Mrunal Thakur: ದೇಶವೇ ನಿಂತು ಹೋಗುವಂತಹ ಬೆಣ್ಣೆಯಂತಹ ನಟಿಗೆ ಆಂ’ಟಿ ಎಂದೇ ಬಿಟ್ಟ ನೆಟ್ಟಿಗ. ಇದನ್ನು ಕಂಡು ನಟಿ ಮಾಡಿದ್ದೇನು ಗೊತ್ತೇ??
Mrunal Thakur: ಕಳೆದ ವರ್ಷ ತೆಲುಗಿನ ಸೀತಾರಾಮಂ (Sitaramam) ಸಿನಿಮಾ ಮೂಲಕ ದಕ್ಷಿಣ ಭಾರತ ಸಿನಿಪ್ರಿಯರ ಫೇವರೆಟ್ ಆಗಿರುವವರು ನಟಿ ಮೃಣಾಲ್ ಠಾಕೂರ್. ಕಳೆದ ವರ್ಷ ಮೃಣಾಲ್ ಅವರು ಸೀತಾರಾಮಂ ಸಿನಿಮಾದ ನೂರ್ ಜಹಾನ್ ಪಾತ್ರದ ಮೂಲಕ ಎಲ್ಲಾ ಹುಡುಗರ ಫೇವರೆಟ್ ಆಗಿದ್ದರು. ಈ ಸಿನಿಮಾದಲ್ಲಿ ಮೃಣಾಲ್ ಅವರ ಸಾಂಪ್ರದಾಯಿಕ ಲುಕ್ ಗೆ ಎಲ್ಲರೂ ಫಿದಾ ಆಗಿದ್ದರು. ಇದೀಗ ಇವರು ಬೇರೆಯದೇ ಲುಕ್ ನಲ್ಲಿ ಕಾಣಿಸಿಕೊಂಡು ಟ್ರೋಲ್ ಆಗಿದ್ದಾರೆ..
ನೂರ್ ಜಹಾನ್/ಸೀತಾಮಹಾಲಕ್ಷ್ಮಿ ಪಾತ್ರದ ಕ್ಯೂಟ್ನೆಸ್ ಅನ್ನು ಜನರು ಇಷ್ಟ ಪಟ್ಟಿದ್ದು, ಮೃಣಾಲ್ ಅವರನ್ನು ಆ ಪಾತ್ರದ ತರದಲ್ಲೇ ನೋಡಲು ಬಯಸುತ್ತಿದ್ದಾರೆ. ಆದರೆ ಮೃಣಾಲ್ ಅವರು ಮೂಲತಃ ಮಹಾರಾಷ್ಟ್ರದವರು, ಇವರು ಮೊದಲಿಗೆ ನಟಿಸಿದ್ದು ವೀಟಿ ದಾಂಡು ಎನ್ನುವ ಬೆಂಗಾಲಿ ಸಿನಿಮಾ ಮೂಲಕ. ನಂತರ ಲವ್ ಸೋನಿಯಾ (Love Sonia), ಸೂಪರ್30 (Super30) ಈ ಸಿನಿಮಾಗಳಿಂದ ಬಾಲಿವುಡ್ (Bollywood) ನಲ್ಲಿ ಮಿಂಚಿದ ಮೃಣಾಲ್ ಅವರು ಕಳೆದ ವರ್ಷ ಸೌತ್ ಇಂಡಿಯಾಗೆ ಎಂಟ್ರಿ ಕೊಟ್ಟರು. ಸೀತಾರಾಮಂ ಹಿಟ್ ಆಗುತ್ತಿದ್ದ ಹಾಗೆ, ಮೃಣಾಲ್ ಅವರಿಗೆ ದಕ್ಷಿಣ ಭಾರತದಲ್ಲೂ ಒಳ್ಳೆಯ ಅವಕಾಶಗಳು ಸಿಗುತ್ತಿದೆ.. ಇದನ್ನು ಓದಿ..Kishore: ಚೇತನ್ ಗಡಿಪಾರು ಆದೇಶಕ್ಕೆ ಆತನ ಬೆಂಬಲಕ್ಕೆ ನಿಂತ ಕಿಶೋರ್ ಗೆ ಬಿಗ್ ಶಾಕ್: ಕಾಂತಾರ ಪೊಲೀಸ್ ಗೆ ಏನಾಗಿದೆ ಗೊತ್ತೇ??
ನಟ ನಾನಿ (Nani) ಅವರ 30ನೇ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಮೃಣಾಲ್ ಠಾಕೂರ್. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೃಣಾಲ್ ಅವರು ಫೋಟೋಶೂಟ್ ಗಳ ಮೂಲಕ ಸದ್ದು ಮಾಡುತ್ತಾರೆ, ಇದೀಗ ಮೃಣಾಲ್ ಅವರು ಫಸ್ಟ್ ಲುಕ್ ಎನ್ನುವ ಮ್ಯಾಗಜಿನ್ ಗೆ ಫೋಟೋಶೂಟ್ ಮಾಡಿಸಿದ್ದು, ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ನಲ್ಲಿ ಹಲವರಿಗೆ ಇಷ್ಟವಾದರೆ, ಕೆಲವರಿಗೆ ಇಷ್ಟವಾಗಿಲ್ಲ.
ಅಂಥ ಕೆಲವು ಜನರು ಮೃಣಾಲ್ ಅವರ ಪೋಸ್ಟ್ ಗೆ ಆಂಟಿ ಎಂದು ಕಮೆಂಟ್ ಮಾಡಿದ್ದು, ಇದಕ್ಕೆ ಮೃಣಾಲ್ ಅವರ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ. ಆದರೆ ಮೃಣಾಲ್ ಅವರು ಮಾತ್ರ ಈ ಟ್ರೋಲ್ ಗೆ ಉತ್ತರ ಕೊಡುವ ಗೋಜಿಗೆ ಹೋಗಿಲ್ಲ. ಮೃಣಾಲ್ ಅವರು ಟ್ರೋಲ್ ಗಳಿಗೆ ತಲೆಕೆಡಿಸಿಕೊಳ್ಳದೆ ಕಾಮ್ ಆಗಿ ಇರುತ್ತಾರೆ. ಈ ಸಾರಿ ಕೂಡ ಹಾಗೆಯೇ ಸೈಲೆಂಟ್ ಆಗಿದ್ದು, ತಮ್ಮ ಮನಸ್ಸಿಗೆ ಸಂತೋಷ ಕೊಡುವಂಥ ಕೆಲಸಗಳನ್ನೇ ಮಾಡುತ್ತಿದ್ದಾರೆ. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.
Comments are closed.