Kannada News: ಮಳೆ ಮಳೆ ಎಂದು ಕೂಗಾಡುತ್ತಿದ್ದ ಬಡ ಜನರಿಗೆ ತಾನು ಕೊಡೆ ಇಡಿದುಕೊಂಡು ಬಂದು ಲಕ್ಷ ಲಕ್ಷ ಖರ್ಚು ಮಾಡಿದ ನಟಿ: ಆ ಬೆಣ್ಣೆಯಂತಹ ಸುಂದರಿ ಯಾರು ಗೊತ್ತೆ?

Kannada News: ನಟಿ ನಯನತಾರ (Nayanthara) ಅವರನ್ನು ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯುತ್ತಾರೆ. ಇವರನ್ನು ಕಂಡರೆ ಅಭಿಮಾನಿಗಳಿಗೆ ಅಪಾರವಾದ ಪ್ರೀತಿ ಮತ್ತು ಗೌರವ ಎಲ್ಲವೂ ಇದೆ. ನಯನತಾರ ಅವರು ಸಿನಿಮಾದಲ್ಲಿ ನಂಬರ್1 ನಟಿ, ಅತಿಹೆಚ್ಚು ಸಂಭಾವನೆ ಪಡೆಯುವ ಹಾಗೂ ಬಹುಬೇಡಿಕೆ ಇರುವ ನಟಿ. 10 ವರ್ಷಕ್ಕಿಂತ ಹೆಚ್ಚಿನ ಸಮಯದಿಂದಲೂ ತಮಗೆ ಇರುವ ಬೇಡಿಕೆಗಳನ್ನು ಅದೇ ರೀತಿ ಉಳಿಸಿಕೊಂಡು ಬಂದಿದ್ದಾರೆ.

nayanatara helps poor people kannada news | Kannada News: ಮಳೆ ಮಳೆ ಎಂದು ಕೂಗಾಡುತ್ತಿದ್ದ ಬಡ ಜನರಿಗೆ ತಾನು ಕೊಡೆ ಇಡಿದುಕೊಂಡು ಬಂದು ಲಕ್ಷ ಲಕ್ಷ ಖರ್ಚು ಮಾಡಿದ ನಟಿ: ಆ ಬೆಣ್ಣೆಯಂತಹ ಸುಂದರಿ ಯಾರು ಗೊತ್ತೆ?
Kannada News: ಮಳೆ ಮಳೆ ಎಂದು ಕೂಗಾಡುತ್ತಿದ್ದ ಬಡ ಜನರಿಗೆ ತಾನು ಕೊಡೆ ಇಡಿದುಕೊಂಡು ಬಂದು ಲಕ್ಷ ಲಕ್ಷ ಖರ್ಚು ಮಾಡಿದ ನಟಿ: ಆ ಬೆಣ್ಣೆಯಂತಹ ಸುಂದರಿ ಯಾರು ಗೊತ್ತೆ? 2

ಸಿನಿಮಾ ವಿಚಾರಕ್ಕೆ ಮಾತ್ರವಲ್ಲದೆ, ನಯನತಾರ ಅವರು ತಾವು ಮಾಡುವ ಒಳ್ಳೆಯ ಕೆಲಸಗಳ ವಿಚಾರದಿಂದಲು ಆಗಾಗ ಸುದ್ದಿಯಾಗುತ್ತಾರೆ. ಕಳೆದ ವರ್ಷ ಜೂನ್ ತಿಂಗಳಿನಲ್ಲಿ ನಯನತಾರ ಅವರು ವಿಘ್ನೇಶ್ ಶಿವನ್ (Vignesh Shivan) ಅವರೊಡನೆ ಮದುವೆಯಾದರು. ಅವಳಿ ಮಕ್ಕಳನ್ನು ಬಾಡಿಗೆ ತಾಯಿಯ ಮೂಲಕ ಪಡೆದರು, ಮಕ್ಕಳನ್ನು ಬೆಳೆಸುತ್ತಾ ಬಹಳ ಸಂತೋಷದ ಜೀವನ ನಡೆಸುತ್ತಿದ್ದಾರೆ ನಯನ್, ಮಕ್ಕಳನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುಟ್ಟಿದ್ದಾರೆ. ಹಾಗೆಯೇ ಒಳ್ಳೆಯ ಕೆಲಸಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದನ್ನು ಓದಿ..Film News: ಅಮ್ಜದ್ ಖಾನ್ ನಿಂದ ದೂರ ಆದ ಬಳಿಕ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ನಟಿ, ಆದರೆ ನಂತರ ಏನಾಗಿದೆ ಗೊತ್ತೇ? ಇನ್ನು ಎಷ್ಟು ಕಷ್ಟ ಇವರಿಗೆ??

ಇತ್ತೀಚೆಗೆ ತಮಿಳುನಾಡಿನಲ್ಲಿ ವಿಪರೀತ ಮಳೆಯಿಂದ, ಜನರು ಚಳಿ ತಡೆಯಲಾಗದೆ ತತ್ತರಿಸಿ ಹೋಗುವಾಗ ನಯನತಾರ ಅವರು ಜನರ ಹತ್ತಿರ ಬಂದು ಮಾಡಿರುವ ಅದೊಂದು ಕೆಲಸ ಈಗ ಜನರ ಗಮನ ಸೆಳೆಯುತ್ತಿದೆ. ನಯನತಾರ ಅವರು ಜನರ ಹತ್ತಿರ ಬಂದು, ಕಾರ್ ಇಳಿದಿದ್ದು, ಗಂಡ ವಿಘ್ನೇಶ್ ಶಿವನ್ ಅವರು ಕೂಡ ಪತ್ನಿಗೆ ಸಾಥ್ ನೀಡಿದ್ದಾರೆ. ಮಳೆಯಲ್ಲೇ ನಯನತಾರ ಅವರು ರಸ್ತೆಗೆ ಇಳಿದಾಗ ಗಂಡ ವಿಘ್ನೇಶ್ ಶಿವನ್ ಅವರು ಛತ್ರಿ ಹಿಡಿದು ಅವರ ಹಿಂದೆ ಸಾಗಿದ್ದಾರೆ.

ಬಳಿಕ ನಯನತಾರ ಹಾಗೂ ವಿಘ್ನೇಶ್ ಶಿವನ್ ಜೋಡಿ, ಬೀದಿಯಲ್ಲಿ ಚಳಿಯಲ್ಲಿ ನಡುಗುತ್ತಿದ್ದವರಿಗೆ ಸ್ವೆಟರ್ ಮತ್ತು ಬಟ್ಟೆಗಳನ್ನು ವಿತರಿಸಿದ್ದಾರೆ. ನಯನತಾರ ಅವರು ಮಾಡಿರುವ ಈ ಕೆಲಸದ ವಿಡಿಯೋ ಈಗ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಇವರ ವಿಡಿಯೋ ಅನ್ನು ಮೆಚ್ಚಿಕೊಂಡಿದ್ದಾರೆ. ಹಾಗೆಯೇ ಈ ಕಾರಣಕ್ಕೆ ಅವರನ್ನು ಲೇಡಿ ಸೂಪರ್ ಸ್ಟಾರ್ ಎಂದು ಕರೆಯುವುದು ಎಂದು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಒಟ್ಟಿನಲ್ಲಿ ನಯನತಾರ ಅವರ ಕೆಲಸಕ್ಕೆ ಎಲ್ಲರಿಂದ ಪ್ರಶಂಸೆ ಹರಿದು ಬರುತ್ತಿದೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

Comments are closed.