Bhagyalakshmi: ಅಕ್ಕ ತಂಗಿಯರ ನಡುವೆ ಶುರುವಾಯ್ತು ಪೈಪೋಟಿ: ಭಾಗ್ಯ vs ಲಕ್ಷ್ಮಿ ಇವರಿಬ್ಬರಲ್ಲಿ ಜನರು ಜಾಸ್ತಿ ಮೆಚ್ಚಿದ್ದು ಯಾರನ್ನು ಗೊತ್ತೇ? ನಿಮಗೆ ಇಷ್ಟ ಯಾರು??
Bhagyalakshmi: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮಿ (Bhagyalakshmi) ಧಾರವಾಹಿ ಶುರುವಾದ ಸ್ವಲ್ಪ ದಿನದಲ್ಲೇ ಎಲ್ಲರ ಮನಸ್ಸು ಗೆದ್ದಿದೆ. ಭಾಗ್ಯಳಿಗೆ ತಂಗಿಯ ಮೇಲೆ ಇರುವ ಪ್ರೀತಿ, ಲಕ್ಷ್ಮಿಗೆ ಅಕ್ಕನ ಮೇಲೆ ಇರುವ ಗೌರವ ಇದೆಲ್ಲವೂ ಜನರಿಗೆ ಮೆಚ್ಚುಗೆಯಾಗಿದೆ. ಈಗ ಅಕ್ಕ ತಂಗಿಯರ ಕಥೆ ಎರಡು ಧಾರವಾಹಿಗಳಾಗಿ, ಬೇರೆ ಬೇರೆ ಕಥೆ ಇದ್ದರು ಚೆನ್ನಾಗಿ ಸಾಗುತ್ತಿದೆ. ಇದೀಗ ಅಕ್ಕ ತಂಗಿಯರ ನಡುವೆಯೇ ಪೈಪೋಟಿ ಶುರುವಾಗಿದೆ.
ಈಗ ಜನರಿಗೆ ಅಕ್ಕನ ಕಥೆಗಿಂತ ತಂಗಿಯ ಕಥೆಯೇ ಹೆಚ್ಚು ಇಷ್ಟವಾಗಿದೆ. ಲಕ್ಷ್ಮಿ ಜೊತೆಗೆ ಮದುವೆ ವೈಷ್ಣವ್ ಗೆ ಇಷ್ಟವಿರಲಿಲ್ಲ, ವೈಷ್ಣವ್ ಕೀರ್ತಿಯನ್ನು ಪ್ರೀತಿಸುತ್ತಿದ್ದನು, ಆದರೆ ವೈಷ್ಣವ್ ತಾಯಿ ಕಾವೇರಿ ಮಾಡಿದ ಕೆಲಸದಿಂದ, ಕೀರ್ತಿಯೇ ಮದುವೆ ಬೇಡ ಎನ್ನುವ ಹಾಗೆ ಆಗಿ, ವೈಷ್ಣವ್ ಲಕ್ಷ್ಮಿ ಮನೆಯವರಿಗೋಸ್ಕರ ಈಗ ಮದುವೆಯಾಗಿದ್ದಾರೆ. ಮನೆಯವರ ಸಂತೋಷಕ್ಕಾಗಿ ಇವರಿಬ್ಬರು ನಗುನಗುತ್ತಾ ಇದ್ದಾರೆ. ವೈಷ್ಣವ್ ಲಕ್ಷ್ಮಿಯ ಈ ಕಥೆ ಹಾಗೂ ಅಬರ ನಡುವೆ ಇರುವ ಸ್ನೇಹ ಜನರಿಗೆ ಮೆಚ್ಚುಯಾಗಿದೆ.. ಇದನ್ನು ಓದಿ..Film News: ಮದುವೆಯಾಗುವ ಮುನ್ನವೇ ಆ ಟಾಪ್ ನಟನ ಜೊತೆ ಕಾಜಲ್ ಗೆ ಆಗಿತ್ತು ಫುಲ್ ಲವ್: ಲವ್ವಿ ಡವ್ವಿ ಮಾಡಿದ ನಂತರ ಏನಾಯ್ತು ಗೊತ್ತೇ??

ಇದರಿಂದ ಅಕ್ಕನ ಕಥೆಗಿಂತ, ತಂಗಿ ಕಥೆಗೆ ಹೆಚ್ಚಿನ ಟಿಆರ್ಪಿ ರೇಟಿಂಗ್ ಬರುತ್ತಿದೆ. ಇತ್ತ ಭಾಗ್ಯನ ಕಥೆಯಲ್ಲಿ, ತಾಂಡವ್ ಭಾಗ್ಯಳಿಗೆ ಅವಮಾನ ಮಾಡುವುದು ಹೆಚ್ಚಾಗಿದೆ, ಶ್ರೇಷ್ಠ ಹೇಗಾದರೂ ಮಾಡಿ, ತಾಂಡವ್ ಅನ್ನು ಮದುವೆ ಮಾಡಿಕೊಳ್ಳಬೇಕು ಎಂದು ಒಂದಲ್ಲಾ ಒಂದು ಪ್ಲಾನ್ ಗಳನ್ನು ಹಾಕುತ್ತಿದ್ದಾಳೆ. ಕುಸುಮ ಅವರ ಪಾತ್ರ ಜನರ ಫೇವರೆಟ್ ಆಗಿದ್ದು, ಭಾಗ್ಯಲಕ್ಷ್ಮಿ ಧಾರವಾಹಿಯನ್ನು ಸಹ ಜನರು ತಪ್ಪದೇ ನೋಡುತ್ತಿದ್ದಾರೆ. ಇದನ್ನು ಓದಿ..Business Idea: ಮನೆಯಲ್ಲಿಯೇ ಕುತಿತುಕೊಂಡು ಇನ್ಸ್ಟಾಗ್ರಾಮ್ ಮೂಲಕ 60 ಸಾವಿರ ಗಳಿಸುವುದು ಹೇಗೆ ಗೊತ್ತೆ?? ಸುಲಭ ಟ್ರಿಕ್ ಏನು ಗೊತ್ತೇ?
Comments are closed.