Kannada Story: ಹುಡುಗಿಗೆ ವಯಸ್ಸು ಆಗಿದ್ದರೂ ಪ್ರೀತಿ ಮಾಡಿ ಮದುವೆಯಾದ, ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ಕೊನೆಗೆ ಆತನ ಬಾಳು ಏನಾಯ್ತು ಗೊತ್ತೇ?

Kannada Story: ಈಗಿನ ಕಾಲದ ಯುವಕ ಯುವತಿಯರು ಹೆಚ್ಚಾಗಿ ಲವ್ ಮ್ಯಾರೇಜ್ ಮಾಡಿಕೊಳ್ಳುತ್ತಿದ್ದಾರೆ, ತಂದೆ ತಾಯಿ ನೋಡಿದ ಹುಡುಗ ಅಥವಾ ಹುಡುಗಿ ಇಷ್ಟ ಆಗುತ್ತಿಲ್ಲವೋ, ಅಥವಾ ಬೇರೆ ಯಾವ ಕಾರಣಕ್ಕೋ, ಆದರೆ ಈಗ ತಂದೆ ತಾಯಿ ಒಪ್ಪಿಗೆ ಕೊಡದೆ ಇದ್ದರೂ ಸಹ, ಹುಡುಗ ಹುಡುಗಿ ತಮ್ಮಿಷ್ಟದ ಹಾಗೆ ಮದುವೆ ಮಾಡಿಕೊಳ್ಳುತ್ತಿರುವುದು ನಡೆಯುತ್ತಲೇ ಇದೆ. ಇತ್ತೀಚೆಗೆ ಹೀಗೆ ತಂದೆ ತಾಯಿ ಒಪ್ಪದೆ, ಲವ್ ಮ್ಯಾರೇಜ್ ಮಾಡಿಕೊಂಡರು, ಆದರೆ ಆರು ತಿಂಗಳ ನಂತರ ಹುಡುಗಿ ಮನೆಯವರು ಕರೆಮಾಡಿ ಮನೆಗೆ ಬನ್ನಿ ಎಂದು ಕರೆದಿದ್ದಾರೆ..

aaru tingala nantara kannada story | Kannada Story: ಹುಡುಗಿಗೆ ವಯಸ್ಸು ಆಗಿದ್ದರೂ ಪ್ರೀತಿ ಮಾಡಿ ಮದುವೆಯಾದ, ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ಕೊನೆಗೆ ಆತನ ಬಾಳು ಏನಾಯ್ತು ಗೊತ್ತೇ?
Kannada Story: ಹುಡುಗಿಗೆ ವಯಸ್ಸು ಆಗಿದ್ದರೂ ಪ್ರೀತಿ ಮಾಡಿ ಮದುವೆಯಾದ, ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ಕೊನೆಗೆ ಆತನ ಬಾಳು ಏನಾಯ್ತು ಗೊತ್ತೇ? 2

ಹುಡುಗ ಹುಡುಗಿ ಇಬ್ಬರು ಹೋಗಿದ್ದು, ಅಲ್ಲಿಗೆ ಹೋಗಿ ಬಂದ ಮರುದಿನವೇ ಹುಡುಗ ಶಾಕಿಂಗ್ ನಿರ್ಧಾರ ತೆಗೆದುಕೊಂಡಿದ್ದಾನೆ. ಅಷ್ಟಕ್ಕೂ ಏನಾಗಿದೆ ಗೊತ್ತಾ? ಈ ಘಟನೆ ನಡೆದಿರುವುದು ಹೈದರಾಬಾದ್ ನಲ್ಲಿ. ಗೋಪಿನಾಯಕ್ ಎನ್ನುವ ಹುಡುಗನಿಗೆ ಒಂದು ಹುಡುಗಿಯ ಪರಿಚಯ ಆಯಿತು, ನಂತರ ಪ್ರೀತಿ ಶುರುವಾಯಿತು. ಹಲವು ವರ್ಷಗಳ ಕಾಲ ಈ ಪ್ರೀತಿ ಇದೇ ರೀತಿ ಮುಂದುವರೆಯಿತು, ಕೊನೆಗೆ ಇಬ್ಬರು ಮದುವೆಯಾಗಬೇಕು ಎಂದು ನಿರ್ಧಾರ ಮಾಡಿದರು. ಆದರೆ ಇಬ್ಬರಿಗೂ ಅಡ್ಡಿಯಾಗಿದ್ದು ಜಾತಿ.. ಇದನ್ನು ಓದಿ..Kannada News: ಮಳೆ ಮಳೆ ಎಂದು ಕೂಗಾಡುತ್ತಿದ್ದ ಬಡ ಜನರಿಗೆ ತಾನು ಕೊಡೆ ಇಡಿದುಕೊಂಡು ಬಂದು ಲಕ್ಷ ಲಕ್ಷ ಖರ್ಚು ಮಾಡಿದ ನಟಿ: ಆ ಬೆಣ್ಣೆಯಂತಹ ಸುಂದರಿ ಯಾರು ಗೊತ್ತೆ?

ಈ ಕಾರಣಕ್ಕೆ ಇಬ್ಬರ ಮನೆಯಲ್ಲೂ ಒಪ್ಪಲಿಲ್ಲ. ಬೇರೆ ದಾರಿ ಇಲ್ಲದೇ ಗೋಪಿನಾಯಕ್ ಆ ಹುಡುಗಿಯನ್ನು ಮದುವೆಯಾದ, ಇಬ್ಬರು ಸಂತೋಷವಾಗಿ ದಾಂಪತ್ಯ ಜೀವನ ನಡೆಸುತ್ತಿದ್ದರು. ಆದರೆ ಮದುವೆಯಾಗಿ 6 ತಿಂಗಳ ನಂತರ ಇದ್ದಕ್ಕಿದ್ದ ಹಾಗೆ ಹುಡುಗಿಯ ಮನೆಯವರು ಕರೆಮಾಡಿ, ಇಬ್ಬರು ಮನೆಗೆ ಬನ್ನಿ ಎಂದು ಕರೆದರು. ಇವರಿಬ್ಬರು ಅಲ್ಲಿಗೆ ಹೋಗಿ, ಒಂದು ರಾತ್ರಿ ಅಲ್ಲಿಯೇ ಉಳಿದುಕೊಂಡರು. ಆದರೆ ಮರುದಿನ ಮನೆಗೆ ಹೋದ ನಂತರ ಗೋಪಿನಾಯಕ್..

ತನ್ನ ಕೋಣೆಗೆ ಹೋಗಿ ಉಸಿರು ನಿಲ್ಲಿಸಿದ್ದಾನೆ. ಈ ರೀತಿ ಆತ ಮಾಡಿಕೊಂಡಿದ್ದು ಯಾಕೆ ಎಂದು ತಿಳಿಸಿಲ್ಲ. ಆತನ ತಂದೆ ತಾಯಿ ಮಗ ಹೀಗೆ ಮಾಡಿಕೊಂಡಿದ್ದಕ್ಕೆ ಕಣ್ಣೀರು ಹಾಕಿದ್ದು, ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಬಂದು, ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ಆತನ ತಂದೆ ತಾಯಿ ಹುಡುಗಿಯ ಮನೆಯಲ್ಲಿ ಅವಮಾನ ಆಗಿದ್ದಕ್ಕೆ ಮಗ ಹೀಗೆ ಮಾಡಿಕೊಂಡಿದ್ದಾನೆ ಎಂದು ಹೇಳುತ್ತಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ.. ಇದನ್ನು ಓದಿ..Business Ideas: ಎಷ್ಟು ಜನ ಮಾಡಿದರೂ, ಎಷ್ಟೇ ಮಾಡಿದರೂ, ಈ ಉದ್ಯಮಕ್ಕೆ ಡಿಮ್ಯಾಂಡ್ ಕಡಿಮೆ ಆಗಲ್ಲ. ಹಳ್ಳಿಯಿಂದ ದಿಲ್ಲಿ ವರೆಗೂ ಉತ್ತಮ ವ್ಯಾಪಾರ. ಯಾವುದು ಗೊತ್ತೇ?

Comments are closed.