Kannada Story: ಗಂಡ ವಿದೇಶದಲ್ಲಿ ಕೆಲಸಕ್ಕೆ ಹೋಗಿ ವರ್ಷಗಳ ಬಳಿಕ ವಾಪಸ್ಸು ಬಂದಾಗ, ಬೆಡ್ ರೂಮ್ ನಲ್ಲಿ ಕಬ್ಬಡಿ ಆಡುತ್ತಿದ್ದ ಮಹಿಳೆ, ಆದರೂ ಆಕೆಯೇ ಬೇಕು ಎಂದ ಪತಿರಾಯ ಏನಾಗಿದೆ ಹೋದ ಗೊತ್ತೇ??
Kannada Story: ಈಗಿನ ಕಾಲದಲ್ಲಿ ವಿವಾಹೇತರ ಸಂಬಂಧಗಳು ಜಾಸ್ತಿಯಾಗಿದೆ, ಅವುಗಳಿಂದ ಮನೆ ಸಂಸಾರಗಳು ನಾಶವಾಗುತ್ತಿದೆ. ಹುಡುಗ ಹುಡುಗಿ ಎಲ್ಲರೂ ಇದಕ್ಕೆ ತುತ್ತಾಗುತ್ತಿದ್ದಾರೆ. ಕೆಲವು ಮಹಿಳೆಯರು ತಮ್ಮ ಬಾಯ್ ಫ್ರೆಂಡ್ ಮೇಲಿನ ಮೋಹಕ್ಕೆ ಸಿಲುಕಿ, ಗಂಡನಿಗೆ ತೊಂದರೆ ಕೊಡುವ ಮಟ್ಟಕ್ಕೆ ಘಟನೆಗಳು ನಡೆಯುತ್ತಿದೆ. ಇತ್ತೀಚೆಗೆ ಒಬ್ಬ ಮಹಿಳೆ ತನ್ನ ಗಂಡನಿಗೆ ಮಾಡಿರುವ ಕೆಲಸ ನೋಡಿದರೆ ಹೆಣ್ಣುಕುಲಕ್ಕೆ ಕಳಂಕ ಎಂದು ಅನ್ನಿಸದೆ ಇರದು. ಅಷ್ಟಕ್ಕೂ ನಡೆದಿರುವುದೇನು ಎಂದು ನೋಡುವುದಾದರೆ. ಈ ಘಟನೆ ನಡೆದಿರುವುದು ತಮಿಳುನಾಡಿನಲ್ಲಿ. ಜಯಶಂಕರ್ ಎನ್ನುವ ವ್ಯಕ್ತಿ ತಮಿಳುನಾಡಿನಲ್ಲಿ ತನ್ನ ಕುಟುಂಬದ ಜೊತೆಗೆ ವಾಸವಾಗಿದ್ದರು.
ಈ ವ್ಯಕ್ತಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಕಾರಣ ಬರುವ ಸಂಬಳ ಜೀವನ ನಡೆಸಲು ಸಾಕಾಗುತ್ತಿರಲಿಲ್ಲ, ಹಾಗಾಗಿ ದುಬೈಗೆ ಹೋಗಿ ಕೆಲಸ ಮಾಡಿ ಹಣ ಕಳಿಸಬೇಕು ಎಂದು ನಿರ್ಧರಿಸಿ, ಮನೆಯ ಜವಾಬ್ದಾರಿಯನ್ನು ಹೆಂಡತಿಗೆ ಬಿಟ್ಟು ಹೋದರು. ಅಲ್ಲಿ ಕಷ್ಟಪಟ್ಟು ಹಣ ಸಂಪಾದನೆ ಮಾಡಿ ಕಳಿಸುತ್ತಿದ್ದರು, ಆದರೆ ಗಂಡ ಕಳಿಸಿದ ಹಣವನ್ನು ಮತ್ತು ಗಂಡ ಇಲ್ಲದ್ದನ್ನು ಆತನ ಹೆಂಡತಿ ದುರುಪಯೋಗ ಪಡಿಸಿಕೊಂಡಳು. ಮಗು ಚಿಕ್ಕದು, ಗಂಡ ಕೂಡ ಇಲ್ಲ ಎಂದು ಆಕೆ, ಒಬ್ಬರಲ್ಲ ಇಬ್ಬರಲ್ಲ ಐವರು ಬಾಯ್ ಫ್ರೆಂಡ್ ಗಳನ್ನು ಇಟ್ಟುಕೊಂಡಳು, ಗಂಡ ಕಳಿಸುವ ಎಲ್ಲಾ ಹಣವನ್ನು ದುಂದುವೆಚ್ಚ ಮಾಡಿ, ಅವರುಗಳ ಜೊತೆಗೆ ಎಂಜಾಯ್ ಮಾಡುವುದಕ್ಕೆ ಶುರು ಮಾಡಿದಳು. ಇದನ್ನು ಓದಿ.. Kannada News: 55 ವರ್ಷವಾದರೂ ತಗ್ಗಿಲ್ಲ ಆಸೆ, ಹೆಂಡತಿ ಬೋರ್ ಆಗಿ ನವರಂಗಿ ಆಟ ಆಡಲು 18 ರ ಯುವತಿಯನ್ನು ಪಟಾಯಿಸಿದ, ಆದರೆ ಕೊನೆಗೆ ಏನಾಯ್ತು ಗೊತ್ತೇ??
ಆಕೆಯ ಇತ್ತೀಚೆಗೆ ದುಬೈ ಇಂದ ವಾಪಸ್ ಬಂದಾಗ, ಹೆಂಡತಿಯ ಈ ವಿಚಾರ ಗೊತ್ತಾಗಿ, ಇದನ್ನೆಲ್ಲ ಬಿಟ್ಟುಬಿಡು, ಚೆನ್ನಾಗಿ ಸಂಸಾರ ಮಾಡಿಕೊಂಡು ಹೋಗೋಣ ಎಂದು ಕೇಳಿಕೊಂಡರು ಜಯಶಂಕರ್. ಆದರೆ ಆಕೆ ಬಾಯ್ ಫ್ರೆಂಡ್ ಗಳನ್ನು ಬಿಡದೆ, ಅವರ ಜೊತೆಗಿನ ಸಂಬಂಧವನ್ನು ಮುಂದುವರೆಸಿದಳು. ಇದರಿಂದ ಮನೆಯಲ್ಲಿ ಜಗಳಗಳು ಶುರುವಾದಾಗ, ಗಂಡನನ್ನೇ ಮುಗಿಸಿಬಿಡಬೇಕು ಎಂದು ಪ್ಲಾನ್ ಮಾಡಿ, ಬಿಸಿ ಬಿಸಿ ಎಣ್ಣೆಯನ್ನು ಗಂಡನ ಮೇಲೆ ಎರಚಿ ಅವನನ್ನು ಮುಗಿಸಲು ಪ್ಲಾನ್ ಮಾಡಿದಳು. ಆದರೆ ಸಾಧ್ಯವಾಗಲಿಲ್ಲ, ಕೊನೆಗೆ ಅವಳ ಗಂಡನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಜಯಶಂಕರ್ ಪೊಲೀಸರಿಗೆ ದೂರು ಕೊಟ್ಟಿದ್ದು, ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆಕೆಯನ್ನು ಬಂಧಿಸಿದ್ದಾರೆ. ಇದನ್ನು ಓದಿ..Business Idea: ಮನೆಯಲ್ಲಿಯೇ ಕುತಿತುಕೊಂಡು ಇನ್ಸ್ಟಾಗ್ರಾಮ್ ಮೂಲಕ 60 ಸಾವಿರ ಗಳಿಸುವುದು ಹೇಗೆ ಗೊತ್ತೆ?? ಸುಲಭ ಟ್ರಿಕ್ ಏನು ಗೊತ್ತೇ?
Comments are closed.