Ravi Chandran: ಯಶಸ್ಸಿಗಾಗಿ ಮತ್ತೆ ಹಳೆಯ ಲಕ್ಕಿ ಸುಂದರಿಯನ್ನು ಕರೆತರಲು ಮುಂದಾದ ರವಿಚಂದ್ರನ್. ಆ ಬೆನ್ನೆಯಂತಹ ನಟಿ ಯಾರು ಗೊತ್ತೇ? ತಿಳಿದರೆ ನಿದ್ದೇನೆ ಬರಲ್ಲ.
Ravi Chandran: ನಟ ಕ್ರೇಜಿಸ್ಟಾರ್ ರವಿಚಂದ್ರನ್ (Ravichandran)ಅವರು ಕನ್ನಡ ಚಿತ್ರರಂಗದ ಶೋಮ್ಯಾನ್ ಎಂದೇ ಹೆಸರು ಪಡೆದಿರುವವರು. ಕನಸುಗಾರನ ಒಂದೊಂದು ಕನಸುಗಳು ಕೂಡ ಎಲ್ಲರೂ ಮೆಚ್ಚಿಕೊಳ್ಳುವಂಥದ್ದು. 80ರ ದಶಕದಲ್ಲಿ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಿಸಿ, ಹೊಸ ಅಲೆ ಸೃಷ್ಟಿಸಿದವರು ಕ್ರೇಜಿಸ್ಟಾರ್ ರವಿಚಂದ್ರನ್. ಪ್ರೇಮಲೋಕ ಸಿನಿಮಾದ ಕ್ರೇಜ್ ಎಷ್ಟರ ಮಟ್ಟಿಗೆ ಇತ್ತು ಎಂದು ಎಲ್ಲರಿಗು ಗೊತ್ತಿದೆ..
80 ಮತ್ತು 90ರ ದಶಕದ ಸ್ಟಾರ್ ಕಲಾವಿದರಾಗಿದ್ದ ರವಿಚಂದ್ರನ್ ಅವರು ಬಹಳಷ್ಟು ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. 2013ರ ನಂತರ ಸುದೀಪ್ (Sudeep) ಅವರ ಮಾಣಿಕ್ಯ ಸಿನಿಮಾದಲ್ಲಿ ನಟಿಸಿದ ಬಳಿಕ ಮುಖ್ಯ ಪಾತ್ರಗಳಲ್ಲಿ ಸಹ ನಟಿಸುವುದಕ್ಕೆ ಶುರು ಮಾಡಿದರು. ಈಗಲೂ ಸಹ ರವಿಚಂದ್ರನ್ ಅವರಿಗೆ ಬಹಳಷ್ಟು ಸಿನಿಮಾದಲ್ಲಿ ನಟಿಸುವ ಅವಕಾಶ ಸಿಗುತ್ತಿದೆ. ಧ್ರುವ ಸರ್ಜಾ (Dhruva Sarja) ಅವರ ಕೆಡಿ ಸಿನಿಮಾದಲ್ಲಿ ಸಹ ರವಿಚಂದ್ರನ್ ಅವರು ನಟಿಸುತ್ತಿದ್ದಾರೆ. ಇದನ್ನು ಓದಿ..Allu Arjun: ಅಲ್ಲೂ ಅರ್ಜುನ್ ಗೆ ಕನ್ನಡತಿಯೊಂದಿಗೆ ಪ್ರೀತಿ ಆಗಿದೆ, ಈಕೇನೇ ಗರ್ಲ್ ಫ್ರೆಂಡ್ ಎಂದ ಬಾಲಿವುಡ್ ಉಮೈರ್ ಸಂಧು. ಯಾರು ಆ ಬೆಣ್ಣೆಯಂತಹ ಹುಡುಗಿ ಗೊತ್ತೇ? ಬುದ್ದಿ ಇಲ್ಲವೇ?
ನಟನಾಗಿ ರವಿಚಂದ್ರನ್ ಅವರು ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆದರೆ ನಿರ್ದೇಶಕನಾಗಿ ರವಿಚಂದ್ರನ್ ಅವರಿಗೆ ಗೆಲುವು ಸಿಕ್ಕಿಲ್ಲ. ದೊಡ್ಡ ಗೆಲುವು ಸಿಗಬೇಕು ಎಂದು ಬಹಳಷ್ಟು ಪ್ರಯತ್ನ ಮಾಡುತ್ತಿದ್ದಾರೆ. ರವಿಚಂದ್ರನ್ ಅವರಿಗೆ ಹೇಗಾದರೂ ಮಾಡಿ ಗೆಲುವು ತಂದುಕೊಡಬೇಕು ಎಂದು ನಿರ್ದೇಶಕ ಗುರುರಾಜ್ ಕುಲಕರ್ಣಿ (Gururaj Kulkarni) ಅವರು ಹೊಸ ಪ್ಲಾನ್ ಮಾಡಿದ್ದಾರೆ. ರವಿಚಂದ್ರನ್ ಅವರ ಲಕ್ಕಿ ಹೀರೋಯಿನ್ ಅನ್ನು ಮತ್ತೊಮ್ಮೆ ಕನ್ನಡ ಚಿತ್ರರಂಗಕ್ಕೆ ಕರೆತರಲು ಪ್ಲಾನ್ ಮಾಡಲಾಗುತ್ತಿದೆ.
ಆ ನಟಿ ಮತ್ಯಾರು ಅಲ್ಲ, ದಕ್ಷಿಣ ಭಾರತದಲ್ಲಿ ಹೆಸರು ಮಾಡುವುದು ಮಾತ್ರವಲ್ಲದೆ, ಬಾಲಿವುಡ್ ನಲ್ಲಿ ಸಹ ಹೆಸರು ಮಾಡಿದ್ದಾರೆ. ಅವರು, ರಣಧೀರ ಸಿನಿಮಾದಲ್ಲಿ ರವಿಚಂದ್ರನ್ ಅವರೊಡನೆ ನಟಿಸಿ, ಬ್ಲಾಕ್ ಬಸ್ಟರ್ ಹಿಟ್ ನೀಡಿದ್ದ ಖುಷ್ಬೂ (Khushbu Sundar) ಅವರು. ರಣಧೀರ, ಅಂಜದ ಗಂಡು, ಯುಗಪುರುಷ, ಶಾಂತಿ ಕ್ರಾಂತಿ ಸಿನಿಮಾದಲ್ಲಿ ಖುಷ್ಬೂ ಅವರು ರವಿಚಂದ್ರನ್ ಅವರೊಡನೆ ನಟಿಸಿದ್ದರು. ಇದೀಗ 32 ವರ್ಷಗಳ ನಂತರ ರವಿಚಂದ್ರನ್ ಅವರೊಡನೆ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಖುಷ್ಬೂ ಅವರೊಡನೆ ಈಗ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಏಪ್ರಿಲ್ 21ರಂದು ಅಧಿಕೃತವಾಗಿ ಮಾಹಿತಿ ಸಿಗಬಹುದು ಎನ್ನಲಾಗುತ್ತಿದೆ. ಇದನ್ನು ಓದಿ..Business Idea: ಒಂದು ರೂಪಾಯಿ ಕೂಡ ಬಂಡವಾಳವಿಲ್ಲದೆ ಆರಂಭಿಸಿ, ನಂತರ ಲಕ್ಷ ಲಕ್ಷ ಲಾಭಗಳಿಸುವ ಉದ್ಯಮ ಯಾವುದು ಗೊತ್ತೇ? ಆರಂಭಿಸಲು ಏನು ಮಾಡ್ಬೇಕು ಗೊತ್ತೇ?
Comments are closed.