸಮಯ ಕಳೆಯುತ್ತಿದ್ದಾರೆ. ದಿಡೀರ್ ಎಂದು ಕುಸಿದೆ ಬಿಡ್ತು ಚಿನ್ನ ಬೆಲೆ: ಅಕ್ಷಯ ತೃತೀಯಕ್ಕೂ ಮುನ್ನ ಎಷ್ಟು ಕಡಿಮೆ ಆಗಿದೆ ಗೊತ್ತೇ? ಇದಪ್ಪ ಅದೃಷ್ಟ ಅಂದ್ರೆ, ಈಗಲೇ ಖರೀದಿ ಮಾಡಿ..

fans appreciate actor ajith help in airport | Actor Ajith: 11 ತಿಂಗಳಾಗ ಮಗು ಜೊತೆ ಮಹಿಳೆಯೊಬ್ಬರು, ಏರ್ಪೋರ್ಟ್ ನಲ್ಲಿ ಕಣ್ಣ ಮುಂದೆ ಬ್ಯಾಗ್ ಎತ್ತಲು ಕಷ್ಟ ಪಡುತ್ತಿದ್ದಾಗ ನಟ ಅಜಿತ್ ಮಾಡಿದ್ದೇನು ಗೊತ್ತೇ??
Actor Ajith: 11 ತಿಂಗಳಾಗ ಮಗು ಜೊತೆ ಮಹಿಳೆಯೊಬ್ಬರು, ಏರ್ಪೋರ್ಟ್ ನಲ್ಲಿ ಕಣ್ಣ ಮುಂದೆ ಬ್ಯಾಗ್ ಎತ್ತಲು ಕಷ್ಟ ಪಡುತ್ತಿದ್ದಾಗ ನಟ ಅಜಿತ್ ಮಾಡಿದ್ದೇನು ಗೊತ್ತೇ?? 2

ಹೀಗೆ ಲಂಡನ್ ನ ವಿಮಾನ ನಿಲ್ದಾಣದಲ್ಲಿ ಒಬ್ಬ ಮಹಿಳೆಗೆ ಅಜಿತ್ ಅವರು ಮಾಡಿರುವ ಸಹಾಯದ ಬಗ್ಗೆ ಆಕೆಯ ಪತಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು,ಈ ವಿಚಾರ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.. ಕಾರ್ತಿಕ್ ಎನ್ನುವ ವ್ಯಕ್ತಿ, ಅಜಿತ್ (Actor Ajith) ಅವರು ತಮ್ಮ ಪತ್ನಿ ಜೊತೆಗೆ ನಿಂತಿರುವ ಫೋಟೋ ಶೇರ್ ಮಾಡಿ, “ನಮಗೆ 10 ತಿಂಗಳ ಮಗುವಿದೆ, ಮಗುವಿನ ಜೊತೆಗೆ ನನ್ನ ಪತ್ನಿ ಗ್ಲೋಸೋದಿಂದ ಚೆನ್ನೈಗೆ ಒಬ್ಬರೇ ಹೋಗಬೇಕಿತ್ತು. ವಿಮಾನ ಪ್ರಯಾಣಕ್ಕಾಗಿ ಹೋದಾಗ, ಅಲ್ಲಿ ಅಜಿತ್ ಅವರನ್ನು ನೋಡಿದ್ದಾರೆ.

ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ, ನಿಮ್ಮ ಜೊತೆಗೆ ಸೆಲ್ಫಿ ತೆಗೆದುಕೊಳ್ಳಬಹುದಾ ಎಂದು ಕೇಳಿದಾಗ, ಅಜಿತ್ ಅವರು ನಗುಮೊಗದಿಂದ ಸೆಲ್ಫಿ ತೆಗೆಸಿಕೊಂಡಿರುವುದು ಮಾತ್ರವಲ್ಲದೆ, ನನ್ನ ಪತ್ನಿಯ ಕೈಯಲ್ಲಿದ್ದ ಬೇಬಿ ಬ್ಯಾಗ್ ಅನ್ನು ಅಜಿತ್ (Actor Ajith) ಅವರು ತೆಗೆದುಕೊಂಡು ಏರ್ಪೋರ್ಟ್ ಒಳಗಿನ ವರೆಗು ತಂದುಕೊಟ್ಟಿದ್ದಾರೆ. ಪರವಾಗಿಲ್ಲ ಸರ್ ನಾನೇ ತೆಗೆದುಕೊಂಡು ಬರುತ್ತ3ನೇ ಎಂದು ಹೇಳಿದರು ಕೂಡ ಪರವಾಗಿಲ್ಲ, ನನಗೂ ಇಬ್ಬರು ಮಕ್ಕಳಿದ್ದಾರೆ, ನಿಮ್ಮ ಸಮಸ್ಯೆ ನನಗೆ ಅರ್ಥವಾಗುತ್ತದೆ ಎಂದು ಹೇಳಿ ಅವರೇ ಬ್ಯಾಗ್ ಅನ್ನು ತಂದುಕೊಟ್ಟಿದ್ದಾರೆ.

ಅದಾದ ನಂತರ ಶಟಲ್ ಬಸ್ ನಲ್ಲಿ ಸಹ, ಪರವಾಗಿಲ್ಲ ಸರ್ ಎಂದು ಹೇಳಿದರು ಕೂಡ ಅವರೇ ಬ್ಯಾಗ್ ಅಮನು ತಂದುಕೊಟ್ಟಿದ್ದಾರೆ, ಅಜಿತ್ ಅವರ ಜೊತೆಗೆ ಇದ್ದವರು ಕೂಡ, ತಲೈವಾ ಇದನ್ನೆಲ್ಲಾ ನೀವ್ಯಾಕೆ ಮಾಡುತ್ತೀರಾ, ನನಗೆ ಕೊಡಿ ಎಂದು ಕೇಳಿದರು ಕೂಡ.. ಅಜಿತ್ ಅವರು ಅವರಿಗೆ ಕೊಡದೆ, ತಾವೇ ಮಾಡಿದ್ದಾರೆ..” ಎಂದು ಕಾರ್ತಿಕ್ ಎನ್ನುವವರು ಪೋಸ್ಟ್ ಮಾಡಿದ್ದು, ನೆಟ್ಟಿಗರು ಅಜಿತ್ ಅವರ ಈ ಸರಳ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ಅಜಿತ್ ಅವರ ಅಭಿಮಾನಿಗಳು ತಲಾ ಅವರ ಸರಳತೆಗೆ ಮತ್ತೊಮ್ಮೆ ಫಿದಾ ಆಗಿದ್ದಾರೆ. ಅಳಿಯ ಎಂಬುದನ್ನು ನೋಡದೆ, ಡಿಂಗ್ ಡಾಂಗ್ ಆಡಿದ ಅತ್ತೆ, ಅಳಿಯ ಕೂಡ ಚೆನ್ನಾಗಿ ಅನುಭವಿಸಿದ, ಆದರೆ ಕೊನೆಯಲ್ಲಿ ಅತ್ತೆ ಮಾಡಿದ್ದೇನು ಗೊತ್ತೇ??

Comments are closed.