Allu Arjun: ಅಲ್ಲೂ ಅರ್ಜುನ್ ಗೆ ಕನ್ನಡತಿಯೊಂದಿಗೆ ಪ್ರೀತಿ ಆಗಿದೆ, ಈಕೇನೇ ಗರ್ಲ್ ಫ್ರೆಂಡ್ ಎಂದ ಬಾಲಿವುಡ್ ಉಮೈರ್ ಸಂಧು. ಯಾರು ಆ ಬೆಣ್ಣೆಯಂತಹ ಹುಡುಗಿ ಗೊತ್ತೇ? ಬುದ್ದಿ ಇಲ್ಲವೇ?
Allu Arjun: ಈಗಿನ ಕಾಲದಲ್ಲಿ ಸೋಷಿಯಲ್ ಮೀಡಿಯಾ ಬಂದ ನಂತರ ಸೆಲೆಬ್ರಿಟಿಗಳ ಬಗ್ಗೆ ಗಾಸಿಪ್ ಗಳು ಹೆಚ್ಚಾಗುತ್ತಲೇ ಇದೆ. ಒಬ್ಬೊಬ್ಬರ ಬಗ್ಗೆಯು ದಿನಕ್ಕೊಂದು ಗಾಸಿಪ್ ಗಳು ಕೇಳಿಬರುತ್ತಲೇ ಇರುತ್ತದೆ. ಅವುಗಳು ಜನರನ್ನು ಕೂಡ ಅಷ್ಟೇ ಬೇಗ ತಲುಪುತ್ತದೆ. ಜನರು ಕೂಡ ಸೆಲೆಬ್ರಿಟಿಗಳ ಬಗ್ಗೆ ವಿಷಯ ತಿಳಿದುಬರುತ್ತಿದೆ ಎಂದು ಶಾಕ್ ಆಗಿರುವುದು ಕೂಡ ಉಂಟು..
ಜನರು ಇವುಗಳ ನೋಡಿ, ತಾವು ಕೂಡ ಈ ವಿಚಾರಗಳು ನಿಜವೇ ಆಗಿರಬಹುದು ಎನ್ನುತ್ತಾರೆ. ಸೋಷಿಯಲ್ ಮೀಡಿಯಾದ ಸುದ್ದಿಗಳು ಹೆಚ್ಚಾಗುತ್ತಿದ್ದ ಹಾಗೆಯೇ, ಸುದ್ದಿಗಳನ್ನು ಹಬ್ಬಿಸುವವರು ಕೂಡ ಹೆಚ್ಚಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಬಗ್ಗೆ ಹೆಚ್ಚು ಸುದ್ದಿಗಳನ್ನು ಹಬ್ಬಿಸುತ್ತಿರುವುದು ಬಾಲಿವುಡ್ ವಿಮರ್ಶಕ ಎಂದು ಹೇಳಿಕೊಂಡಿರುವ ಉಮೈರ್ ಸೈನ್ಧು (Umair Saindhu). ಇವರು ಬಾಲಿವುಡ್ ನಲ್ಲಿ ಬಹಳ ಸಕ್ರಿಯವಾಗಿದ್ದಾರೆ. ಇದನ್ನು ಓದಿ..Punyavathi Priyanka DS: ಪುಣ್ಯವತೀ ಧಾರಾವಾಹಿಯಲ್ಲಿ ರಾಜ್ಯವೇ ಮೆಚ್ಚುವಂತೆ ನಟಿಸುತ್ತಿರುವ ಪದ್ಮಿನಿ ಪಾತ್ರದಾರಿ ರವರು ನಿಜಕ್ಕೂ ಯಾರು ಗೊತ್ತೇ? ಹಿನ್ನೆಲೆ ಏನು ಗೊತ್ತೇ?
ಬಾಲಿವುಡ್ (Bollywood) ಸಿನಿಮಾಗಳ ಬಗ್ಗೆ, ಸೆಲೆಬ್ರಿಟಿ ಲೈಫ್ ಸ್ಟೈಲ್ ಗಳ ಬಗ್ಗೆ ಮಾತನಾಡುವ ಉಮೈರ್ ಸೈನ್ಧು, ತಾವು ದುಬೈ ಸೆನ್ಸಾರ್ ಬೋರ್ಡ್ ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ, ಆದರೆ ಅದು ನಿಜವೋ ಸುಳ್ಳೋ ಎಂದು ಅರ್ಥ ಯಾರಿಗು ಗೊತ್ತಿಲ್ಲ. ಇದೀಗ ಉಮೈರ್ ಸೈನ್ಧು ಅವರು ಸೌತ್ ಇಂಡಿಯಾದ ಖ್ಯಾತ ನಟ ಅಲ್ಲು ಅರ್ಜುನ್ (Allu Arjun) ಅವರ ಬಗ್ಗೆ ಮಾತನಾಡಿದ್ದಾರೆ. ಅಲ್ಲು ಅರ್ಜುನ್ ಅವರ ಹೊಸ ಗರ್ಲ್ ಫ್ರೆಂಡ್ ರಶ್ಮಿಕಾ ಮಂದಣ್ಣ (Rashmika Mandanna) ಎಂದು ಪೋಸ್ಟ್ ಮಾಡಿದ್ದಾರೆ.
ಪ್ರೈವೇಟ್ ಜೆಟ್ ನಲ್ಲಿ ನಟ ಅಲ್ಲು ಅರ್ಜುನ್, ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ (Devisri Prasad) ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರು ಕುಳಿತಿರುವ ಫೋಟೋ ಶೇರ್ ಮಾಡಿಕೊಂಡು, ಅಲ್ಲು ಅರ್ಜುನ್ ತಮ್ಮ ಪ್ರೈವೇಟ್ ಜೆಟ್ ನಲ್ಲಿ ಹೊಸ ಗರ್ಲ್ ಫ್ರೆಂಡ್ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಈ ವಿಷಯ ಅವರ ಪತ್ನಿಗೆ ಕೂಡ ಗೊತ್ತಿದೆ. ಆದರೆ ಅಲ್ಲು ಅರ್ಜುನ್ ಅವರ ಪತ್ನಿ ಕೂಡ ಸುಮ್ಮನೆ ಇದ್ದಾರೆ ಎಂದು ಉಮೈರ್ ಸೈನ್ಧು ಅವರು ಟ್ವೀಟ್ ಮಾಡಿದ್ದು, ಈ ವಿಚಾರ ಈಗ ಭಾರಿ ವೈರಲ್ ಆಗುತ್ತಿದೆ. ಇದನ್ನು ಓದಿ..Business Idea: ಮನೆಯಲ್ಲಿಯೇ ಕುತಿತುಕೊಂಡು ಇನ್ಸ್ಟಾಗ್ರಾಮ್ ಮೂಲಕ 60 ಸಾವಿರ ಗಳಿಸುವುದು ಹೇಗೆ ಗೊತ್ತೆ?? ಸುಲಭ ಟ್ರಿಕ್ ಏನು ಗೊತ್ತೇ?
Private Plane ✈️ & #AlluArjun is hanging out with his new Girlfriend #RashmikaMandanna. His wife knows it but she has no problem with that 🔥 pic.twitter.com/IztqH4k59C
— Umair Sandhu (@UmairSandu) April 8, 2023
Comments are closed.