Film News: ದೇಶವೇ ನೋಡಿ, ಮೆಚ್ಚಿಕೊಂಡಿರುವ ಬೆಣ್ಣೆಯಂತಹ ಯುವ ನಟಿಯನ್ನು ಪಟಾಯಿಸಿದ ಸಲ್ಮಾನ್; ಈ ಬಾರಿ ಕೂಡ ಲವ್. ಮದುವೆ ಕೂಡ ಆಗ್ತಾರಂತೆ. ಯಾರು ಗೊತ್ತೇ ಆ ಅಪ್ಸರೆ? ತಿಳಿದರೆ ಊಟ ಮಾಡೋದೇ ಬಿಡ್ತೀರಾ.
Film News: ಬಾಲಿವುಡ್ (Bollywood) ನ ಸ್ಟಾರ್ ಹೀರೋ ಸಲ್ಮಾನ್ ಖಾನ್ (Salman Khan) ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ.. 3 ದಶಕಕ್ಕಿಂತ ಹೆಚ್ಚಿನ ಸಮಯದಿಂದ ಸಲ್ಮಾನ್ ಖಾನ್ ಅವರು ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ, ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ, ತಮ್ಮದೇ ಆದ ಬ್ರ್ಯಾಂಡ್ ಹೊಂದಿದ್ದಾರೆ, ಬಿಗ್ ಬಾಸ್ ಶೋ ನ ಹೋಸ್ಟ್ ಆಗಿದ್ದಾರೆ.
ಹಲವು ಸಮಾಜಸೇವೆಯ ಕೆಲಸಗಳ ಮೂಲಕ, ಫಿಟ್ನೆಸ್ ಇಂದಾಗಿ ಕೂಡ ಬಹಳಷ್ಟು ಸುದ್ದಿಯಾಗುತ್ತಾರೆ. ಅದೆಲ್ಲದರ ಜೊತೆಗೆ ಸಲ್ಮಾನ್ ಖಾನ್ ಅವರು ಮದುವೆ ವಿಚಾರದಿಂದಲೂ ಸುದ್ದಿ ಆಗುವುದುಂಟು. ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿರುವ ಸಲ್ಮಾನ್ ಖಾನ್ ಅವರ ಹೆಸರು ಈ ಹಿಂದೆ ಕೆಲವು ನಟಿಯರ ಜೊತೆಗೆ ತಳುಕು ಹಾಕಿಕೊಂಡಿತ್ತು, ಡೇಟಿಂಗ್, ಲವ್ ಎಲ್ಲವೂ ನಡೆದರು ಅದೆಲ್ಲ ಕೊನೆಗೆ ವದಂತಿಯಾಗಿಯೇ ಉಳಿದುಕೊಂಡಿತು. ಆದರೆ ಈಗ ಮತ್ತೊಬ್ಬ ಭಾಯ್ ಜಾನ್ ಗೆ ಲವ್ ಆಗಿರುವ ಹಾಗಿದೆ. ಇದನ್ನು ಓದಿ..Film News: ತೆಲುಗು ಚಿತ್ರರಂಗದಲ್ಲಿ ಭುಗಿಲೆದ್ದ ಭಿನ್ನಮತ; ಅಲ್ಲೂ ಅರ್ಜುನ್ ವಿರುದ್ಧ ನೇರವಾಗಿ ತೊಡೆತಟ್ಟಿದ ರಾಮ್ ಚರಣ್. ಹುಟ್ಟುಹಬ್ಬದ ದಿನವೇ ತಿರುಗೇಟು. ಏನಾಗಿದೆ ಗೊತ್ತೇ?
ಸಲ್ಮಾನ್ ಖಾನ್ ಅವರ ಮುಂದಿನ ಸಿನಿಮಾ ಕಿಸಿ ಕಾ ಭಾಯ್, ಕಿಸಿ ಕಾ ಜಾನ್ (Kisi Ka Bhai, Kisi Ka Jaan). ಈ ಸಿನಿಮಾ ಇನ್ನೇನು ಬಿಡುಗಡೆ ಆಗಲಿದೆ, ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ (Pooja Hegde) ಅವರು ನಾಯಕಿಯಾಗಿ ನಟಿಸಿದ್ದು, ಇವರಿಬ್ಬರು ಲವ್ ನಲ್ಲಿ ಬಿದ್ದಿದ್ದಾರೆ, ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ವಿಷಯ ಕೆಲವು ದಿನಗಳಿಂದ ಭಾರಿ ಸದ್ದು ಮಾಡುತ್ತಿದೆ. ಇಬ್ಬರು ಸೀಕ್ರೆಟ್ ಆಗಿ ಡೇಟಿಂಗ್ ಮಾಡುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಆಗುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ.
ಈ ವಿಚಾರದ ಬಗ್ಗೆ ಅಧಿಕೃತವಾಗಿ ಯಾವುದೇ ಸುದ್ದಿ ಇಲ್ಲದೆ ಹೋದರು, ಪರೋಕ್ಷವಾಗಿ ಸಲ್ಮಾನ್ ಖಾನ್ ಅವರು ಹಿಂಟ್ ಕೊಟ್ಟಿದ್ದಾರೆ. ಫಿಲ್ಮ್ ಫೇರ್ ಗೆ ಸಂಬಂಧಿಸಿದ ಪ್ರೆಸ್ ಮೀಟ್ ನಲ್ಲಿ ಸಲ್ಮಾನ್ ಖಾನ್ ಅವರು ಪಾಲ್ಗೊಂಡಿದ್ದಾಗ, ಪತ್ರಕರ್ತರೊಬ್ಬರು, ಅವರು ಎಲ್ಲರ ಸಹೋದರ ಎನ್ನುವ ಹಾಗೆ ಪ್ರಶ್ನೆ ಶುರು ಮಾಡಿದರು, ಆಗ ಸಲ್ಮಾನ್ ಖಾನ್ ಅವರು, “ಭಾರತೀಯರ ಸಹೋದರ ಆದರೆ ಒಬ್ಬರ ಜೀವವು ಹೌದು..” ಎಂದು ನಗುತ್ತಾ ಹೇಳಿದ್ದಾರೆ. ಸಲ್ಮಾನ್ ಖಾನ್ ಅವರು ಕೊಟ್ಟಿರುವ ಈ ಹೇಳಿಕೆ ಈಗ, ಅವರು ಲವ್ ನಲ್ಲಿ ಬಿದ್ದಿದ್ದಾರೆ ಎನ್ನುವುದನ್ನು ತೋರಿಸುತ್ತಿದೆ. ಇದನ್ನು ಓದಿ..SBI News: ಎಸ್ಬಿಐ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಶಾಕ್ ಕೊಟ್ಟ ಬ್ಯಾಂಕ್; ಬ್ಯಾಂಕ್ ನಟ್ಟ ದೌಡಾಯಿಸುತ್ತಿರುವ ಜನರು. ಏನಾಗಿದೆ ಗೊತ್ತೇ??
Comments are closed.