Relationship: ಈ ಲಕ್ಷಣಗಳು ನಿಮ್ಮ ಗಂಡನಲ್ಲಿ ಕಂಡು ಬಂದರೆ, ಪಕ್ಕ ಬೇರೆಯವರ ಜೊತೆ ಸಂಬಂಧ ಇದೆ ಅಂತ ಅರ್ಥ: ಅದರಲ್ಲೂ ನಾಲ್ಕನೆಯದು ಬಹು ಮುಖ್ಯ.
Relationship: ಮದುವೆಯಾಗಿ ಹೆಂಡತಿ ಜೊತೆಗೆ ಚೆನ್ನಾಗಿದ್ದರೂ ಅಥವಾ ಹೆಂಡತಿ ಜೊತೆಗೆ ಅಷ್ಟಕ್ಕಷ್ಟೇ ಎನ್ನುವ ಹಾಗಿದ್ದರೂ ಗಂಡಸರು ಮತ್ತೊಬ್ಬ ಮಹಿಳೆಯ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದಕ್ಕೆ ಶುರು ಮಾಡುತ್ತಾರೆ. ಇನ್ನು ಕೆಲವರು ಸಂಬಂಧ ಇಟ್ಟುಕೊಂಡರೆ ಲೈಫ್ ಚೆನ್ನಾಗಿರುತ್ತದೆ ಎಂದು ಭಾವಿಸುತ್ತಾರೆ. ಒಂದು ವೇಳೆ ಗಂಡಸರು ಹೆಂಡತಿಯನ್ನು ಬಿಟ್ಟು ಬೇರೆ ಮಹಿಳೆಯ ಸಂಬಂಧದಲ್ಲಿ ಇದ್ದರೆ ಅವರಲ್ಲಿ ಈ ಕೆಲವು ಬದಲಾವಣೆಗಳು ಕಾಣಿಸುತ್ತದೆ. ಈ ಲಕ್ಷಣಗಳು ಯಾವುವು ಎಂದು ನೀವು ಕೂಡ ತಿಳಿದುಕೊಳ್ಳಿ..
1.ಮದುವೆಯಾಗಿ ಹೆಂಡತಿ ಜೊತೆಗೆ ಎಲ್ಲವೂ ಸರಿ ಇಲ್ಲದೆ ಹೋದರೆ ಗಂಡಂದಿರು ಮತ್ತೊಬ್ಬ ಹೆಣ್ಣಿನ ಜೊತೆಗೆ ಸಂಬಂಧ ಇಟ್ಟುಕೊಳ್ಳುವ್ಯದಕ್ಕೆ ಶುರು ಮಾಡುತ್ತಾರೆ. ಈ ಸಂಬಂಧಗಳಿಂದ ತಮ್ಮ ಇಡೀ ಜೀವನವೇ ನಾಶವಾಗಿ ಹೋಗುತ್ತದೆ ಎಂದು ಅವರಿಗೆ ಅರ್ಥ ಆಗುವುದಿಲ್ಲ.
2.ಹೆಂಡತಿಗೆ ಗೊತ್ತಿಲ್ಲದೆ ಈ ಥರದ ಕೆಲಸಗಳನ್ನು ಮಾಡುವವರು, ತಮ್ಮ ಹೆಂಡತಿಗೆ ಮಾತ್ರವಲ್ಲ, ಸುತ್ತ ಮುತ್ತ ಇರುವವರಿಗೆ ತಮ್ಮ ಇಡೀ ಫ್ಯಾಮಿಲಿಗೆ ಮೋಸ ಮಾಡುತ್ತಾರೆ.
3.ಮತ್ತೊಬ್ಬ ಹೆಣ್ಣಿನ ಜೊತೆಗೆ ಸಂಬಂಧ ಇರುವ ವ್ಯಕ್ತಿ, ತಮ್ಮ ಕುಟುಂಬದ ಜೊತೆಗೆ ಒಳ್ಳೆಯ ಬಾಂಧವ್ಯ ಹೊಂದಿರುವುದಿಲ್ಲ. ಯಾವಾಗಲೂ ಆ ಮಹಿಳೆಯ ಜೊತೆಗೆ ಚೆನ್ನಾಗಿದ್ದು, ಆಕೆ ಹೇಳಿದ ಹಾಗೆ ಕೇಳುತ್ತಿರುತ್ತಾರೆ.
4.ಮತ್ತೊಬ್ಬ ಮಹಿಳೆಯ ಜೊತೆಗೆ ಅಫೇರ್ ಇರುವವರು ತಮ್ಮ ಬಗ್ಗೆ ಮಾತ್ರ ತಾವು ಹೆಚ್ಚು ಯೋಚನೆ ಮಾಡುತ್ತಾರೆ. ಈ ಮೊದಲು ಇದ್ದಿದ್ದಕ್ಕಿಂತ ಜಾಸ್ತಿ ಸುಂದರವಾಗಿ ಕಾಣಬೇಕು ಎಂದುಕೊಳ್ಳುತ್ತಾರೆ, ಅದಕ್ಕಾಗಿ ಪ್ರಯತ್ನ ಮಾಡುತ್ತಾರೆ.. ಆಸೆಗಳೆಲ್ಲಾ ಅವರಿಷ್ಟದ ಹಾಗೆ ನೆರವೇರುತ್ತದೆ. ಮನೆಯವರ ಬಗ್ಗೆ ಏನನ್ನೂ ಯೋಚನೆ ಮಾಡುವುದಿಲ್ಲ.
Comments are closed.