Cricket News: ಕಿಂಗ್ ಕೊಹ್ಲಿ ಗೆ ಮುಟ್ಟಿ ನೋಡುಕೊಳ್ಳುವಂತಹ ಶಾಕ್ ಕೊಟ್ಟ ಶುಭಮ್ ಗಿಲ್. ಆದರೆ ವಿರಾಟ್ ಫ್ಯಾನ್ಸ್ ಕೂಡ ಗಿಲ್ ಗೆ ಭೇಷ್ ಎಂದದ್ದು ಯಾಕೆ ಗೊತ್ತೇ?

Cricket News: ಪ್ರಸ್ತುತ ಭಾರತ ತಂಡದ (Team India) ಭರವಸೆಯ ಆಟಗಾರ ಶುಬ್ಮನ್ ಗಿಲ್ (Shubman Gill) ಅವರು ಎಂದರೆ ತಪ್ಪಲ್ಲ. ಟಿ20, ಟೆಸ್ಟ್ ಹಾಗೂ ಏಕದಿನ ಪಂದ್ಯಗಳು ಎಲ್ಲದರಲ್ಲೂ ಗಿಲ್ ಅವರು ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಏಕದಿನ ಸರಣಿಯಲ್ಲಿ ದ್ವಿಶತಕ, ಟಿ20 ಪಂದ್ಯದಲ್ಲಿ ಶತಕ ಹೀಗೆ ತಮ್ಮ ಆರ್ಭಟ ತಡೆಯುವವರು ಇಲ್ಲ ಎನ್ನುವಂತೆ ಅಬ್ಬರಿಸುತ್ತಲೇ ಇದ್ದಾರೆ.ಈ ಶ್ರಮದಿಂದ ಐಸಿಸಿ (ICC) ಬಿಡುಗಡೆ ಮಾಡಿರುವ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಉತ್ತಮ ಸ್ಥಾನ ಪಡೆದುಕೊಂಡಿದ್ದಾರೆ.

shubman gill got higher icc rank than kohli kannada cricket news | Cricket News: ಕಿಂಗ್ ಕೊಹ್ಲಿ ಗೆ ಮುಟ್ಟಿ ನೋಡುಕೊಳ್ಳುವಂತಹ ಶಾಕ್ ಕೊಟ್ಟ ಶುಭಮ್ ಗಿಲ್. ಆದರೆ ವಿರಾಟ್ ಫ್ಯಾನ್ಸ್ ಕೂಡ ಗಿಲ್ ಗೆ ಭೇಷ್ ಎಂದದ್ದು ಯಾಕೆ ಗೊತ್ತೇ?
Cricket News: ಕಿಂಗ್ ಕೊಹ್ಲಿ ಗೆ ಮುಟ್ಟಿ ನೋಡುಕೊಳ್ಳುವಂತಹ ಶಾಕ್ ಕೊಟ್ಟ ಶುಭಮ್ ಗಿಲ್. ಆದರೆ ವಿರಾಟ್ ಫ್ಯಾನ್ಸ್ ಕೂಡ ಗಿಲ್ ಗೆ ಭೇಷ್ ಎಂದದ್ದು ಯಾಕೆ ಗೊತ್ತೇ? 2

ಐಸಿಸಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಶುಬ್ಮನ್ ಗಿಲ್ ಅವರು ಕಿಂಗ್ ಕೊಹ್ಲಿ (Virat Kohli) ಅವರನ್ನೇ ಹಿಂದಕ್ಕೆ ತಳ್ಳಿ, ತಾವು ಮುಂದಕ್ಕೆ ಹೋಗಿರುವುದು ಗಮನಿಸಬೇಕಾದ ವಿಚಾರ ಆಗಿದೆ. ಶುಬ್ಮನ್ ಗಿಲ್ ಅವರು 738 ಅಂಕ ಪಡೆದು 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ ಅವರು 719 ಅಂಕ ಪಡೆದು 6ನೇ ಸ್ಥಾನದಲ್ಲಿದ್ದಾರೆ. ಇದೀಗ ಐಸಿಸಿಯ (ICC Ranking) ಈ ಸ್ಕೋರ್ ಲಿಸ್ಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ಓದಿ..Cricket News: ಕಷ್ಟ ಪಟ್ಟು ಪಂದ್ಯ ಗೆಲ್ಲಿಸಿದ್ದು ರಾಹುಲ್: ಆದರೆ ಪಂದ್ಯದ ನಂತರ ಪಂದ್ಯ ಕ್ರೆಡಿಟ್ ನೀಡಿದ್ದು ಯಾರಿಗೆ ಗೊತ್ತೇ? ಇವರಿಂದನೇ ಅಂತೇ ಪಂದ್ಯ ಗೆದ್ದದ್ದು.

ಈ ಲಿಸ್ಟ್ ನ ಮೊದಲ ಸ್ಥಾನದಲ್ಲಿ ಎಂದಿನ ಹಾಗೆ ಪಾಕಿಸ್ತಾನ್ (Team Pakistan) ನಾಯಕ ಬಾಬರ್ ಅಜಂ (Babar Azam) ಇದ್ದಾರೆ, ಅವರದ್ದು 887 ಅಂಕಗಳು. ಟಾಪ್ 10ರಲ್ಲಿ ಮತ್ತೊಬ್ಬ ಭಾರತೀಯ ಆಟಗಾರ ಸಹ ಇದ್ದಾರೆ. ಅವರು ರೋಹಿತ್ ಶರ್ಮ (Rohit Sharma). 707 ಅಂಕಗಳನ್ನು ಗಳಿಸಿರುವ ರೋಹಿತ್ ಅವರು 8ನೇ ಸ್ಥಾನದಲ್ಲಿದ್ದಾರೆ. ಆದರೆ ವಿರಾಟ್ ಹಾಗೂ ಶುಬ್ಮನ್ ಗಿಲ್ ಅವರ ಅಭಿಮಾನಿಗಳ ನಡುವೆ ಕೂಡ ಈ ವಿಚಾರ ಭಾರಿ ಚರ್ಚೆಗೆ ಒಳಗಾಗುತ್ತಿದೆ..

ಒಂದು ಕಡೆ ಶುಬ್ಮನ್ ಗಿಲ್ ಅವರ ಅಭಿಮಾನಿಗಳು ತಮ್ಮ ಮೆಚ್ಚಿನ ನಾಯಕನನ್ನು ಹೊಗಳುವ ಭರದಲ್ಲಿ ಶ್ರೇಷ್ಠ ಆಟಗಾರ ಹಾಗೂ ಕ್ಯಾಪ್ಟನ್ ಆಗಿರುವ ವಿರಾಟ್ ಕೊಹ್ಲಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಆದರೆ ವಿರಾಟ್ ಅವರ ಅಭಿಮಾನಿಗಳು ಮಾತ್ರ, ಭರವಸೆಯ ಆಟಗಾರ ಯುವ ಆಟಗಾರ ಎಂದು ಶುಬ್ಮನ್ ಗಿಲ್ ಅವರಿಗೆ ಪ್ರೋತ್ಸಾಹ ಕೊಟ್ಟು ಹೊಗಳುತ್ತಿದ್ದಾರೆ. ಭವಿಷ್ಯದಲ್ಲಿ ಶುಬ್ಮನ್ ಗಿಲ್ ಅವರು ಇನ್ನು ಎತ್ತರಕ್ಕೆ ಏರಲಿ ಎಂದು ವಿಶ್ ಮಾಡುತ್ತಿದ್ದಾರೆ.. ಇದನ್ನು ಓದಿ..Cricket News: ಹೀನಾಯ ಸೋಲಿನ ಬಳಿಕ ನೇರವಾಗಿ ತಂಡದ ವಿರುದ್ಧ ನಿಂತ ರೋಹಿತ್ ಶರ್ಮ. ಹೇಳಿದ್ದೇನು ಗೊತ್ತೇ?? ಈತನಿಗೆ ತನ್ನ ತಪ್ಪು ಕಾಣಿಸುವುದಿಲ್ಲವೇ??

Comments are closed.