LIC Policy: ಎಲ್ ಐ ಸಿ ಅಲ್ಲಿ ಎಲ್ಲದಕ್ಕಿಂತ ಬೆಸ್ಟ್ ಪಾಲಿಸಿ ಯಾವುದು ಗೊತ್ತೇ? ಇದನ್ನು ಏಜೆಂಟ್ ಗಳು ಹೇಳುವುದಿಲ್ಲ ಯಾಕೆ ಗೊತ್ತೇ? ಇದಕ್ಕಿಂತ ಬೆಸ್ಟ್ ಮತ್ತೊಂದಿಲ್ಲ.
LIC Policy: ಹಣದ ಉಳಿತಾಯ ಹಾಗೂ ಹೂಡಿಕೆ ಮಾಡುವ ಪ್ಲಾನ್ ಇದ್ದರೆ, ಅದಕ್ಕೆ ಎಲ್.ಐ.ಸಿ ಅತ್ಯುತ್ತಮವಾದ ಆಯ್ಕೆಗಳಲ್ಲಿ ಒಂದಾಗಿದೆ. ಈ ಕಂಪನಿಯು ಹಲವು ಯೋಜನೆಗಳನ್ನು ಗ್ರಾಹಕರಿಗೆ ನೀಡುತ್ತದೆ, ಆದರೆ LIC ಅದೊಂದು ಯೋಜನೆ ಬಗ್ಗೆ ಯಾರೂ ಹೆಚ್ಚಿನ ಮಾಹಿತಿ ನೀಡುವುದಿಲ್ಲ. ಆದರೆ ಎಲ್.ಐ.ಸಿಯಲ್ಲಿ ಸಿಗುವ ಬೆಸ್ಟ್ ಯೋಜನೆ ಇದು. ಹೊಸದಾಗಿ ಬಂದಿರುವ ಈ ಯೋಜನೆಯ ಹೆಸರು ಜೀವನ್ ಆಜಾದ್. ಈ ಯೋಜನೆಯಲ್ಲಿ ನಿಮ್ಮ ವಿಮೆಗೆ ರಕ್ಷಣೆ ಹಾಗೂ ಉಳಿತಾಯ ಎಲ್ಲವೂ ಸಾಧ್ಯವಿದೆ. ಹಾಗಿದ್ದರೆ ಈ ಯೋಜನೆಯ ವಿಶೇಷತೆಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..
ಈ ಯೋಜನೆಯನ್ನು ತೆಗೆದುಕೊಳ್ಳಲು ನಿಮಗೆ ಆಸಕ್ತಿ ಇದ್ದರೆ, ಇದರಲ್ಲಿ ನೀವು ಮಿನಿಮಮ್ 2ಲಕ್ಷ ರೂಪಾಯಿಯ ಪಾಲಿಸಿ ತೆಗೆದುಕೊಳ್ಳಬೇಳು, ಇದರ ಗರಿಷ್ಠ ಮಿತಿ 5 ಲಕ್ಷ ರೂಪಾಯಿ ಆಗಿದೆ. 3 ಲಕ್ಷದವರೆಗು ಪಾಲಿಸಿ ಮಾಡಿಸಿದರೆ ಮೆಡಿಕಲ್ ಟೆಸ್ಟ್ ಗೆ ಹಾಜರಾಗುವ ಅವಶ್ಯಕತೆ ಇಲ್ಲ. ಆದರೆ 3 ಲಕ್ಷಕ್ಕಿಂತ ಹೆಚ್ಚಿನ ಪಾಲಿಸಿ ಆದರೆ, ಅದಕ್ಕೆ ಮೆಡಿಕಲ್ ಟೆಸ್ಟ್ ಅವಶ್ಯಕತೆ ಇದೆ.. ಈ ಪಾಲಿಸಿಯನ್ನು 3 ವರ್ಷದ ಮಗುವಿನಿಂದ 50 ವರ್ಷದ ವೃದ್ಧರ ವರೆಗು ತೆಗೆದುಕೊಳ್ಳಬಹುದು. ಇದನ್ನು ಓದಿ..LIC Policy: ಹೆಚ್ಚು ಬೇಡ, ಜಸ್ಟ್ 256 ರೂಪಾಯಿ ಪಾಲಿಸಿ ತೆಗೆದುಕೊಂಡು, 54 ಲಕ್ಷ ಗಳಿಸುವ LIC ಪಾಲಿಸಿ ಯಾವುದು ಗೊತ್ತೇ? ತಿಳಿದರೆ ಇಂದೇ ಹಾಕ್ತಿರಾ.
ಈ ಪಾಲಿಸಿಯ ಮೆಚ್ಯುರಿಟಿ ಟೈಮ್ ಹೇಗಿದೆ ಎಂದರೆ, ಈ ಯೋಜನೆಗೆ ಮಿನಿಮಮ್ 15 ವರ್ಷಗಳು, ಅದಾದ ನಂತರ 20 ವರ್ಷಗಳ ವರೆಗು ಹೆಚ್ಚಿಸಬಹುದು. ಇದಕ್ಕೆ ನೀವು ತಿಂಗಳಿಗೆ, ಮೂರು ತಿಂಗಳಿಗೆ, ಅರ್ಧವಾರ್ಷಿಕ ಹಾಗೂ ವಾರ್ಷಿಕವಾಗಿ ಕಟ್ಟಬಹುದು. ಜೀವನ್ ಆಜಾದ್ ನಲ್ಲಿ 15 ವರ್ಷಗಳ ವರೆಗಿನ ಪಾಲಿಸಿ ತೆಗೆದುಕೊಂಡರೆ, ನೀವು ಹಣ ಪಾವತಿ ಮಾಡಬೇಕಿರುವುದು 7 ವರ್ಷಗಳು. 20 ವರ್ಷದ ಪಾಲಿಸಿ ತೆಗೆದುಕೊಂಡರೆ, 12 ವರ್ಷ ಹಣ ಪಾವತಿ ಮಾಡಬೇಕು..
ಈ ಪಾಲಿಸಿ ಮುಗಿದಾಗ ಮಿನಿಮಮ್ ಲಿಮಿಟ್ 2ಲಕ್ಷ ಹಾಗೂ ಮ್ಯಾಕ್ಸಿಮಮ್ 5 ಲಕ್ಷ ನಿಮ್ಮ ಕೈಗೆ ಬರುತ್ತದೆ. ಒಂದು ವೇಳೆ ಪಾಲಿಸಿ ತೆಗೆದುಕೊಂಡವರು ವಿಧಿವಶರಾದರೆ, ನಾಮಿನಿಗೆ ಪೂರ್ತಿ ಹಣಕ್ಕಿಂತ ಹೆಚ್ಚು ಹಣ ಸಿಗುತ್ತದೆ. ಇಲ್ಲಿ ವಾರ್ಷಿಕ ಪ್ರೀಮಿಯಂಗೆ 7 ಪಟ್ಟು ಹೆಚ್ಚು ಎನ್ನಲಾಗಿದೆ..ಇಲ್ಲಿ ಪ್ರೀಮಿಯಂ ಗಿಂತ 7ರಷ್ಟು ಹೆಚ್ಚಿಗೆ ಆಗಿರುತ್ತದೆ. ಆಕಸ್ಮಾತ್ ನೀವು ಮಗು ಹೆಸರಲ್ಲಿ ಪಾಲಿಸಿ ತೆಗೆದುಕೊಂಡರೆ, ಅವದು ವಿಧಿವಶರಾದರೆ, ಪೂರ್ತಿ ಪ್ರೀಮಿಯಂ ನೀಡುತ್ತಾರೆ. ಇಲ್ಲಿ ನಿಮಗೆ ಟ್ಯಾಕ್ಸ್ ಗಳು, ಹೆಚ್ಚು ಪ್ರೀಮಿಯಂ, ರೈಡರ್ ಪ್ರೀಮಿಯಂ ಇರುವುದಿಲ್ಲ. ಇಲ್ಲಿ ನಿಮಗೆ ಸಾಲದ ಸೌಲಭ್ಯ ಸಹ ಸಿಗುತ್ತದೆ. ಇದನ್ನು ಓದಿ..Loans: ದಿಡೀರ್ ಎಂದು ದುಡ್ಡು ಬೇಕು ಎಂದಾಗ ಸಿಗುತ್ತಿಲ್ಲವೇ? ಲೋನ್ ಅನ್ನು ಸುಲಭವಾಗಿ ಪಡೆಯೋದು ಹೇಗೆ ಗೊತ್ತೇ? ಅದು ನಿಮಿಷಗಳಲ್ಲಿ.
Comments are closed.