Kannada News: ನಾವು ಟಾಪ್ ನೀವು ಟಾಪ್ ಅನ್ನುವುದಲ್ಲ, ವೀಕೆಂಡ್ ವಿಥ್ ರಮೇಶ್ ನಲ್ಲಿ ಅತಿ ಹೆಚ್ಚು ಟಿಆರ್ಪಿ ಬಂದಿದ್ದು ಯಾರಿಗೆ ಗೊತ್ತೆ? ತಿಳಿದರೆ ನಂಬೋದೇ ಇಲ್ಲ.

Kannada News: ಜೀಕನ್ನಡ (Zee Kannada) ವಾಹಿನಿಯ ವೀಕೆಂಡ್ ವಿತ್ ರಮೇಶ್ (Weekend with Ramesh) ಶೋ ಕನ್ನಡ ಕಿರುತೆರೆಯಲ್ಲಿ ಎಲ್ಲರ ಮೆಚ್ಚಿನ ಶೋ ಆಗಿದೆ. ಈ ಶೋನ ಸಾರಥ್ಯವನ್ನು ಸ್ಯಾಂಡಲ್ ವುಡ್ ನ ಖ್ಯಾತ ನಟ ರಮೇಶ್ (Ramesh) ಅವರು ವಹಿಸಿದ್ದು, ಕಳೆದ 8 ವರ್ಷಗಳಲ್ಲಿ 80ಕ್ಕಿಂತ ಹೆಚ್ಚು ಸಾಧಕರ ಜೀವನದ ಕಥೆಯನ್ನು ತೋರಿಸಲಾಗಿದೆ. ಇವರೆಗು 4 ಸೀಸನ್ ಗಳು ಕಳೆದಿದ್ದು, ಈಗ ಮೂರು ವಾರಗಳ ಹಿಂದೆ ವೀಕೆಂಡ್ ವಿತ್ ರಮೇಶ್ ಸೀಸನ್ 5 ಶುರುವಾಗಿದೆ.

weekend with ramesh highest trp | Kannada News: ನಾವು ಟಾಪ್ ನೀವು ಟಾಪ್ ಅನ್ನುವುದಲ್ಲ, ವೀಕೆಂಡ್ ವಿಥ್ ರಮೇಶ್ ನಲ್ಲಿ ಅತಿ ಹೆಚ್ಚು ಟಿಆರ್ಪಿ ಬಂದಿದ್ದು ಯಾರಿಗೆ ಗೊತ್ತೆ? ತಿಳಿದರೆ ನಂಬೋದೇ ಇಲ್ಲ.
Kannada News: ನಾವು ಟಾಪ್ ನೀವು ಟಾಪ್ ಅನ್ನುವುದಲ್ಲ, ವೀಕೆಂಡ್ ವಿಥ್ ರಮೇಶ್ ನಲ್ಲಿ ಅತಿ ಹೆಚ್ಚು ಟಿಆರ್ಪಿ ಬಂದಿದ್ದು ಯಾರಿಗೆ ಗೊತ್ತೆ? ತಿಳಿದರೆ ನಂಬೋದೇ ಇಲ್ಲ. 2

ಸೀಸನ್ 5ರಲ್ಲಿ ಮೊದಲ ಸಂಚಿಕೆಯಲ್ಲಿ ನಟಿ ರಮ್ಯಾ (Ramya) ಅವರು ಅತಿಥಿಯಾಗಿ ಬಂದಿದ್ದರು. ಆದರೆ ರಮ್ಯಾ ಅವರು ಹೆಚ್ಚಾಗಿ ಇಂಗ್ಲಿಷ್ ಬಳಕೆ ಮಾಡಿದ್ದಕ್ಕೆ, ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಎರಡನೇ ವಾರ ಡ್ಯಾನ್ಸ್ ಕಿಂಗ್ ಪ್ರಭುದೇವ (Prabhudeva) ಅವರು, ಮೂರನೇ ವಾರ ಡಾ.ಸಿ.ಎನ್.ಮಂಜುನಾಥ್ (Dr CN Manjunath) ಅವರು ಹಾಗೂ ಹಿರಿಯನಟ ದತ್ತಣ್ಣ (Dattanna) ಅವರ ಸಂಚಿಕೆಗಳು ಪ್ರಸಾರವಾಗಿದ್ದವು. ಹಾಗೆಯೇ ಈ ಸಂಚಿಕೆಗಳಿಗೆ ಒಳ್ಳೆಯ ಟಿಆರ್ಪಿ ರೇಟಿಂಗ್ ಸಹ ಬಂದಿದೆ. ಇದನ್ನು ಓದಿ..Ravi Chandran: ಯಶಸ್ಸಿಗಾಗಿ ಮತ್ತೆ ಹಳೆಯ ಲಕ್ಕಿ ಸುಂದರಿಯನ್ನು ಕರೆತರಲು ಮುಂದಾದ ರವಿಚಂದ್ರನ್. ಆ ಬೆನ್ನೆಯಂತಹ ನಟಿ ಯಾರು ಗೊತ್ತೇ? ತಿಳಿದರೆ ನಿದ್ದೇನೆ ಬರಲ್ಲ.

ಆದರೆ, ಈವರೆಗಿನ ನಾಲ್ಕು ಸೀಸನ್ ಹಾಗೂ ಈಗಿನ 5ನೇ ಸೀಸನ್ ನ ಈವರೆಗಿನ ಸಂಚಿಕೆಗಳನ್ನು ತೆಗೆದುಕೊಂಡರೆ ಅತಿಹೆಚ್ಚು ಟಿಆರ್ಪಿ ರೇಟಿಂಗ್ ಬಂದಿರುವುದು ಯಾರ ಸಂಚಿಕೆಗೆ ಗೊತ್ತಾ? ಈ ವಿಚಾರವನ್ನು ಜೀಕನ್ನಡ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು (Raghavendra Hunsur) ಅವರೇ ತಿಳಿಸಿದ್ದಾರೆ. ಅವರ ಮಾತಿನ ಪ್ರಕಾರ ಈವರೆಗೂ ಅತಿಹೆಚ್ಚು ಟಿಆರ್ಪಿ ರೇಟಿಂಗ್ ಬಂದಿರುವುದು ಡಿಬಾಸ್ ದರ್ಶನ್ ಅವರ ಎಪಿಸೋಡ್ ಗೆ..

ದರ್ಶನ್ (Darshan) ಅವರು ಶೋಗೆ ಬಂದು ಅವರ ಜೀವನದ ಕಥೆಯನ್ನು ಹಂಚಿಕೊಂಡಿದ್ದರು. ಮೊದಲಿಗೆ ಬರುವುದಿಲ್ಲ ಎಂದು ಹೇಳಿದ್ದ ಡಿಬಾಸ್ ಅವರು, ಈ ಶೋ ಇಂದ ಬರುವ ಹಣವನ್ನು ರೈತರ ಕುಟುಂಬಕ್ಕೆ ಕೊಡಬೇಕು ಎಂದು ಕಂಡೀಷನ್ ಹಾಕಿ ಬಂದಿದ್ದರು. ಅದೇ ರೀತಿ ಶೋ ಇಂದ ಬಂದ ಹಣವನ್ನು ಮೃತ ರೈತರ ಕುಟುಂಬಕ್ಕೆ ನೀಡಿದ್ದರು. ದರ್ಶನ್ ಅವರ ಸಂಚಿಕೆಯೇ ಅತಿಹೆಚ್ಚು ರೇಟಿಂಗ್ ಪಡೆದ ಸಂಚಿಕೆ ಎಂದು ಅವರ ಫ್ಯಾನ್ಸ್ ಸಹ ಫುಲ್ ಖುಷಿಯಾಗಿದ್ದಾರೆ. ಇದನ್ನು ಓದಿ..Business Ideas: ಎಷ್ಟು ಜನ ಮಾಡಿದರೂ, ಎಷ್ಟೇ ಮಾಡಿದರೂ, ಈ ಉದ್ಯಮಕ್ಕೆ ಡಿಮ್ಯಾಂಡ್ ಕಡಿಮೆ ಆಗಲ್ಲ. ಹಳ್ಳಿಯಿಂದ ದಿಲ್ಲಿ ವರೆಗೂ ಉತ್ತಮ ವ್ಯಾಪಾರ. ಯಾವುದು ಗೊತ್ತೇ?

Comments are closed.