Cricket News: ನಾನೇ ಎಲ್ಲಾ ನಂದೇ ಎಲ್ಲಾ ಎಂದು ಮೆರೆಯುತ್ತಿದ್ದ ಸೂರ್ಯ ಗೆ ಬಿತ್ತು ಬ್ರೇಕ್. ತಂಡದಿಂದ ಹೊರಕ್ಕೆ?? ಭಾರತ ಕ್ರಿಕೆಟ್ ತಂಡ ಸೇರಿಕೊಳ್ಳುತ್ತಿರುವ ದಾಂಡಿಗ ಯಾರು ಗೊತ್ತೇ??

Cricket News: ಕಳೆದ ವರ್ಷ ಟೀಮ್ ಇಂಡಿಯಾದ (Team India) ಸ್ಫೋಟಕ ಬ್ಯಾಟ್ಸ್ಮನ್ ಆಗಿ, ಟಿ20 ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಈಗ ಕೆಲವು ತಿಂಗಳುಗಳಿಂದ ಕಳಪೆ ಫಾರ್ಮ್ ನಲ್ಲಿದ್ದಾರೆ. ಈಗ ಶುರುವಾಗಿರುವ ಐಪಿಎಲ್ ನಲ್ಲಿ ಸಹ ಸೂರ್ಯ ಅವರ ಕಳಪೆ ಫಾರ್ಮ್ ಮುಂದುವರೆಯುತ್ತಿದ್ದು, ಇನ್ನುಮುಂದೆ ಸೂರ್ಯಕುಮಾರ್ ಯಾದವ್ ಅವರ ಆಟ ಭಾರತ ತಂಡದಲ್ಲಿ ಮುಗಿಯಬಹುದು ಎಂದು ಅನ್ನಿಸುತ್ತಿದೆ.

surya kumar might be out of team kannada cricket news | Cricket News: ನಾನೇ ಎಲ್ಲಾ ನಂದೇ ಎಲ್ಲಾ ಎಂದು ಮೆರೆಯುತ್ತಿದ್ದ ಸೂರ್ಯ ಗೆ ಬಿತ್ತು ಬ್ರೇಕ್. ತಂಡದಿಂದ ಹೊರಕ್ಕೆ?? ಭಾರತ ಕ್ರಿಕೆಟ್ ತಂಡ ಸೇರಿಕೊಳ್ಳುತ್ತಿರುವ ದಾಂಡಿಗ ಯಾರು ಗೊತ್ತೇ??
Cricket News: ನಾನೇ ಎಲ್ಲಾ ನಂದೇ ಎಲ್ಲಾ ಎಂದು ಮೆರೆಯುತ್ತಿದ್ದ ಸೂರ್ಯ ಗೆ ಬಿತ್ತು ಬ್ರೇಕ್. ತಂಡದಿಂದ ಹೊರಕ್ಕೆ?? ಭಾರತ ಕ್ರಿಕೆಟ್ ತಂಡ ಸೇರಿಕೊಳ್ಳುತ್ತಿರುವ ದಾಂಡಿಗ ಯಾರು ಗೊತ್ತೇ?? 2

ಏಕೆಂದರೆ ಸೂರ್ಯ ಅವರನ್ನು ಹಿಂದಿಕ್ಕುವಥ 32 ವರ್ಷದ ಮತ್ತೊಬ್ಬ ಆಟಗಾರ ಈಗ ಐಪಿಎಲ್ ನಲ್ಲಿ ರಾರಾಜಿಸುತ್ತಿದ್ದಾರೆ. ಆ ಆಟಗಾರ ಮತ್ಯಾರು ಅಲ್ಲ ರಾಹುಲ್ ತ್ರಿಪಾಠಿ (Rahul Tripathi) ಅವರು. ಸೂರ್ಯಕುಮಾರ್ ಯಾದವ್ ಅವರಿಗೆ ರನ್ಸ್ ಗಳಿಸಲು ಕಷ್ಟ ಆಗುತ್ತಿರುವಾಗ ರಾಹುಲ್ ತ್ರಿಪಾಠಿ ಅವರು ಅತ್ಯಾಕರ್ಷಕವಾಗಿ ರನ್ಸ್ ಗಳನ್ನು ಗಳಿಸುತ್ತಿದ್ದಾರೆ. ರಾಹುಲ್ ತ್ರಿಪಾಠಿ ಅವರು ಟೀಮ್ ಇಂಡಿಯಾ ಪರವಾಗಿ ಇದುವರೆಗೂ ಆಡಿರುವುದು ಕೇವಲ 5 ಪಂದ್ಯಗಳಲ್ಲಿ, ಆದರೆ ಐಪಿಎಲ್ ನಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ. ಇದನ್ನು ಓದಿ..Cricket News: ಕಿಂಗ್ ಕೊಹ್ಲಿ ಗೆ ಮುಟ್ಟಿ ನೋಡುಕೊಳ್ಳುವಂತಹ ಶಾಕ್ ಕೊಟ್ಟ ಶುಭಮ್ ಗಿಲ್. ಆದರೆ ವಿರಾಟ್ ಫ್ಯಾನ್ಸ್ ಕೂಡ ಗಿಲ್ ಗೆ ಭೇಷ್ ಎಂದದ್ದು ಯಾಕೆ ಗೊತ್ತೇ?

ರಾಹುಲ್ ತ್ರಿಪಾಠಿ ಅವರು 3ನೇ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದು, ಎಸ್.ಆರ್.ಹೆಚ್ (SRH) ತಂಡದ ಪರವಾಗಿ ಆಡುವ ಇವರು, ಮೊನ್ನೆ ನಡೆದ ಪಂಜಾಬ್ ಸೂಪರ್ ಕಿಂಗ್ಸ್ (Punjab Super Kings) ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಸ್ಫೋಟಕ ಪ್ರದರ್ಶನದಿಂದ, ಕೊನೆಯವರೆಗು ಕ್ರೀಸ್ ನಲ್ಲಿ ಉಳಿದು, 48 ಎಸೆತಗಳಲ್ಲಿ 74 ಭರ್ಜರಿ ರನ್ಸ್ ಗಳನ್ನು ಗಳಿಸಿದರು. 10 ಫೋರ್ ಹಾಗೂ 3 ಸಿಕ್ಸರ್ ಭಾರಿಸಿ, ಕೊನೆಯವರೆಗೂ ಔಟ್ ಆಗದೆ ಅಜೇಯರಾಗಿ ಉಳಿದಿದ್ದಾರೆ.

ರಾಹುಲ್ ತ್ರಿಪಾಠಿ ಅವರ ಈ ಇನ್ನಿಂಗ್ಸ್ ತಂಡಕ್ಕೆ ಬಹಳ ಅವಶ್ಯಕವಾಗಿತ್ತು, ಆ ಸಮಯದಲ್ಲಿ ಬಂದ ಈ ರನ್ಸ್ ಗೆ ಬಹಳ ಮೆಚ್ಚುಗೆ ಸಿಕ್ಕಿದೆ. ರಾಹುಲ್ ತ್ರಿಪಾಠಿ ಅವರು ಐಪಿಎಲ್ ಮಾತ್ರವಲ್ಲದೆ, 2022ರ ಐಪಿಎಲ್ ನಲ್ಲಿ ಆಡಿದ 14 ಪಂದ್ಯಗಳಲ್ಲಿ 414 ರನ್ಸ್ ಗಳಿಸಿದ್ದರು. ದೇಶೀಯ ಕ್ರಿಕೆಟ್ ನಲ್ಲಿ 53 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 2796 ರನ್ಸ್ ಗಳಿಸಿ, 13 ವಿಕೆಟ್ಸ್ ಸಹ ಪಡೆದಿದ್ದಾರೆ. ಹಾಗೆಯೇ ಲಿಸ್ಟ್ ಎ ನಲ್ಲಿ 1782 ರನ್ಸ್ ಗಳಿಸಿ, 6 ವಿಕೆಟ್ಸ್ ಪಡೆದಿದ್ದಾರೆ. ಇದನ್ನು ಓದಿ..Business Idea: ನೀವು ಹೊಸ ವ್ಯಾಪಾರ ಮಾಡುವ ಆಲೋಚನೆ ಇದ್ದರೇ, ಕಡಿಮೆ ಬಂಡವಾಳದಲ್ಲಿ ಕನಿಷ್ಠ 40 ಸಾವಿರ ಗಳಿಸುವ ಉದ್ಯಮ ಯಾವುದು ಗೊತ್ತೇ?

Comments are closed.