Rinku Singh: ಇಂದು ದೇಶವನ್ನೇ ಗಡ ಗಡ ಅಲ್ಲಾಡುಸುತ್ತಿರುವ ರಿಂಕು ಸಿಂಗ್ ರವರ ಜೀವನ ಹೇಗಿತ್ತು ಗೊತ್ತೇ? ಯಾವ ಕೆಲಸ ಮಾಡಿ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದರು ಗೊತ್ತೇ?

Rinku Singh: ಐಪಿಎಲ್ (IPL) ಲೋಕದಲ್ಲಿ ಈಗ ಹೊಸ ಸೆನ್ಸೇಷನ್ ಆಗಿರುವ ಹೆಸರು ರಿಂಕು ಸಿಂಗ್. ಇತ್ತೀಚೆಗೆ ನಡೆದ ಗುಜರಾತ್ ಟೈಟನ್ಸ್ (Gujarat Titans) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್ ಅವರು ಕೊನೆಯ ಓವರ್ ನಲ್ಲಿ ನೀಡಿದ ಅದ್ಭುತ ಪ್ರದರ್ಶನ ಎಲ್ಲರ ಗಮನ ಸೆಳೆಯಿತು, ಎಲ್ಲರೂ ಇವರಿಗೆ ಸಲ್ಯೂಟ್ ಹೊಡೆಯುವ ಸಮಯ ಅದು ಎಂದರೆ ತಪ್ಪಲ್ಲ. ಆ ಮ್ಯಾಚ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸೋಲುತ್ತದೆ ಎಂದೇ ಎಲ್ಲರು ಅಂದುಕೊಂಡಿದ್ದರು.

rinku singh life story 1 | Rinku Singh: ಇಂದು ದೇಶವನ್ನೇ ಗಡ ಗಡ ಅಲ್ಲಾಡುಸುತ್ತಿರುವ ರಿಂಕು ಸಿಂಗ್ ರವರ ಜೀವನ ಹೇಗಿತ್ತು ಗೊತ್ತೇ? ಯಾವ ಕೆಲಸ ಮಾಡಿ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದರು ಗೊತ್ತೇ?
Rinku Singh: ಇಂದು ದೇಶವನ್ನೇ ಗಡ ಗಡ ಅಲ್ಲಾಡುಸುತ್ತಿರುವ ರಿಂಕು ಸಿಂಗ್ ರವರ ಜೀವನ ಹೇಗಿತ್ತು ಗೊತ್ತೇ? ಯಾವ ಕೆಲಸ ಮಾಡಿ ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದರು ಗೊತ್ತೇ? 2

ಆದರೆ, ಕೊನೆಯ ಓವರ್ ನಲ್ಲಿ ಉಮೇಶ್ ಯಾದವ್ (Umesh Yadav) ಹಾಗೂ ರಿಂಕ್ ಸಿಂಗ್ ಕ್ರೀಸ್ ನಲ್ಲಿದ್ದರು, 20ನೇ ಓವರ್ ಮೊದಲ ಬಾಲ್ ನಲ್ಲಿ ಸಿಂಗಲ್ ತೆಗೆದುಕೊಂಡ ರಿಂಕು ಸಿಂಗ್ ಅವರಿಗೆ ಸ್ಟ್ರೈಕ್ ನೀಡಿದರು, ಮುಂದಿನ ಐದು ಬಾಲ್ ಗಳಲ್ಲಿ 6,6,6,6,6 ಐದು ಸಿಕ್ಸರ್ ಭರ್ಜರಿಯಾಗಿ ಭಾರಿಸಿ, ಕೆಕೆಆರ್ ತಂಡ ಗೆಲ್ಲುವ ಹಾಗೆ ಮಾಡಿದರು. ಅಂದು 21 ಎಸೆತಗಳಲ್ಲಿ 48 ರನ್ಸ್ ಗಳಿಸಿದರು ರಿಂಕು ಸಿಂಗ್. ಈ ಒಂದು ಇನ್ನಿಂಗ್ಸ್ ಇಂದ ಎಲ್ಲರೂ ಅವರ ಫ್ಯಾನ್ ಆಗಿದ್ದಾರೆ.. ಇದನ್ನು ಓದಿ.. Cricket News: ನಾನೇ ಎಲ್ಲಾ ನಂದೇ ಎಲ್ಲಾ ಎಂದು ಮೆರೆಯುತ್ತಿದ್ದ ಸೂರ್ಯ ಗೆ ಬಿತ್ತು ಬ್ರೇಕ್. ತಂಡದಿಂದ ಹೊರಕ್ಕೆ?? ಭಾರತ ಕ್ರಿಕೆಟ್ ತಂಡ ಸೇರಿಕೊಳ್ಳುತ್ತಿರುವ ದಾಂಡಿಗ ಯಾರು ಗೊತ್ತೇ??

ರಿಂಕು ಸಿಂಗ್ ಅವರ ಬಗ್ಗೆ ಹೇಳುವುದಾದರೆ, ರಿಂಕು ಅವರು ಹುಟ್ಟಿಬೆಳೆದದ್ದು ಬಹಳ ಬಡತನದ ಕುಟುಂಬದಲ್ಲಿ. ಅವರ ತಂದೆ ಅಲಿಘರ್ ನಲ್ಲಿ ಗ್ಯಾಸ್ ಸಿಲಿಂಡರ್ ಡಿಸ್ಟ್ರಿಬ್ಯುಟರ್ ಆಗಿದ್ದು, ಮನೆಯಲ್ಲಿ 9 ಜನರ ಕುಟುಂಬ ಇತ್ತು, ಕಷ್ಟ ಇದ್ದಿದ್ದಕ್ಕೆ ರಿಂಕು ಅವರಿಗೆ 9ನೇ ತರಗತಿಗೆ ಓದು ನಿಲ್ಲಿಸಬೇಕಾಯಿತು. ತಂದೆಯವರಿಗೆ ಸಹಾಯ ಮಾಡಲು ರಿಂಕು ಅವರ ಕಸ ಗುಡಿಸುವ ಕೆಲಸ ಮಾಡಿದ್ದಾರೆ, ಆಟೋ ಡ್ರೈವರ್ ಆಗಿಯೂ ಕೆಲಸ ಮಾಡಿದ್ದಾರೆ.. ಎಷ್ಟೇ ಕಷ್ಟ ಇದ್ದರು ಕ್ರಿಕೆಟ್ ಮೇಲೆ ಶ್ರದ್ಧೆ ಇತ್ತು.

ತಪ್ಪದೇ ಚೆನ್ನಾಗಿ ಅಭ್ಯಾಸ ಮಾಡಿದರು ರಿಂಕು ಸಿಂಗ್, 2018ರಲ್ಲಿ ಕೆಕೆಆರ್ ತಂಡ 80ಲಕ್ಷ ಕೊಟ್ಟು ರಿಂಕು ಅವರನ್ನು ಖರೀದಿ ಮಾಡಿತು, ಆಗ ರಿಂಕು ಅವರು ಅಷ್ಟೇನು ಒಳ್ಳೆಯ ಪ್ರದರ್ಶನ ನೀಡಿರಲಿಲ್ಲ. ಆದರೆ 2022ರಲ್ಲಿ ಮತ್ತೆ 55 ಲಕ್ಷ ಕೊಟ್ಟು ರಿಂಕು ಅವರನ್ನು ಖರೀದಿ ಮಾಡಲಾಯಿತು, ಆ ವರ್ಷದಿಂದ ರಿಂಕು ಸಿಂಗ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ, ಅದರಲ್ಲೂ ಈ ವರ್ಷ ಅದ್ಭುತವಾಗಿ ಪ್ರದರ್ಶನ ನೀಡುವ ಮೂಲಕ, ಹೊಸ ಸೆನ್ಸೇಷನ್ ಆಗಿದ್ದಾರೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

Comments are closed.