Dhoni IPL: ಮತ್ತೊಮ್ಮೆ ಬಯಲಾದ ಧೋನಿ ಮೋಸದಾಟ: ರೆಡ್ ಹ್ಯಾಂಡ್ ಆಗಿ ಸಾಕ್ಷಿ ಕೊಟ್ಟು, ಇದು ಮೋಸ ಅಲ್ಲವೇ ಎಂದು ಪ್ರಶ್ನಿಸಿದ ನೆಟ್ಟಿಗರು. ಧೋನಿ ಮಾಡಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ?

Dhoni IPL: ಐಪಿಎಲ್ 16ನೇ (IPL 16) ಟೂರ್ನಿ ಈಗ ಭರದಿಂದ ನಡೆಯುತ್ತಿದೆ. ಎಲ್ಲಾ ತಂಡಗಳು ಸಹ ಈ ವರ್ಷ ಕಪ್ ಗೆಲ್ಲಬೇಕು ಎಂದು ಶತಾಯ ಗತಾಯ ಪ್ರಯತ್ನಗಳನ್ನು ಮಾಡುತ್ತಿದೆ. ಐಪಿಎಲ್ ನ ಪ್ರಮುಖವಾದ ತಂಡಗಳಲ್ಲಿ ಒಂದು ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ. ಈ ತಂಡದ ಕ್ಯಾಪ್ಟನ್ ಆಗಿ ಎಂ.ಎಸ್.ಧೋನಿ (MS Dhoni) ಅವರು ತಂಡವನ್ನು ಮುನ್ನಡೆಸುತ್ತಿದ್ದರೆ. ಈ ವರ್ಷ ಸಿ.ಎಸ್.ಕೆ ತಂಡ ನಾಲ್ಕು ಪಂದ್ಯಗಳನ್ನು ಆಡಿದ್ದು, ಅದರಲ್ಲಿ 2 ಪಂದ್ಯಗಳನ್ನು ಗೆದ್ದಿದೆ.

fans are unhappy about dhoni decision | Dhoni IPL: ಮತ್ತೊಮ್ಮೆ ಬಯಲಾದ ಧೋನಿ ಮೋಸದಾಟ: ರೆಡ್ ಹ್ಯಾಂಡ್ ಆಗಿ ಸಾಕ್ಷಿ ಕೊಟ್ಟು, ಇದು ಮೋಸ ಅಲ್ಲವೇ ಎಂದು ಪ್ರಶ್ನಿಸಿದ ನೆಟ್ಟಿಗರು. ಧೋನಿ ಮಾಡಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ?
Dhoni IPL: ಮತ್ತೊಮ್ಮೆ ಬಯಲಾದ ಧೋನಿ ಮೋಸದಾಟ: ರೆಡ್ ಹ್ಯಾಂಡ್ ಆಗಿ ಸಾಕ್ಷಿ ಕೊಟ್ಟು, ಇದು ಮೋಸ ಅಲ್ಲವೇ ಎಂದು ಪ್ರಶ್ನಿಸಿದ ನೆಟ್ಟಿಗರು. ಧೋನಿ ಮಾಡಿದ್ದೇನು ಗೊತ್ತೇ? ಇವೆಲ್ಲ ಬೇಕಿತ್ತಾ? 2

ಇನ್ನೆರಡು ಪಂದ್ಯಗಳಲ್ಲಿ ಸೋತಿದೆ, ತಂಡದ ಕ್ಯಾಪ್ಟನ್ ಆಗಿ ಧೋನಿ ಅವರು ತಂಡವನ್ನು ಮುನ್ನಡೆಸುತ್ತಿರುವಾಗ, ತಂಡದ ಆ ಒಬ್ಬ ಆಟಗಾರನಿಗೆ ಧೋನಿ ಅವರಿಂದ ಮೋಸ ಆಗುತ್ತಿದೆ ಎನ್ನುವ ಮಾತು ಈಗ ಕೇಳಿಬರುತ್ತಿದೆ. ಆ ಆಲ್ ರೌಂಡರ್ ಯುವ ಆಟಗಾರ ಉತ್ತಮ ಪ್ರದರ್ಶನ ನೀಡಿ ವಿಕೆಟ್ಸ್ ಪಡೆದಿದ್ದರು ಕೂಡ, ಪ್ಲೇಯಿಂಗ್ 11ನಲ್ಲಿ ಅವರಿಗೆ ಸ್ಥಾನ ನೀಡಿಲ್ಲ. ಆ ಆಟಗಾರ ಮತ್ಯಾರು ಅಲ್ಲ, ಯುವ ಪ್ರತಿಭೆ ರಾಜವರ್ಧನ್ (Rajvardhan) ಹ್ಯಾಂಗೇಕರ್. ಇದನ್ನು ಓದಿ..Cricket News: ನಾನೇ ಎಲ್ಲಾ ನಂದೇ ಎಲ್ಲಾ ಎಂದು ಮೆರೆಯುತ್ತಿದ್ದ ಸೂರ್ಯ ಗೆ ಬಿತ್ತು ಬ್ರೇಕ್. ತಂಡದಿಂದ ಹೊರಕ್ಕೆ?? ಭಾರತ ಕ್ರಿಕೆಟ್ ತಂಡ ಸೇರಿಕೊಳ್ಳುತ್ತಿರುವ ದಾಂಡಿಗ ಯಾರು ಗೊತ್ತೇ??

ಇವರು ಟೀಮ್ ಇಂಡಿಯಾದ (Team India) ಅಂಡರ್ 19 ತಂಡದಲ್ಲಿದ್ದು ಅಲ್ಲಿಯೂ ಆಲ್ ರೌಂಡರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಗುಜರಾತ್ ಟೈಟನ್ಸ್ (Gujarat Titans) ವಿರುದ್ದುದ ಪಂದ್ಯದಲ್ಲಿ ಇವರಿಗೆ ಅಡುವ ಬಳಗದಲ್ಲಿ ಅವಕಾಶ ಕೊಡಲಾಗಿತ್ತು. ಆ ಪಂದ್ಯದಲ್ಲಿ ಮೂರು ವಿಕೆಟ್ಸ್ ಉರುಳಿಸಿದ್ದರು ರಾಜವರ್ಧನ್, ನಂತರ ಎಲ್.ಎಸ್.ಜಿ (LSG) ನಡುವಿನ ಪಂದ್ಯದಲ್ಲಿ ಸಹ ರಾಜವರ್ಧನ್ ಅವರಿಗೆ ಅವಕಾಶ ಕೊಡಲಾಗಿತ್ತು. ಆದರೆ ಆ ಪಂದ್ಯದಲ್ಲಿ ರಾಜವರ್ಧನ್ ಅವರು ವಿಕೆಟ್ಸ್ ಪಡೆಯಲು ಆಗಲಿಲ್ಲ.

ಹಾಗಾಗಿ, ಮುಂದಿನ ಪಂದ್ಯದಲ್ಲಿ ರಾಜವರ್ಧನ್ ಅವರಿಗೆ ಪ್ಲೇಯಿಂಗ್ 11ನಲ್ಲಿ ಆಡುವ ಅವಕಾಶ ಕೊಟ್ಟಿಲ್ಲ. ಸಿ.ಎಸ್.ಕೆ ತಂಡದಲ್ಲಿ ಈಗಾಗಲೇ ಬಹಳಷ್ಟು ಅನುಭವಿ ಆಟಗಾರರು ಇರುವುದರಿಂದ, ರಾಜವರ್ಧನ್ ಅವರಿಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ನೆಟ್ಟಿಗರು ಮಾತ್ರ, ಧೋನಿ ಅವರು ಯುವ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿಲ್ಲ ಎನ್ನುತ್ತಿದ್ದಾರೆ. ಸಿ.ಎಸ್.ಕೆ (CSK) ತಂಡದಲ್ಲಿ ಹಿರಿಯ ಆಟಗಾರರು ಇರುವಾಗ, ಯುವ ಪ್ರತಿಭೇ ಇದ್ದರೆ ಸಮತೋಲನ ಚೆನ್ನಾಗಿರುತ್ತದೆ ಎನ್ನುವುದು ಎಲ್ಲರ ಅಭಿಪ್ರಾಯ, ಆಲ್ ರೌಂಡರ್ ಆಗಿರುವುದರಿಂದ ಬ್ಯಾಟಿಂಗ್ ನಲ್ಲಿಯೂ ತಂಡಕ್ಕೆ ನೆರವು ನೀಡುತ್ತಿದ್ದರು ಎಂದು ಹೇಳುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..ATM: ATM ಕಾರ್ಡ್ ಬಳಸುತ್ತಿರುವವರಿಗೆ ಸಿಕ್ತು ಬಾರಿ ಸಿಹಿ ಸುದ್ದಿ; ಸದ್ದಿಲ್ಲದೇ ಬಂದ ಖುಷಿ ಓಡೋಡಿ ಬ್ಯಾಂಕ್ ಗೆ ಹೋದ ಜನ. ನೀವು ಹೋಗ್ಬೇಕಾ??

Comments are closed.