Kannada Story: ಮೂರು ಮಕ್ಕಳ ತಾಯಿಗೆ 50 ವರ್ಷವನ ಮೇಲೆ ಆಯಿತು ಡಿಂಗ್ ಡಾಂಗ್: ಕೈಲಾಗದೆ ಇದ್ದವನನ್ನು ಪ್ರೀತಿಸಿದ ಬಳಿಕ ಶಾಕ್ ಕೊಟ್ಟ ಮಗ. ಏನಾಗಿದೆ ಗೊತ್ತೇ??

Kannada Story: ಈಗಿನ ಕಾಲದಲ್ಲಿ ಮದುವೆಯ ನಂತರ ಅಥವಾ ಗಂಡ ತೀರಿಹೋದ ಮೇಲು ಹೆಣ್ಣುಮಕ್ಕಳು ಮತ್ತೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ಅಥವಾ ಅವರಿಗೆ ತೊಂದರೆ ಆಗುವುದೇ ಹೆಚ್ಚು. ಇಂಥ ವಿಚಾರಗಳಿಂದ ಒಳ್ಳೆಯದಂತೂ ಆಗುವುದಿಲ್ಲ. ಇದರಿಂದ ಆಗುವ ಅನಾಹುತಗಳಿಗೆ ಮತ್ತೊಂದು ಉದಾಹರಣೆ ಎನ್ನುವ ಹಾಗೆ ಚಿತ್ತೂರಿನ ಶೇಷಪುರಂ ನಲ್ಲಿ ಒಂದು ಘಟನೆ ನಡೆದಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಏನೆಲ್ಲಾ ನಡೆದಿದೆ ಎಂದು ತಿಳಿಸುತ್ತೇವೆ ನೋಡಿ..

coup wom kannada news 1 | Kannada Story: ಮೂರು ಮಕ್ಕಳ ತಾಯಿಗೆ 50 ವರ್ಷವನ ಮೇಲೆ ಆಯಿತು ಡಿಂಗ್ ಡಾಂಗ್: ಕೈಲಾಗದೆ ಇದ್ದವನನ್ನು ಪ್ರೀತಿಸಿದ ಬಳಿಕ ಶಾಕ್ ಕೊಟ್ಟ ಮಗ. ಏನಾಗಿದೆ ಗೊತ್ತೇ??
Kannada Story: ಮೂರು ಮಕ್ಕಳ ತಾಯಿಗೆ 50 ವರ್ಷವನ ಮೇಲೆ ಆಯಿತು ಡಿಂಗ್ ಡಾಂಗ್: ಕೈಲಾಗದೆ ಇದ್ದವನನ್ನು ಪ್ರೀತಿಸಿದ ಬಳಿಕ ಶಾಕ್ ಕೊಟ್ಟ ಮಗ. ಏನಾಗಿದೆ ಗೊತ್ತೇ?? 2

ಶೇಷಪುರಂನ ಯಾನಾಡಿ ಕಾಲೋನಿಯಲ್ಲಿ 45 ವರ್ಷದ ಕಸ್ತೂರಿ ಹೆಸರಿನ ಮಹಿಳೆ ವಾಸವಾಗಿದ್ದರು, ಅವರಿಗೆ ಮದುವೆಯಾಗಿ ಒಬ್ಬಳು ಮಗಳು ಹಾಗೂ ಇಬ್ಬರು ಗಂಡು ಮಕ್ಕಳಿದ್ದರು. ಅವರ ಮಗಳು ಮೊದಲೇ ವಿಧಿವಶರಾಗಿದ್ದರು. ಕಳೆದ ವರ್ಷ ಕಸ್ತೂರಿ ಅವರ ಗಂಡ ಕೂಡ ತೀರಿಕೊಂಡರು. ಗಂಡನನ್ನು ಕಳೆದುಕೊಂಡು ಕಸ್ತೂರಿ ಅವರಿಗೆ ಬಹಳ ನೋವಾಗಿತ್ತು. ಆ ಸಮಯದಲ್ಲಿ ಮತ್ತೊಬ್ಬ ವ್ಯಕ್ತಿಯ ಪರಿಚಯವಾಯಿತು. ಇದನ್ನು ಓದಿ.. Kannada Story: ಹುಡುಗಿಗೆ ವಯಸ್ಸು ಆಗಿದ್ದರೂ ಪ್ರೀತಿ ಮಾಡಿ ಮದುವೆಯಾದ, ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಆದರೆ ಕೊನೆಗೆ ಆತನ ಬಾಳು ಏನಾಯ್ತು ಗೊತ್ತೇ?

ಆ ವ್ಯಕ್ತಿಯ ಹೆಸರು ರಾಮುಲು ಆತನಿಗೆ 50 ವರ್ಷ ವಯಸ್ಸು, ಆ ವ್ಯಕ್ತಿ ಕಸ್ತೂರಿ ಅವರಿಗೆ ಹತ್ತಿರವಾಗಿದ್ದು ಅವರಿಬ್ಬರ ಪರಿಚಯ ವಿವಾಹೇತರ ಸಂಬಂಧ ಆಗಿ ಶುರುವಾಗಿದೆ. ಆದರೆ ಕೆಲ ಸಮಯ ಕಳೆಯುತ್ತಿದ್ದ ಹಾಗೆ, ರಾಮುಲುಗೆ ಕಸ್ತೂರಿಗೆ ಬೇರೆ ಗಂಡಸರ ಜೊತೆಗೆ ಸಂಬಂಧ ಇರಬಹುದು ಎಂದು ಅನುಮಾನ ಶುರುವಾಗಿದೆ. ಸೋಮವಾರ ಅವರ ಬಳಿ ಇದ್ದ ಮೇಕೆ ಕರೆದುಕೊಂಡು ಕಾಡಿಗೆ ಹೋಗಿದ್ದಾರೆ. ಅಲ್ಲಿ ಕಸ್ತೂರಿ ಜೊತೆಗೆ ಇದೇ ವಿಷಯವಾಗಿ ಜಗಳವಾಗಿದೆ..

ಜಗಳ ದೊಡ್ಡದಾಗಿ, ಅದೇ ಜಾಗದಲ್ಲೇ ಕಸ್ತೂರಿಯನ್ನು ಮುಗಿಸಿಬಿಟ್ಟಿದ್ದಾನೆ ರಾಮುಲು, ಕಸ್ತೂರಿ ಮನೆಗೆ ಬರದೆ ಇದ್ದಾಗ, ಮನೆಯವರು ಎಲ್ಲಾ ಕಡೆ ಹುಡುಕುವಾಗ, ಕಾಡಿನಲ್ಲಿ ಆಕೆ ಇನ್ನಿಲ್ಲದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣವೇ ಪೊಲೀಸರ ಬಳಿ ದೂರು ನೀಡಿ, ಕಸ್ತೂರಿ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ತೆಗೆದುಕೊಂಡು ಹೋಗಲಾಗಿದೆ. ಪೊಲೀಸರು ಈ ವಿಚಾರದ ಬಗ್ಗೆ ತನಿಖೆ ನಡೆಸಿ, ರಾಮುಲು ಇಂಥ ಕೆಲಸ ಮಾಡಿದ್ದಾನೆ ಎಂದು ಅವನನ್ನು ಬಂಧಿಸಿದ್ದಾರೆ. ಇದನ್ನು ಓದಿ..Business Idea: ಹೆಚ್ಚಿನ ಬಂಡವಾಳ ಹಾಗೂ ರಿಸ್ಕ್ ಇಲ್ಲದೆ, ಹಣಗಳಿಸಬೇಕು ಎಂದರೆ ಇದಕ್ಕಿಂತ ಉತ್ತಮ ಬಿಸಿನೆಸ್ ಮತ್ತೊಂದಿಲ್ಲ. ಯಾವುದು ಗೊತ್ತೇ??

Comments are closed.