Horoscope: ಭೂಮಿಯ ಮೇಲೆ ವಿನಾಶವನ್ನೇ ಸೃಷ್ಟಿಸಿ ಬದುಕನ್ನು ಅಲ್ಲೋಲ ಕಲ್ಲೋಕ ಮಾಡಲಿರುವ ಗುರು ಚಂಡಾಲ ಯೋಗ: ಈ ರಾಶಿಯವರು ಹುಷಾರಾಗಿರಿ, ನೀವೇನು ಮಾಡಬೇಕು ಗೊತ್ತೇ?
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲವು ಯೋಗಗಳು ರೂಪುಗೊಳ್ಳುತ್ತದೆ. ಆ ಯೋಗಗಳು ಕೆಲವು ರಾಶಿಗಳಿಗೆ ಒಳ್ಳೆಯದನ್ನು ಮಾಡಿದರೆ, ಇನ್ನು ಕೆಲವು ರಾಶಿಗಳಿಗೆ ಅಶುಭ ತರಬಹುದು. ಇದೀಗ ಮೇಷ ರಾಶಿಯಲ್ಲಿ ಚಂಡಾಲ ಯೋಗ ರೂಪುಗೊಳ್ಳುತ್ತಿದ್ದು, ಇದರಿಂದ ಕೆಲವು ರಾಶಿಗಳು ಬಹಳ ಎಚ್ಚರಿಕೆಯಿಂದ ಇರಬೇಕು. ಆ ರಾಶಿಗಳು ಯಾವುವು? ಅವುಗಳಿಗೆ ಏನು ತೊಂದರೆ ಆಗಬಹುದು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಈ ರಾಶಿಯಲ್ಲಿ ಏಪ್ರಿಲ್ 22ರಂದು ಚಂಡಾಲ ಯೋಗ ಲಗ್ನದ ಮನೆಯಲ್ಲಿ ಸೃಷ್ಟಿಯಾಗುತ್ತಿದೆ. ಹಾಗಾಗಿ ಈ ರಾಶಿಯವರು 7 ತಿಂಗಳ ಕಾಲ ಚಾಲೆಂಜ್ ಗಳು, ಕಷ್ಟಗಳನ್ನು ಎದುರಿಸಬೇಕಾಗುತ್ತದೆ, ಜೀವನದಲ್ಲಿ ಅಸಮಾಧಾನ ಕೂಡ ಉಂಟಾಗಬಹುದು. ನಿಮಗೆ ಹಣಕಾಸಿನ ವಿಚಾರದಲ್ಲಿ ಕೂಡ ಸಮಸ್ಯೆಗಳು ಉಂಟಾಗುವ ನಿರೀಕ್ಷೆ ಇದೆ. ಇದರಿಂದ ನಿಮ್ಮ ಆರೋಗ್ಯದ ಮೇಲೆ ಸಹ ಪರಿಣಾಮ ಬೀರಬಹುದು. ಹಾಗಾಗಿ ಈ ಸಮಯದಲ್ಲಿ ನೀವು ಬಹಳ ಹುಷಾರಾಗಿರಬೇಕು. ಇದನ್ನು ಓದಿ..Kannada Astrology: ಗ್ರಹಗಳ ರಾಜ ಸೂರ್ಯ ದೇವನೇ ನಿಂತು, ಈ ರಾಶಿಗಳಿಗೆ ಅದೃಷ್ಟ ಕೊಟ್ಟು, ಕಾಯಲಿದ್ದಾನೆ. ನಿಮ್ಮ ರಾಶಿ ಇದೆಯೇ ನೋಡಿ. ಇನ್ನು ನೀವು ರಾಜ. ಯಾರು ಗೊತ್ತೇ?
ಮಿಥುನ ರಾಶಿ :- ಚಂಡಾಲ ಯೋಗದ ಪರಿಣಾಮ ಈ ರಾಶಿಯವರ ಮೇಲು ಬೀಳುತ್ತದೆ. ಇವರು ಕೂಡ ಹಣಕಾಸಿನ ವಿಚಾರ ಹಾಗೂ ಆರೋಗ್ಯದ ವಿಚಾರದಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ವೇಳೆ ನೀವು ಅಹಿತಕರ ಸುದ್ದಿಗಳನ್ನು ಸಹ ಕೇಳಬಹುದು, ನೀವು ಉದ್ಯೋಗ ಮಾಡುವ ಕಡೆ ತೊಂದರೆ ಉಂಟಾಗಬಹುದು. ಬ್ಯುಸಿನೆಸ್ ಮಾಡುತ್ತಿರುವವರಿಗೆ ಸಮಸ್ಯೆ ಉಂಟಾಗಬಹುದು. ಆತುರದ ನಿರ್ಧಾರ ತೆಗೆದುಕೊಳ್ಳದೆ, ಜಾಗ್ರತೆಯಿಂದ ಮುಂದುವರಿಯಿರಿ.
ಧನು ರಾಶಿ :- ಚಂಡಾಲ ಯೋಗದ ಅಶುಭ ಪರಿಣಾಮಗಳು ಈ ರಾಶಿ ಮೇಲು ಪರಿಣಾಮ ಬೀರುತ್ತದೆ. ಗಾಡಿ ಓಡಿಸುವಾಗ ಹುಷಾರಾಗಿರಿ. ಈ ವೇಳೆ ನಿಮಗೆ ಬ್ಯುಸಿನೆಸ್ ನಲ್ಲಿ ನಷ್ಟ ಆಗಬಹುದು, ಹಾಗೆಯೇ ನಿಮ್ಮ ಖರ್ಚುಗಳು ಸಹ ಕಡಿಮೆ ಆಗುತ್ತದೆ. ಆರ್ಥಿಕ ವಿಚಾರದಲ್ಲಿ ಸಹ ಕಷ್ಟ ಅನುಭವಿಸುತ್ತೀರಿ. ಈ ಯೋಗದಿಂದ ನಿಮಗೆ ಪರಿಚಯವಿಲ್ಲದ ವಿಷಯದಿಂದ ಭಯಕ್ಕೆ ತೊಂದರೆಗೆ ಒಳಗಾಗಬಹುದು. ಕೆಲಸದಲ್ಲಿ ಏರಿಳಿತ ಉಂಟಾಗುತ್ತದೆ. ಇದನ್ನು ಓದಿ..Kannada Astrology: ಶನಿ ದೇವನೇ ನಿಂತು, ರಾಶಿಗಳಿಗೆ ಅದೃಷ್ಟ ನೀಡಲಿದ್ದಾನೆ, ಮೂರು ತಿಂಗಳು ರಾಜರಂತೆ ಬದುಕುವ ರಾಶಿಗಳು ಯಾವುವು ಗೊತ್ತೇ??
Comments are closed.