Isha Ambani: ಬಹಳ ಸಿಂಪಲ್ ಕಾಣುವ ಅಂಬಾನಿ ಮಗಳ ಈ ಡ್ರೆಸ್ ಬೆಲೆ ಕೇಳಿದರೆ, ಕೈ ಎಲ್ಲ ನಡುಕ ಬಂದು ಊಟ ಮಾಡೋದೇ ಇಲ್ಲ.ಎಷ್ಟು ಗೊತ್ತೇ?

Isha Ambani: ವಿಶ್ವವಿಖ್ಯಾತವಾಗಿರುವ 2023ರ ಮೆಟ್ ಗಾಲಾ (Met Gala) ಇವೆಂಟ್ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮ ನಡೆದಿರುವುದು ಅಮೆರಿಕಾದ ಮೆಟ್ರೋಪಾಲಿಟನ್ ನ ಮ್ಯೂಸಿಯಂ ಆಫ್ ಆರ್ಟ್ ನಲ್ಲಿ. ಈ ಕಾರ್ಯಕ್ರಮದಲ್ಲಿ ಹಾಲಿವುಡ್ ಸೆಲೆಬ್ರಿಟಿಗಳ ಜೊತೆಗೆ ಭಾರತದ ಕೆಲವು ಸೆಲೆಬ್ರಿಟಿಗಳು ಸಹ ಭಾಗಿಯಾಗಿದ್ದರು. ಬಾಲಿವುಡ್ ನಟಿಯರಾದ ಆಲಿಯಾ ಭಟ್ (Alia Bhatt), ಪ್ರಿಯಾಂಕ ಚೋಪ್ರಾ (Priyanka Chopra) ಅವರು ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

isha ambani met gala dress cost | Isha Ambani: ಬಹಳ ಸಿಂಪಲ್ ಕಾಣುವ ಅಂಬಾನಿ ಮಗಳ ಈ ಡ್ರೆಸ್ ಬೆಲೆ ಕೇಳಿದರೆ, ಕೈ ಎಲ್ಲ ನಡುಕ ಬಂದು ಊಟ ಮಾಡೋದೇ ಇಲ್ಲ.ಎಷ್ಟು ಗೊತ್ತೇ?
Isha Ambani: ಬಹಳ ಸಿಂಪಲ್ ಕಾಣುವ ಅಂಬಾನಿ ಮಗಳ ಈ ಡ್ರೆಸ್ ಬೆಲೆ ಕೇಳಿದರೆ, ಕೈ ಎಲ್ಲ ನಡುಕ ಬಂದು ಊಟ ಮಾಡೋದೇ ಇಲ್ಲ.ಎಷ್ಟು ಗೊತ್ತೇ? 2

ಹಾಗೆಯೇ ಮೆಟ್ ಗಾಲಾದಲ್ಲಿ ಮಿಂಚಿದ ಮತ್ತೊಬ್ಬ ಭಾರತದ ಸೆಲೆಬ್ರಿಟಿ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರ ಮುಖೇಶ್ ಅಂಬಾನಿ (Mukesh Ambani) ಅವರ ಮಗಳು ಇಷಾ ಅಂಬಾನಿ (Isha Ambani). ಅಂಬಾನಿ ಅವರ ಮಗಳು ಎಂದರೆ ಅವರ ಐಷಾರಾಮಿತನ, ಅವರ ಅದ್ಧೂರಿ ಜೀವನದ ಬಗ್ಗೆ ನಮಗೆಲ್ಲ ಗೊತ್ತೇ ಇದೆ, ಈ ಕಾರ್ಯಕ್ರಮದಲ್ಲಿ ಸಹ ಇಷಾ ಅಂಬಾನಿ ಅವರು ಅದೇ ರೀತಿ ಕಾಣಿಸಿಕೊಂಡರು. ಕೋಟಿ ಕೋಟಿ ಬೆಲೆ ಬಾಳುವಂಥ ವಜ್ರಗಳು, ರತ್ನಗಳು ಹಾಗೂ ಮುಟ್ಟುಗಳಿಂದ ಮಾಡಿರುವ ಬಟ್ಟೆಯಲ್ಲಿ ಮಿಂಚಿದ್ದಾರೆ..

ಇದನ್ನು ಓದಿ: Money: ನಿಮ್ಮ ಬಳಿ ಎರಡು ರೂಪಾಯಿ ನಾಣ್ಯವಿದೆಯೇ?? ಈ ರೀತಿ ನಾಣ್ಯ ಇದ್ದರೇ, ಈ ಕೂಡ ಮಾರಾಟ ಮಾಡಿ ಆರು ಲಕ್ಷ ಗಳಿಸಿ. ಎಲ್ಲಿ, ಹೇಗೆ ಮಾರಾಟ ಮಾಡಬೇಕು ಗೊತ್ತೇ?

ಇದು ಸೀರೆ ಕಮ್ ಗೌನ್ ಆಗಿದೆ..ಈ ಐಷಾರಾಮಿ ದುಬಾರಿ ಡ್ರೆಸ್ ಅನ್ನು ನೇಪಾಳ ನ ಕಾಸ್ಟ್ಯೂಮ್ ಡಿಸೈನರ್ ಪ್ರಬಲ್ ಗೌರಂಗ್ (Prabal Gaurang) ಅವರು ಡಿಸೈನ್ ಮಾಡಿದ್ದಾರೆ. ಇಷಾ ಅಂಬಾನಿ ಅವರ ಮೆಟ್ ಗಾಲಾದ ಸ್ಪೆಷಲ್ ಸ್ಟೈಲಿಸ್ಟ್ ಯಾಂಕಾ ಕಪಾಡಿಯಾ (Yanka Kapadia) ಅವರು ಈ ಡ್ರೆಸ್ ನ ಫೋಟೋಸ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಡ್ರೆಸ್ ನ ಫೋಟೋ ಹಾಗೂ ಇಷಾ ಅವರ ಕೈಯಲ್ಲಿದ್ದ ಬ್ಯಾಗ್ ಎಲ್ಲರ ಗಮನ ಸೆಳೆಯುತ್ತಿದೆ.

ಇಷಾ ಅವರ ಡ್ರೆಸ್ ಕೋಟಿಗಟ್ಟಲೇ ಬೆಲೆ ಬಾಳುತ್ತದೆ. ಹಾಗೆಯೇ ಅವರ ಕೈಯಲ್ಲಿದ್ದ ಬ್ಯಾಗ್ ಕೂಡ ಎಲ್ಲರ ಗಮನ ಸೆಳೆದಿತ್ತು, ಈ ಬ್ಯಾಗ್ ಅನ್ನು ಗೊಂಬೆ ಮುಖದ ಹಾಗೆ ಡಿಸೈನ್ ಮಾಡಲಾಗಿದೆ. ಈ ಬ್ಯಾಗ್ ನ ಆನ್ಲೈನ್ ಬೆಲೆ $30,550 ಡಾಲರ್ ಬೆಲೆ ಬಾಳುತ್ತದೆ. ಭಾರತದ ರೂಪಾಯಿಯ ಪ್ರಕಾರ ಈ ಬ್ಯಾಗ್ ಬೆಲೆ ₹24,97,951 ರೂಪಾಯಿಗಳಾಗಿದೆ. ಇದೀಗ ಅಂಬಾನಿ ಮನೆಯವರ ಶ್ರೀಮಂತಿಕೆ ಈ ರೀತಿಯಾಗಿ ಸುದ್ದಿಯಾಗುತ್ತಿದೆ.

ಇದನ್ನು ಓದಿ: Pension Lic Policy: ಪ್ರತಿ ತಿಂಗಳು 11 ಸಾವಿರ ಪೆನ್ಷನ್ ಬೇಕು ಎಂದರೆ, ಈ ಚಿಕ್ಕ ಪಾಲಿಸಿ ತಗೋಳಿ ಸಾಕು: ಕಷ್ಟ ಕಾಲದಲ್ಲಿ ಉಪಯೋಗಕ್ಕೆ ಬರುತ್ತದೆ. ಯಾವುದು ಗೊತ್ತೇ?

Comments are closed.