ಸಿಂಪಲ್ ಆಗಿ ಮದುವೆಯಾದ ಚಂದನ್ ಹಾಗೂ ಕವಿತಾ ಅವರ ಮದುವೆಗೆ ಮಾಡಿದ ಖರ್ಚು ಎಷ್ಟು ಕೋಟಿ ಗೊತ್ತಾ? ಶಾಕ್ ಆಗ್ತೀರಾ.

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ಸ್ಟಾರ್ ಜೋಡಿಗಳಲ್ಲಿ ನಾವು ಸಾಕಷ್ಟು ಜೋಡಿಗಳನ್ನು ಹೆಸರಿಸಬಹುದು. ಹೌದು ಕಿರುತೆರೆಯಲ್ಲಿ ಧಾರಾವಾಹಿಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ ಸಾಕಷ್ಟು ನಟ ಹಾಗೂ ನಟಿಯರು ಇಂದು ಕಿರುತೆರೆಯಲ್ಲಿ ಫೇಮಸ್ ಆಗಿದ್ದಾರೆ. ಇನ್ನು ಒಂದಾನೊಂದು ಕಾಲದಲ್ಲಿ ಕನ್ನಡ ಕಿರುತೆರೆಯಲ್ಲಿ ಟಾಪ್ ಧಾರಾವಾಹಿಗಳಲ್ಲಿ ಒಂದಾಗಿದ್ದ ಲಕ್ಷ್ಮೀ ಬಾರಮ್ಮ ಧಾರವಾಹಿ ಕನ್ನಡಿಗರಿಗೆ ಅಚ್ಚುಮೆಚ್ಚಿನ ಧಾರವಾಹಿಯಾಗಿತ್ತು. ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮೀ ಬಾರಮ್ಮ ಧಾರವಾಹಿ ಕನ್ನಡ ಕಿರುತೆರೆಯ ಧಾರಾವಾಹಿಗಳಲ್ಲಿ ಒಂದಾಗಿತ್ತು.

ಇನ್ನು ಈ ಧಾರಾವಾಹಿಯ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದವರು ಚಂದನ್ ಹಾಗೂ ನಟಿ ಕವಿತಾ ಗೌಡ. ಈ ಜೋಡಿಗಳು ಸ್ನೇಹಿತರಾಗಿ ನಂತರ ಒಬ್ಬರನ್ನೊಬ್ಬರು ಇಷ್ಟಪಟ್ಟು ಇತ್ತೀಚಿಗಷ್ಟೇ ವಿವಾಹವಾದರು. ಹೌದು ಲಾಕ್ ಡೌನ್ ಸಮಯದಲ್ಲಿ ಸರಳವಾಗಿ ಹಾಗೂ ಸಂಪ್ರದಾಯಬದ್ಧವಾಗಿ ಮಾಸ್ಕ್ ಹಾಕಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸುದ್ದಿಯಾಗಿದ್ದರು. ಇನ್ನೂ ಸರಳವಾಗಿ ವಿವಾಹವಾದ ಈ ಜೋಡಿ ತಮ್ಮ ಮದುವೆಗೆ ಖರ್ಚು ಮಾಡಿದ್ದು ಎಷ್ಟು ಗೊತ್ತಾ? ಹಾಗಿದ್ದರೆ ಇದನ್ನೊಮ್ಮೆ ಓದಿ.

ಹೌದು ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದ ನಟ ಚಂದನ್ ಹಾಗೂ ನಟಿ ಕವಿತಾ ಗೌಡ ಅವರು ವರ್ಷಗಳಿಂದ ಸ್ನೇಹಿತರು. ಇನ್ನು ಈ ಜೋಡಿಗಳನ್ನು ನೋಡಿದ ಸಾಕಷ್ಟು ಅಭಿಮಾನಿಗಳು ನೀವು ಯಾಕೆ ನಿಜಜೀವನದಲ್ಲಿ ಒಂದಾಗಬಾರದು? ಮದುವೆಯಾಗಬಾರದು? ಅಷ್ಟೇ ಅಲ್ಲದೆ ಈ ಜೋಡಿ ಒಂದಾದರೆ ಸಾಕಷ್ಟು ಕ್ಯೂಟ್ ಆಗಿ ಕಾಣಿಸುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದರು.

ಇನ್ನು ಅವರ ಈ ಆಸೆಯನ್ನು ಈಡೇರಿಸಿದ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಅವರು ಮನೆಯವರನ್ನು ಒಪ್ಪಿಸಿ ಇತ್ತೀಚಿಗಷ್ಟೇ ಏಪ್ರಿಲ್ 1 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡು ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು. ಆಗ ಸಾಕಷ್ಟು ಅಭಿಮಾನಿಗಳು ಸಂತೋಷವನ್ನು ವ್ಯಕ್ತಪಡಿಸಿ ಈ ಜೋಡಿಗೆ ಶುಭಾಶಯ ತಿಳಿಸಿದ್ದರು.

ಇನ್ನು ನಿಶ್ಚಿತಾರ್ಥದ ತಿಂಗಳ ನಂತರ ಮೇ 15ರಂದು ಚಂದನ್ ಕುಮಾರ್ ಹಾಗೂ ಕವಿತ ಗೌಡ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೌದು ಈ ಲಾಕ್ ಡೌನ್ ಸಂದರ್ಭದಲ್ಲಿ ಸರಳವಾಗಿ ಹಾಗೂ ಸಂಪ್ರದಾಯಬದ್ಧವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಈ ಮದುವೆ ಸಮಾರಂಭಕ್ಕೆ ಕುಟುಂಬಸ್ಥರು ಹಾಗೂ ಆಪ್ತರು ಸಾಕ್ಷಿಯಾಗಿದ್ದರು. ಇನ್ನು ಈ ಮದುವೆ ಸಂದರ್ಭದಲ್ಲಿ ಕವಿತಾಗೌಡ ಹಾಗೂ ಚಂದನ್ ಕುಮಾರ್ ಅವರು ಮಾಸ್ಕ್ ಹಾಕಿಕೊಂಡಿದ್ದು ವಿಶೇಷವಾಗಿತ್ತು.

ಹೌದು ಇದೀಗ ದೇಶದಲ್ಲಿ ಭೀಕರವಾಗಿ ಹರಡುತ್ತಿದ್ದು ಅದರ ಎಲ್ಲ ನಿಯಮಾವಳಿಗಳನ್ನು ಪಾಲಿಸುತ್ತಾ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನೂ ಸರಳವಾಗಿ ವಿವಾಹವಾಗಿದ್ದ ಈ ಜೋಡಿ ತಮ್ಮ ಮದುವೆಗೆ ಒಂದುವರೆ ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ರೆಸಾರ್ಟ್ ಮೂಲಗಳು ತಿಳಿಸಿವೆ. ಹೌದು ಕರುನಾ ಮಧ್ಯೆ ಸರಳವಾಗಿ ಯಾವುದೇ ಅದ್ದೂರಿ ಕಾರ್ಯಕ್ರಮ ವಿಲ್ಲದೆ ಮದುವೆಯಾಗಿದ್ದ ಈ ಜೋಡಿ ಒಂದುವರೆ ಕೋಟಿ ರೂಪಾಯಿಯನ್ನು ಖರ್ಚು ಮಾಡಿದ್ದಾರೆ.

ಇನ್ನೂ ಸರಳವಾಗಿ ವಿವಾಹವಾಗಿದ್ದರು ಕೂಡ ಇಷ್ಟೊಂದು ಖರ್ಚು ಮಾಡಿದ್ದಾರಾ ಎಂದು ಕೆಲವರ ಪ್ರಶ್ನೆಯಾಗಿದೆ. ಏನೇ ಆದರೂ ಇದೀಗ ಅವರ ಅಭಿಮಾನಿಗಳ ಕೋರಿಕೆ ಈಡೇರಿದ್ದು ಇನ್ನು ಮುಂದೆ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಜೋಡಿ ಸುಖವಾಗಿ ಹಾಗೂ ಸಂತೋಷವಾಗಿ ತಮ್ಮ ದಾಂಪತ್ಯ ಜೀವನವನ್ನು ಮುನ್ನಡೆಸಲಿ ಎಂದು ಈ ಮೂಲಕ ನಾವು ಹಾರೈಸೋಣ.

Comments are closed.