Film News: ಮದುವೆಯಾಗುವ ಮುನ್ನವೇ ಆ ಟಾಪ್ ನಟನ ಜೊತೆ ಕಾಜಲ್ ಗೆ ಆಗಿತ್ತು ಫುಲ್ ಲವ್: ಲವ್ವಿ ಡವ್ವಿ ಮಾಡಿದ ನಂತರ ಏನಾಯ್ತು ಗೊತ್ತೇ??
Film News: ನಟಿ ಕಾಜಲ್ ಅಗರ್ವಾಲ್ (Kajal Agarwal) ಅವರು ಇಂದು ಮದುವೆಯಾಗಿ, ಮಗು ಕೂಡ ಆಗಿ ಬಹಳ ಸಂತೋಷದ ಜೀವನ ನಡೆಸುತ್ತಿದ್ದಾರೆ. ಹಾಗೆಯೇ ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಕಂಬ್ಯಾಕ್ ಮಾಡಲು ರೆಡಿಯಾಗಿದ್ದಾರೆ. ಕಾಜಲ್ ಅವರು ಮದುವೆಯಾಗಿ ಚಿತ್ರರಂಗದಿಂದ ದೂರವಿದ್ದರು ಕೂಡ ಅವರಿಗೆ ಇರುವ ಫ್ಯಾನ್ ಬೇಸ್ ಮಾತ್ರ ಕಡಿಮೆ ಆಗಿಲ್ಲ, ತೆಲುಗು ಮತ್ತು ತಮಿಳು ಎರಡು ಚಿತ್ರರಂಗದಲ್ಲೂ ಕಾಜಲ್ ಅಗರ್ವಾಲ್ ಅವರಿಗೆ ಬಹಳ ದೊಡ್ಡ ಫ್ಯಾನ್ ಬೇಸ್ ಇದೆ.
ಉತ್ತರ ಭಾರತದಿಂದ ಬಂದ ನಟಿ ಆಗಿದ್ದರು, ಸೌತ್ ನಲ್ಲಿ ಒಳ್ಳೆಯ ಹೆಸರು ಮಾಡಿ, ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ, ಸ್ಟಾರ್ ಹೀರೋಗಳ ಜೊತೆಗೆ ತೆರೆಹಂಚಿಕೊಂಡ ಕಾಜಲ್ ಅಗರ್ವಾಲ್ ಅವರು ಬಹಳ ಬೇಗ ಸ್ಟಾರ್ ಹೀರೋಯಿನ್ ಪಟ್ಟಕ್ಕೆ ಏರಿದ ನಟಿ. ಬಹಳ ಡೀಸೆಂಟ್ ಆದ ಪಾತ್ರಗಳಲ್ಲಿ ಮುದ್ದಾಗಿ ನಟಿಸುತ್ತಿದ್ದ ಇವರಿಗೆ ಬಹಳ ದೊಡ್ಡ ಫ್ಯಾನ್ ಬೇಸ್ ಇದೆ. ಕಾಜಲ್ ಅವರು ತಾವಾಯಿತು ತಮ್ಮ ಕೆಲಸ ಆಯಿತು ಎಂದು ಇರುವ ಹುಡುಗಿ, ಇವರು ಎಂದಿಗೂ ಗಾಸಿಪ್ ಗಳಿಗೆ ಸಿಕ್ಕಿಕೊಂಡವರಲ್ಲ. ಆದರೆ ಆ ಒಬ್ಬ ನಟನ ಜೊತೆಗೆ ಮಾತ್ರ, ಕಾಜಲ್ ಅವರು ಪ್ರೀತಿಯಲ್ಲಿದ್ದಾರೆ ಎಂದು ಸ್ಟ್ರಾಂಗ್ ರೂಮರ್ ಗಳು ಕೇಳಿಬಂದಿದ್ದವು. ಇದನ್ನು ಓದಿ.. Kannada News: ಚಿರಂಜೀವಿ ಹೆಂಡತಿ ಎಂದು ನೋಡದೆ, ಅವಮಾನ ಮಾಡಿದ ಸ್ಟಾರ್ ಹೀರೊಯಿನ್: ತೆಲುಗು ಚಿತ್ರರಂಗ ಗಡ ಗಡ. ಏನಾಗಿದೆ ಗೊತ್ತೇ??
ಆ ನಟ ಮತ್ಯಾರು ಅಲ್ಲ, ತೆಲುಗು ಚಿತ್ರರಂಗದ ಡಾರ್ಲಿಂಗ್ ಪ್ರಭಾಸ್ (Prabhas) ಅವರು. ಕಾಜಲ್ ಮತ್ತು ಪ್ರಭಾಸ್ ಡಾರ್ಲಿಂಗ್ ಮತ್ತು ಮಿಸ್ಟರ್ ಪರ್ಫೆಕ್ಟ್ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಎರಡು ಸಿನಿಮಾಗಳಲ್ಲಿ ಇವರಿಬ್ಬರ ನಡುವಿನ ಕೆಮಿಸ್ಟ್ರಿ ಬಹಳ ಚೆನ್ನಾಗಿ ಮೂಡಿಬಂದಿತ್ತು. ಡಾರ್ಲಿಂಗ್ ಸಿನಿಮಾ ಶೂಟಿಂಗ್ ನಡುವೆ ಕಾಜಲ್ ಮತ್ತು ಪ್ರಭಾಸ್ ನಡುವೆ ಲವ್ ಶುರುವಾಗಿತ್ತು, ಕಾಜಲ್ ಅವರಿಗಾಗಿ ಪ್ರಭಾಸ್ ಅವರು ಹೈದರಾಬಾದ್ ನಲ್ಲಿ ಒಂದು ಮನೆ ಖರೀದಿ ಮಾಡಿಕೊಟ್ಟಿದ್ದಾರೆ ಎಂದು ಕೂಡ ಸುದ್ದಿಗಳು ವೈರಲ್ ಆಗಿತ್ತು. ಆದರೆ ಇದರ ಬಗ್ಗೆ ಇವರಿಬ್ಬರು ಸ್ಪಂದಿಸಿರಲಿಲ್ಲ. ಈಗ ಕಾಜಲ್ ಅವರು ಮತ್ತೊಬ್ಬರನ್ನು ಮದುವೆಯಾಗಿ ಸಂತೋಷವಾಗಿದ್ದಾರೆ. ಆದರೆ ಪ್ರಭಾಸ್ ಅವರು ಇನ್ನು ಮದುವೆಯಾಗಿಲ್ಲ. ಇದನ್ನು ಓದಿ..Business Ideas: ಎಷ್ಟು ಜನ ಮಾಡಿದರೂ, ಎಷ್ಟೇ ಮಾಡಿದರೂ, ಈ ಉದ್ಯಮಕ್ಕೆ ಡಿಮ್ಯಾಂಡ್ ಕಡಿಮೆ ಆಗಲ್ಲ. ಹಳ್ಳಿಯಿಂದ ದಿಲ್ಲಿ ವರೆಗೂ ಉತ್ತಮ ವ್ಯಾಪಾರ. ಯಾವುದು ಗೊತ್ತೇ?
Comments are closed.