Kannada News: ಚಿರಂಜೀವಿ ಹೆಂಡತಿ ಎಂದು ನೋಡದೆ, ಅವಮಾನ ಮಾಡಿದ ಸ್ಟಾರ್ ಹೀರೊಯಿನ್: ತೆಲುಗು ಚಿತ್ರರಂಗ ಗಡ ಗಡ. ಏನಾಗಿದೆ ಗೊತ್ತೇ??
Kannada News: ತೆಲುಗು ಚಿತ್ರರಂಗದ ಸ್ಟಾರ್ ನಟ ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರಿಗೆ ಚಿತ್ರರಂಗದಲ್ಲಿ ಬಹಳ ಗೌರವ ಇದೆ. ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚಿತ್ರರಂಗಕ್ಕೆ ಬಂದ ಚಿರಂಜೀವಿ ಅವರು ಇಂದು ದೊಡ್ಡ ಮಟ್ಟಕ್ಕೆ ಬೆಳೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಟಾರ್ ಹೀರೋ ಆಗಿ ಪ್ರತಿಷ್ಠೆ ಪಡೆದುಕೊಂಡಿದ್ದಾರೆ. ಚಿರಂಜೀವಿ ಅವರಿಗೆ ಇಂದಿಗೂ ಸಹ ಕ್ರೇಜ್ ಕಡಿಮೆ ಆಗಿಲ್ಲ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ.
ಇನ್ನು ಚಿರಂಜೀವಿ ಅವರ ಕುಟುಂಬದ ಬಗ್ಗೆ ಹೇಳುವುದಾದರೆ, ಇವರ ಪತ್ನಿ ಸುರೇಖಾ ಅವರು ಕೂಡ ಎಲ್ಲರಿಗೂ ಪರಿಚಯವಿದ್ದಾರೆ. ಸುರೇಖಾ (Surekha) ಅವರು ತೆರೆಮೇಲೆ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ, ಅವರಿಗೆ ತಾಳ್ಮೆ ಹಾಗೂ ತ್ಯಾಗದ ಭಾವನೆಗಳು ಹೆಚ್ಚು. ಸುರೇಖಾ ಅವರು ಕುಟುಂಬವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಮೈದುನ ಪವನ್ ಕಲ್ಯಾಣ್ ಅವರನ್ನು ಸ್ವಂತ ಮಗನ ಹಾಗೆ ನೋಡಿಕೊಂಡಿದ್ದರು. ಇದನ್ನು ಓದಿ..Movie News: ಕನ್ನಡದ ಹೊಸ ಸಿನೆಮಾಗಿ ತೆಲುಗಿನಿಂದ ಬಂದ ಚೆಲುವೆ ಯಾರು ಗೊತ್ತೇ? ಈಕೆಯನ್ನು ನೋಡಿದರೆ, ರಾಜ್ಯವೇ ಗಡ ಗಡ. ಯಾರು ಗೊತ್ತೇ? ಕನ್ನಡಿಗರಿಗೆ ಹಬ್ಬ.
ಇಷ್ಟು ಒಳ್ಳೆಯ ಮನಸ್ಸಿರುವ ಸುರೇಖಾ ಅವರಿಗೆ ಆಗಿನ ಕಾಲದಲ್ಲಿ ಸ್ಟಾರ್ ಹೀರೋಯಿನ್ ಒಬ್ಬರು ಅವಮಾನ ಮಾಡಿದ್ದರಂತೆ, ಆ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಒಂದು ಕಾರ್ಯಕ್ರಮದಲ್ಲಿ ಸುರೇಖಾ ಅವರನ್ನು ನೋಡಿ, ಸ್ಟಾರ್ ನಟಿ ಒಬ್ಬರು, ಅವರೊಡನೆ ಮೆತ್ತಗೆ ಮಾತನಾಡಿದರಂತೆ, ಚಿರಂಜೀವಿ ಅವರ ಪತ್ನಿ ಆಗಿರುವುದರಿಂದ ಹೇಗೆ ಇದ್ದರು ಸರಿಹೋಗುತ್ತದೆ..ಎಂದಿದ್ದಾರಂತೆ. ಇದು ಸುರೇಖಾ ಅವರಿಗೆ ಅವಮಾನ ಎಂದು ಅನ್ನಿಸಿದೆ.
ಇದನ್ನೇ ಚಿರಂಜೀವಿ ಅವರ ಹತ್ತಿರ ಕೂಡ ಬೇಸರದಲ್ಲಿ ಹೇಳಿಕೊಂಡಿದ್ದರಂತೆ. ಆ ಸ್ಟಾರ್ ನಟ ಚಿರಂಜೀವಿ ಅವರೊಡನೆ ಸಿನಿಮಾ ಕೂಡ ಮಾಡಿದ್ದಾರಂತೆ, ಪರಿಚಯ ಕೂಡ ಇತ್ತು, ಚಿರಂಜೀವಿ ಅವರ ಹೆಂಡತಿ ಬಗ್ಗೆ ಈ ರೀತಿ ಮಾತನಾಡಿದ್ದಾರೆ. ಆ ಹೀರೋಯಿನ್ ಗೆ ಈ ರೀತಿ ಮಾತನಾಡಬೇಡಿ ಎಂದು ಚಿರಂಜೀವಿ ಅವರು ಹೇಳಿದ್ದರಂತೆ. ಬಳಿಕ ಆ ಸ್ಟಾರ್ ಹೀರೋಯಿನ್ ಅವರು ಸುರೇಖಾ ಅವರ ಹತ್ತಿರ ಕ್ಷಮೆ ಕೇಳಿದರಂತೆ. ಈ ವಿಚಾರ ಈಗ ಮತ್ತೊಮ್ಮೆ ವೈರಲ್ ಆಗಿದೆ. ಇದನ್ನು ಓದಿ..Business Idea: ಒಂದು ರೂಪಾಯಿ ಕೂಡ ಬಂಡವಾಳವಿಲ್ಲದೆ ಆರಂಭಿಸಿ, ನಂತರ ಲಕ್ಷ ಲಕ್ಷ ಲಾಭಗಳಿಸುವ ಉದ್ಯಮ ಯಾವುದು ಗೊತ್ತೇ? ಆರಂಭಿಸಲು ಏನು ಮಾಡ್ಬೇಕು ಗೊತ್ತೇ?
Comments are closed.