Film News: ಅಮ್ಜದ್ ಖಾನ್ ನಿಂದ ದೂರ ಆದ ಬಳಿಕ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ನಟಿ, ಆದರೆ ನಂತರ ಏನಾಗಿದೆ ಗೊತ್ತೇ? ಇನ್ನು ಎಷ್ಟು ಕಷ್ಟ ಇವರಿಗೆ??
Film News: ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ಖ್ಯಾತಿಯಾಗಿರುವ ನಟಿ ದಿವ್ಯ ಶ್ರೀಧರ್ (Divya Sridhar) ಅವರು ಈಗ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದಿವ್ಯ ಅವರು ತಮಗೆ ಹೆಣ್ಣುಮಗು ಜನಿಸಿರುವ ವಿಚಾರ ತಿಳಿಸಿ, ಮಗುವಿನ ಬಗ್ಗೆ ವಿಶೇಷವಾದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಗಂಡನ ವಿಚಾರದಲ್ಲಿ ಕೆಲವು ತಿಂಗಳ ಹಿಂದೆ ಬಹಳ ನೋವು ಮಾಡಿಕೊಂಡಿದ್ದರು. ಇದೀಗ ಮಗು ಜನಿಸಿದ ನಂತರ ಏನು ಹೇಳಿದ್ದಾರೆ ಗೊತ್ತಾ?
“ಏನಾಗಿದೆ ಅಂತ..ಏನಾಗುತ್ತೆ ಅನ್ನೋ ಕಾರಣಕ್ಕಾಗಿ ಅಲ್ಲ.. ಹಾಗಿದ್ದರು ಸಹ ಈ ಸಂತೋಷಕ್ಕಾಗಿ ನಾನು ಬಹಳ ಸಮಯದಿಂದ ಕಾಯುತ್ತಿದ್ದೆ, ಈ ಕ್ಷಣ ತುಂಬಾ ವಿಶೇಷವಾಗಿತ್ತು..ನೀನು ನನಗೆ ಕೊಟ್ಟಿರುವ ಶಕ್ತಿ, ಬೆಂಬಲ, ಪ್ರೀತಿಯ ಬಗ್ಗೆ ಹೇಳಲು ಆಗೋದಿಲ್ಲ.. ನನ್ನ ಜೀವದ ಭಾವ ನೀನಾಗಿರುವುದಕ್ಕೆ ಧನ್ಯವಾದಗಳು.. ಮುಂದೆ ನಾನು ನಿನ್ನ ಭಾಗವಾಗಿ ಇರುತ್ತೇನೆ..ಲವ್ ಯೂ ಮೈ ಡಾರ್ಲಿಂಗ್.. ಮೈ ಬ್ಯೂಟಿಫುಲ್ ಬೇಬಿ.. ನನ್ನ ಜೊತೆಗಿದ್ದು ಬೆಂಬಲ ಕೊಟ್ಟ, ಪ್ರೋತ್ಸಾಹ ಕೊಟ್ಟ ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು..” ಎಂದು ನಟಿ ದಿವ್ಯ ಬರೆದುಕೊಂಡಿದ್ದಾರೆ. ಇದನ್ನು ಓದಿ.. Film News: ದೇಶವೇ ನೋಡಿ, ಮೆಚ್ಚಿಕೊಂಡಿರುವ ಬೆಣ್ಣೆಯಂತಹ ಯುವ ನಟಿಯನ್ನು ಪಟಾಯಿಸಿದ ಸಲ್ಮಾನ್; ಈ ಬಾರಿ ಕೂಡ ಲವ್. ಮದುವೆ ಕೂಡ ಆಗ್ತಾರಂತೆ. ಯಾರು ಗೊತ್ತೇ ಆ ಅಪ್ಸರೆ? ತಿಳಿದರೆ ಊಟ ಮಾಡೋದೇ ಬಿಡ್ತೀರಾ.
ನಟಿ ದಿವ್ಯ ಅವರು ಕನ್ನಡದಲ್ಲಿ ಸನಿಹ ಎನ್ನುವ ಸಿನಿಮಾದಲ್ಲಿ ನಟಿಸಿದ್ದು, ಆಕಾಶ ದೀಪ ಎನ್ನುವ ಧಾರವಾಹಿಯಲ್ಲಿ ಸಹ ನಟಿಸಿದ್ದರು. ತಮಿಳಿನಲ್ಲಿ ಕೇಳಡಿ ಕಣ್ಮಣಿ ಎನ್ನುವ ಧಾರವಾಹಿಯಲ್ಲಿ ನಟಿಸುವಾಗ, ಸಹನಟ ಅಮ್ಜದ್ ಖಾನ್ (Amjad Khan) ಅವರನ್ನು ಪ್ರೀತಿಸಿ, ಯಾರಿಗೂ ಗೊತ್ತಾಗದ ಹಾಗೆ ಗುಟ್ಟಾಗಿ ಇಬ್ಬರ ಮದುವೆ ನಡೆದಿತ್ತು. ಇಬ್ಬರು ಹೋಟೆಲ್ ಒಂದರಲ್ಲಿ ಜೊತೆಯಾಗಿದ್ದರು. ದಿವ್ಯ ಅವರು ಗರ್ಭಿಣಿಯಾದ ನಂತರ ಇಬ್ಬರ ನಡುವೆ ಜಗಳಗಳು ನಡೆದು, ಸೋಷಿಯಲ್ ಮೀಡಿಯಾದಲ್ಲಿ ಗಂಡನ ಬಗ್ಗೆ ಹೇಳಿಕೊಂಡಿದ್ದರು.
ಮೋಸವಾಗಿದೆ ಎಂದು ಹೇಳಿಕೊಂಡ ದಿವ್ಯ ಅವರಿಗೆ ನೆಟ್ಟಿಗರು ಸಾಂತ್ವನ ಹೇಳಿದ್ದರು. ಇದೀಗ ಇವರು ಹೆಣ್ಣುಮಗುವಿಗೆ ಜನ್ಮ ಕೊಟ್ಟ ನಂತರ ಕೂಡ ಕಷ್ಟ ಅನುಭವಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗಳನ್ನು ಎದುರಿಸುತ್ತಿದ್ದಾರೆ ನಟಿ ದಿವ್ಯ ಶ್ರೀಧರ್. ಇವರ ಹಳೆಯ ಫೋಟೋಸ್ ಗಳನ್ನು ಪೋಸ್ಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಇದರಿಂದ ಮಗು ಹುಟ್ಟಿದ ನಂತರವೂ ಕಷ್ಟ ಅನುಭವಿಸುತ್ತಿದ್ದಾರೆ. ಇದನ್ನು ಓದಿ..Saving Scheme: ಭರ್ಜರಿ ಯೋಜನೆ ಪೋಸ್ಟ್ ಆಫೀಸ್ ನಲ್ಲಿ ಇದೆ, ಏಪ್ರಿಲ್ ನಿಂದ ಶುರುವಾಗಿದೆ ಡಬಲ್ ಲಾಭ. ಚಿಲ್ಲರೆ ಹಾಕಿ ಲಕ್ಷ ಲಕ್ಷ ಪಡೆಯುವುದು ಹೇಗೆ ಗೊತ್ತೇ??
Comments are closed.