Kannada Story: ಅಕ್ಕನ ಮಗಳ ಮೇಲೆ ಶುರುವಾಯ್ತು ಪ್ರೀತಿ: ಆಕೆಗೂ ಕೂಡ ಇಷ್ಟವಾಗಿಯೇ ಬಿಟ್ಟ. ಆದರೆ ಸೊಸೆ ಮಾಡಿದ ಕೆಲಸಕ್ಕೆ ಏನಾಗಿದೆ ಗೊತ್ತೇ? ಇವೆಲ್ಲ ಬೇಕಿತ್ತಾ??
Kannada Story: ಈಗಿನ ಕಾಲದಲ್ಲಿ ಯುವಕ ಯುವತಿಯರು ಓದುವುದನ್ನು, ತಂದೆ ತಾಯಿ ಹೇಳಿದ ಹಾಗೆ ಕೇಳಿ ಚೆನ್ನಾಗಿ ಬದುಕುವುದನ್ನು ಬಿಟ್ಟು, ಸಿನಿಮಾಗಳನ್ನು ನೋಡಿ ಹಾಳಾಗುತ್ತಿದ್ದಾರೆ, ಪ್ರೀತಿ ಪ್ರೇಮ ಎಂದು ತಮ್ಮ ಜೀವನ ಹಾಳುಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಹುಡುಗನೊಬ್ಬ ತನ್ನ ಸೋದರ ಸೊಸೆಯನ್ನು ಪ್ರೀತಿಸಲು ಶುರು ಮಾಡಿದ, ಆಕೆ ಕೂಡ ಪ್ರೀತಿ ಮಾಡುತ್ತಿದ್ದಳು. ಮನೆಯವರಿಗೆ ವಿಷಯ ಗೊತ್ತಾಗಿ, ಇವರಿಬ್ಬರು ಇನ್ನುಮುಂದೆ ಮಾತನಾಡಬಾರದು ಎಂದು ಮನೆಯವರು ಬೈದಾಗ, ಹುಡುಗ ಆಕೆಯೇ ಎಂಥ ಕೆಲಸ ಮಾಡಿದ್ದಾನೆ ಗೊತ್ತಾ?
ವನಪರ್ತಿ ಜಿಲ್ಲೆಯ ಕೊತಕೋಟ ಮಂಡಲ ಪಾಲೆಂ ಎನ್ನುವ ಗ್ರಾಮದವರಾದ ಲಕ್ಷ್ಮಯ್ಯ ಮತ್ತು ಪದ್ಮ ದಂಪತಿ ಕೆಲ ಸಮಯದ ಹಿಂದೆ, ಹೈದರಾಬಾದ್ ಗೆ ಕೆಲಸ ಹುಡುಕಿಕೊಂಡು ಬಂದು ನೆಲೆಸಿದರು. ಇವರಿಗೆ ಒಬ್ಬ ಮಗಳಿದ್ದು, ಆಕೆಯ ಹೆಸರು ಭಾರತಿ, ಅವಳಿಗೆ 16 ವರ್ಷ ವಯಸ್ಸು. ಈಕೆಯ ಸೋದರಮಾವನ ಹೆಸರು ವಿಷ್ಣು, ಅವನಿಗೆ 23ವರ್ಷವಾಗಿದ್ದು, ಇವರಿಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಇಬ್ಬರು ಹೆಚ್ಚು ಸಮಯ ಫೋನಿನಲ್ಲಿ ಮಾತನಾಡುತ್ತಲೇ ಇದ್ದರು. ಕೊನೆಗೆ ಈ ವಿಷಯ ಮನೆಯವರಿಗೆ ಗೊತ್ತಾಗಿ, ಭಾರತಿಗೆ ಚೆನ್ನಾಗಿ ಬೈದು, ಇನ್ನುಮುಂದೆ ವಿಷ್ಣು ಜೊತೆಗೆ ಮಾತನಾಡಬಾರದು ಎಂದುಬಿಟ್ಟರು. ಇದನ್ನು ಓದಿ..Mrunal Thakur: ದೇಶವೇ ನಿಂತು ಹೋಗುವಂತಹ ಬೆಣ್ಣೆಯಂತಹ ನಟಿಗೆ ಆಂ’ಟಿ ಎಂದೇ ಬಿಟ್ಟ ನೆಟ್ಟಿಗ. ಇದನ್ನು ಕಂಡು ನಟಿ ಮಾಡಿದ್ದೇನು ಗೊತ್ತೇ??
ತಂದೆ ತಾಯಿ ಹೇಳಿದ ಮಾತಿನ ಭಯಕ್ಕೆ ಭಾರತಿ ಕೂಡ ಅವನ ಜೊತೆಗೆ ಮಾತನಾಡುವುದನ್ನು ಬಿಟ್ಟಿದ್ದಳು, ಆದರೆ ವಿಷ್ಣುಗೆ ಈಕೆ ಬೇರೆ ಹುಡುಗನನ್ನು ಪ್ರೀತಿ ಮಾಡುತ್ತಿರಬಹುದು ಎನ್ನುವ ಅನುಮಾನ ಮೂಡಿತ್ತು, ಅದರಿಂದ ಅವನು ಭಾರತಿಯನ್ನು ರಾಳ್ಳಗೂಡ ಸರ್ವಿಸ್ ರೋಡ್ ಗೆ ಬರುವಂತೆ ಹೇಳಿದನು, ಭಾರತಿ ಬಂದಾಗ ಆಕೆಯನ್ನು ಬಲವಂತವಾಗಿ ತನಗೆ ಬೇಕಾದ ಹಾಗೆ ಬಳಸಿಕೊಂಡಿದ್ದಾನೆ, ಇದರಿಂದ ಭಾರತಿ ಕಿರುಚಾಡುವುದಕ್ಕೆ ಶುರು ಮಾಡಿದಾಗ, ಆಕೆಯ ತಲೆ ಮೇಲೆ ಸಿಕ್ಕ ಕಲ್ಲಿನಿಂದ ಹೊಡೆದಿದ್ದಾನೆ. ಇದರಿಂದ ಭಾರತಿ ಆ ಜಾಗದಲ್ಲೇ ಉಸಿರು ನಿಲ್ಲಿಸಿದ್ದಾಳೆ. ವಿಷ್ಣು ತಕ್ಷಣವೇ ಅಲ್ಲಿಂದ ಪರಾರಿ ಆಗಿದ್ದಾನೆ.
ರಾತ್ರಿಯಾದರು ಮಗಳು ಮನೆಗೆ ಬರಲಿಲ್ಲ ಎಂದು ಗಾಬರಿಯಾದ ಲಕ್ಷ್ಮಯ್ಯ ಪದ್ಮ ದಂಪತಿ, ಪೊಲೀಸರ ಮೊರೆ ಹೋದರು, ಪೊಲೀಸರು ಭಾರತಿಗಾಗಿ ಹುಡುಕಾಟ ನಡೆಸಿದಾಗ ಅದೇ ಸರ್ವಿಸ್ ರೋಡ್ ಹತ್ತಿರದ ಪೊದೆಯಲ್ಲಿ ಆಕೆ ಆ ಸ್ಥಿತಿಯಲ್ಲಿ ಸಿಕ್ಕಿದಳು. ತಕ್ಷಣವೇ ಪೊಲೀಸರು ಆಕೆಯ ತಂದೆ ತಾಯಿಗೆ ವಿಷಯ ತಿಳಿಸಿದ್ದಾರೆ. ಮಗಳನ್ನು ಆ ಸ್ಥಿತಿಯಲ್ಲಿ ನೋಡಿ ಅವರು ಕಣ್ಣೀರು ಹಾಕಿದ್ದು, ಪೊಲೀಸರು ಭಾರತಿಯ ಫೋನ್ ಕಾಲ್ ಡೀಟೇಲ್ಸ್ ಮೂಲಕ ಆಕೆ ವಿಷ್ಣು ಜೊತೆ ಹೆಚ್ಚಾಗಿ ಮಾತನಾಡಿರುವುದು ಗೊತ್ತಾಗಿದ್ದು, ಅವನನ್ನು ಅರೆಸ್ಟ್ ಮಾಡಿ, ತನಿಖೆ ನಡೆಸಿದಾಗ ತಾನು ಮಾಡಿದ ಕೆಲಸವನ್ನು ಒಪ್ಪಿಕೊಂಡಿದ್ದಾನೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?
Comments are closed.