Kannada News: ಕೊಹ್ಲಿ ಮಗಳನ್ನು ಡೇಟ್ ಗೆ ಕರೆದ ಪುಟ್ಟ ಬಾಲಕ: ಆದರೆ ಈತನ ಪರಿಸ್ಥಿತಿ ಏನಾಗಿದೆ ಗೊತ್ತೇ?? ಈ ವಯಸ್ಸಿಗೆ ಇವೆಲ್ಲ ಬೇಕಿತ್ತಾ??
Kannada News: ಐಪಿಎಲ್ ಟೂರ್ನಮೆಂಟ್ ನಡೆಯುತ್ತಿರುವಾಗ ಹಲವು ವಿಚಾರಗಳು ವೈರಲ್ ಆಗುತ್ತದೆ. ಕೆಲವೊಮ್ಮೆ ಸ್ಟೇಡಿಯಕ್ ಗೆ ಮ್ಯಾಚ್ ನೋಡಲು ಬರುವ ಸುಂದರವಾದ ಹುಡುಗಿ ವೈರಲ್ ಆಗಬಹುದು. ಇದೀಗ ಒಬ್ಬ ಪುಟ್ಟ ಹುಡುಗ ವೈರಲ್ ಆಗಿದ್ದಾನೆ. ಈ ಪುಟ್ಟ ಹುಡುಗ ಹಿಡಿದು ನಿಂತಿದ್ದ ಪ್ಲಾಕಾರ್ಡ್ ಈಗ ವೈರಲ್ ಆಗಿದೆ. ಇದು ನಡೆದಿದ್ದು, ಮೊನ್ನೆ ಬೆಂಗಳೂರಿನಲ್ಲಿ ನಡೆದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ.

ಆರ್ಸಿಬಿ ವರ್ಸಸ್ ಸಿ.ಎಸ್.ಕೆ (RCB vs CSK) ಮ್ಯಾಚ್ ಎಷ್ಟರ ಮಟ್ಟಕ್ಕೆ ಕ್ರೇಜ್ ಸೃಷ್ಟಿಸಿತ್ತು ಎಂದು ಎಲ್ಲರಿಗೂ ಗೊತ್ತೇ ಇದೆ. ಈ ಪಂದ್ಯ ನೋಡಲು ಇಡೀ ಚಿನ್ನಸ್ವಾಮಿ ಕ್ರೀಡಾಂಗಣ ಫುಲ್ ಆಗಿತ್ತು. ಆ ಪಂದ್ಯದಲ್ಲಿ ಆರ್ಸಿಬಿ ತಂಡ ಸೋತರು ಕೂಡ, ಅದ್ಭುತವಾದ ಮನರಂಜನೆಯನ್ನು ಅಭಿಮಾನಿಗಳಿಗೆ ನೀಡಿತು. ಈ ಪಂದ್ಯದಲ್ಲಿ ಒಬ್ಬ ಹುಡುಗ ಪ್ಲಾಕಾರ್ಡ್ ಹಿಡಿದು ನಿಂತಿರುವ ಫೋಟೋಗಳು ವೈರಲ್ ಆಗಿದ್ದವು. ಇದನ್ನು ಓದಿ..Cricket News: ನಾನೇ ಎಲ್ಲಾ ನಂದೇ ಎಲ್ಲಾ ಎಂದು ಮೆರೆಯುತ್ತಿದ್ದ ಸೂರ್ಯ ಗೆ ಬಿತ್ತು ಬ್ರೇಕ್. ತಂಡದಿಂದ ಹೊರಕ್ಕೆ?? ಭಾರತ ಕ್ರಿಕೆಟ್ ತಂಡ ಸೇರಿಕೊಳ್ಳುತ್ತಿರುವ ದಾಂಡಿಗ ಯಾರು ಗೊತ್ತೇ??
ಅದರಲ್ಲಿ, “ವಿರಾಟ್ ಅಂಕಲ್ ನಾನು ವಮಿಕಾ ಅವರನ್ನು ಡೇಟ್ ಗೆ ಕರೆದುಕೊಂಡು ಹೋಗಬಹುದಾ..” ಎಂದು ಪ್ರಶ್ನೆ ಕೇಳಲಾಗಿತ್ತು. ಇದೀಗ ಆ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಇದಕ್ಕೆ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ತಮಾಷೆಯಾಗಿ ತೆಗೆದುಕೊಂಡರೆ, ಇನ್ನು ಕೆಲವರು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಒಂದು ವೇಕೆ ನಾನು ವಮಿಕಾ ತಂದೆ ಅಥವಾ ತಾಯಿ ಆಗಿದ್ದರೆ, ನನಗೆ ತುಂಬಾ ಕೋಪ ಬರುತ್ತಿತ್ತು ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಕೆಲವರು ಪ್ರಚಾರಕ್ಕಾಗಿ ಜನರು ಏನು ಬೇಕಾದರೂ ಮಾಡಲು ಸಿದ್ಧವಾಗಿರುತ್ತಾರೆ ಹೀಗೆಲ್ಲಾ ಮಾಡಬಾರದು ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನು ಕೋಹ್ಲಿ (Virat Kohli) ಅನುಷ್ಕಾ (Anushka Sharma) ಜೋಡಿ ಬಗ್ಗೆ ಹೇಳುವುದಾದರೆ ಇವರಿಬ್ಬರು ಮಗಳ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿದ್ದಾರೆ, ಇದುವರೆಗೂ ಅವರ ಮಗಳ ಫೋಟೋವನ್ನು ಎಲ್ಲಿಯೂ ಶೇರ್ ಮಾಡಿಲ್ಲ, ಮಗಳ ಫೋಟೋ ತೆಗೆಯುವುದಕ್ಕೆ ಮಾಧ್ಯಮದವರಿಗೂ ಪರ್ಮಿಶನ್ ಕೊಟ್ಟಿಲ್ಲ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?
Here is something wrong with parenting, idk why people are finding it cute pic.twitter.com/xj5DqZHRmx
— Dr Nimo Yadav (@niiravmodi) April 17, 2023
Comments are closed.