Punyavathi Priyanka DS: ಪುಣ್ಯವತೀ ಧಾರಾವಾಹಿಯಲ್ಲಿ ರಾಜ್ಯವೇ ಮೆಚ್ಚುವಂತೆ ನಟಿಸುತ್ತಿರುವ ಪದ್ಮಿನಿ ಪಾತ್ರದಾರಿ ರವರು ನಿಜಕ್ಕೂ ಯಾರು ಗೊತ್ತೇ? ಹಿನ್ನೆಲೆ ಏನು ಗೊತ್ತೇ?
Punyavathi Priyanka DS: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಇತ್ತೀಚೆಗೆ ಶುರುವಾಗಿ, ಜನರಿಗೆ ಬಹಳ ಇಷ್ಟ ಆಗಿರುವ ಧಾರವಾಹಿಗಳಲ್ಲಿ ಒಂದು ಪುಣ್ಯವತಿ (Punyavathi) ಧಾರವಾಹಿ. ಈ ಧಾರವಾಹಿಯಲ್ಲಿ ದೊಡ್ಡದಾದ ಟ್ಕಸ್ಟ್ ಸಿಕ್ಕಿದೆ. ಇದು ಪದ್ಮಿನಿಯ ಕಥೆ, ಪದ್ಮಿನಿ ಎನ್ನುವ ಹುಡುಗಿಗೆ ತನ್ನ ತಂದೆ ಅಂದ್ರೆ ಪ್ರಾಣ, ಹಾಗೆಯೇ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ. ಜೊತೆಗೆ ಈಗ ನಂದನ್ ಮೇಲೆ ಕೂಡ ಪ್ರೀತಿ ಮೂಡಿದೆ. ಆದರೆ ತನ್ನ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಿದ್ದಾಳೆ..
ತನ್ನ ತಂದೆಗೆ ಯಾವುದೇ ಕಷ್ಟ ಆಗಬಾರದು ಎಂದು ಯೋಚನೆ ಮಾಡುವ ಪದ್ಮಿನಿ, ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡು ಅವಳ ತಂಗಿ ಜೊತೆಗೆ ನಂದನ್ ಮದುವೆ ಆಗಿ ಹೋಗಿದೆ.. ಈ ಟ್ವಿಸ್ಟ್ ಯಾರು ಊಹೆ ಕೂಡ ಮಾಡಿರಲಿಲ್ಲ. ಹೀಗೆ ಸಾಗುತ್ತಿರುವ ಕಥೆಯಲ್ಲಿ ಮುಂದಿನ ಟ್ವಿಸ್ಟ್ ಏನಾಗಬಹುದು ಎನ್ನುವ ಕುತೂಹಲ ಸಹ ಇದೆ. ಶುರುವಾಗಿ ಸ್ವಲ್ಪ ಸಮಯದಲ್ಲೇ ಪುಣ್ಯವತಿ ಧಾರವಾಹಿಯ ನಾಯಕಿ ಪಾತ್ರ ಜನರಿಗೆ ತುಂಬಾ ಇಷ್ಟವಾಗಿದೆ. ಈ ಪದ್ಮಿನಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ನಿಜಕ್ಕೂ ಯಾರು ಗೊತ್ತಾ? ಇದನ್ನು ಓದಿ..Bhagyalakshmi: ಅಕ್ಕ ತಂಗಿಯರ ನಡುವೆ ಶುರುವಾಯ್ತು ಪೈಪೋಟಿ: ಭಾಗ್ಯ vs ಲಕ್ಷ್ಮಿ ಇವರಿಬ್ಬರಲ್ಲಿ ಜನರು ಜಾಸ್ತಿ ಮೆಚ್ಚಿದ್ದು ಯಾರನ್ನು ಗೊತ್ತೇ? ನಿಮಗೆ ಇಷ್ಟ ಯಾರು??
ಪದ್ಮಿನಿ ಪಾತ್ರದ ಮುಗ್ದತೆ, ಅಪ್ಪನ ಮೇಲೆ ಅವಳಿಗೆ ಇರುವ ಪ್ರೀತಿ, ಇದೆಲ್ಲವೂ ಕೂಡ ಜನರಿಗೆ ಬಹಳ ಇಷ್ಟವಾಗಿದೆ. ನಂದನ್ ವಿಚಾರದಲ್ಲಿ ಪದ್ಮಿನಿಗೆ ಇರುವ ಕಾಳಜಿ ನೋಡಿ, ಈ ಥರ ಹುಡುಗಿ, ಈ ಥರ ಮಗಳು ಇರಬೇಕು ಎಂದು ಜನರಿಗು ಕೂಡ ಅನ್ನಿಸಿತ್ತು. ಈ ಪದ್ಮಿನಿ ಪಾತ್ರದಲ್ಲಿ ನಟಿಸುತ್ತಿರುವ ಹುಡುಗಿಯ ಹೆಸರು ಪ್ರಿಯಾಂಕ ಡಿಎಸ್ (Priyanks DS). ಪುಣ್ಯವತಿ ಈ ನಟಿಗೆ ಮೊದಲ ಧಾರವಾಹಿ. ಈ ನಟಿ ನಟನೆ ಶುರು ಮಾಡುವುದಕ್ಕಿಂತ ಮೊದಲು, ಕನ್ನಡದ ಹಿರಿಯನಟಿ ತಾರ ಅವರು ಮೊದಲ ಸಾರಿ ಬಣ್ಣ ಹಚ್ಚಿದ್ದರು..
ಅದರಿಂದ ಪ್ರಿಯಾಂಕ ಅವರಿಗು ತುಂಬಾ ಸಂತೋಷವಾಗಿತ್ತು. ಪುಣ್ಯವತಿ ನಂತರ ಪ್ರಿಯಾಂಕ ಅವರನ್ನು ಜನರು ಪದ್ಮಿನಿ ಎಂದೇ ಗುರುತಿಸುತ್ತಿದ್ದಾರೆ. ಹಾಗೆಯೇ ಇವರ ನಿಜವಾದ ತಂದೆ ತಾಯಿ ಕೂಡ ಮಗಳು ತೆರೆಮೇಲೆ ಬಂದರೆ, ಅಳುಮುಂಜಿ ಎಂದು ತಮಾಷೆ ಮಾಡುತ್ತಾರಂತೆ. ಪ್ರಿಯಾಂಕ ಅವರ ತಂದೆ ತಾಯಿಗೆ ಕೂಡ ಮಗಳನ್ನು ಕಂಡರೆ ತುಂಬಾ ಪ್ರೀತಿ. ಈಗ ಪ್ರಿಯಾಂಕ ಅವರು ಫೋಟೋಶೂಟ್ ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಸಾಂಪ್ರದಾಯಿಕ ಉಡುಪುಗಳಲ್ಲೇ ಪ್ರಿಯಾಂಕ ಅವರು ಫೋಟೋಶೂಟ್ ಗಳನ್ನು ಮಾಡಿಸುತ್ತಾರೆ. ಇದನ್ನು ಓದಿ..Business Idea: ನೀವು ಕೂಡ ಅಮುಲ್ ಅಂಗಡಿ ತೆರೆದು, 5 ಲಕ್ಷ ಲಾಭ ಮಾಡಿಕೊಳ್ಳಬೇಕು ಎಂದು ಕೊಂಡರೆ, ಹೇಗೆ ಆರಂಭಿಸುವುದು ಗೊತ್ತೇ? ಕಡಿಮೆ ಬಂಡವಾಳ
Comments are closed.