ಖರ್ಜೂರವನ್ನು ಜಸ್ಟ್ ಜೇನುತುಪ್ಪದೊಂದಿಗೆ ಹೀಗೆ ಮಾಡಿ ತಿಂದರೇ ಉಂಟಾಗುವ ಲಾಭ ತಿಳಿದರೇ ಇಂದೇ ಮಾಡುತ್ತೀರಿ.

ನಮಸ್ಕಾರ ಸ್ನೇಹಿತರೇ ಈ ಬ್ಯುಸಿ ದಿನದಲ್ಲಿ ನಾವು ಆರೋಗ್ಯಕರ ಆಹಾರವನ್ನು ತಿನ್ನುವುದು ವಿರಳವಾಗಿ ಬಿಟ್ಟಿದೆ. ಎಲ್ಲರೂ ಕೆಲಸ ಎಂದು ನಗರಕ್ಕೆ ಬಂದಿರುತ್ತಾರೆ ಊರಲ್ಲಿ ಇದ್ದಾಗ ಅಮ್ಮನ ಕೈ ತುತ್ತಿನಿಂದ ಆರೋಗ್ಯಕರ ಆಹಾರವನ್ನು ತಿನ್ನುತ್ತಿದ್ದರು. ಈಗ ನಗರಕ್ಕೆ ಬಂದ ಮೇಲೆ ಒಂಟಿಯಾಗಿ ಜೀವಿಸಲು ಪ್ರಾರಂಭಿಸಿದ ಮೇಲೆ ಆರೋಗ್ಯಕರ ಆಹಾರದ ಯೋಚನೆಯಾಗಲಿ ಅದರ ಬಗ್ಗೆ ಆಗಲಿ ತಿಳಿಯುವುದು ಮರೆತುಬಿಟ್ಟಿದ್ದಾರೆ.

ಇಂದಿನ ಸಂಚಿಕೆಯಲ್ಲಿ ನಾವು ನಿಮಗೆ ಒಂದು ಆರೋಗ್ಯಕರ ಆಹಾರದ ಒಂದು ವಿಧವನ್ನು ಹೇಳಲು ಹೊರಟಿದ್ದೇವೆ. ಇದು ನೀವು ಪ್ರತಿದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಬಹುದು. ಇದರಿಂದ ನಿಮ್ಮ ಆರೋಗ್ಯದಲ್ಲಿ ಒಂದು ಉತ್ತಮ ಬದಲಾವಣೆ ಆಗುವ ಸಾಧ್ಯತೆ ಇದೆ. ಹಾಗಾಗಿ ನಾವು ಹಿಂದು ಹೇಳಲು ಹೊರಟಿರುವ ಆಹಾರಕ್ರಮವನ್ನು ತಪ್ಪದೆ ವಾರಕ್ಕೊಮ್ಮೆಯಾದರೂ ಪ್ರಯತ್ನಿಸಿ.

ಜೇನುತುಪ್ಪವನ್ನು ಪ್ರಮುಖವಾಗಿ ಎಲ್ಲಾ ಮುಖ್ಯ ವಸ್ತುಗಳಿಗೆ ಸಹಕಾರಿಯಾಗಿ ರುಚಿಗೆ ತಕ್ಕಷ್ಟು ಉಪಯೋಗಿಸಿ ಅದನ್ನು ತಿನ್ನುತ್ತಾರೆ ಎಂಬುದು ನಿಮಗೆ ಗೊತ್ತಿದೆ. ಈ ಸಮಯದಲ್ಲಿ ಜೇನುತುಪ್ಪ ಅತ್ಯಂತ ಬೇಡಿಕೆ ಹಾಗೂ ಬಹುಮೂಲ್ಯ ತಿನಿಸು ಕೂಡ ಹೌದು. ಈಗ ನಾವು ಹೇಳಲು ಹೊರಟಿರುವುದು ಏನೆಂದರೆ ಖರ್ಜೂರವನ್ನು ಒಣಗಿಸಿ ಜೇನುತುಪ್ಪದ ಮಿಶ್ರಣದೊಂದಿಗೆ ತಿಂದರೆ ಏನಾಗುತ್ತದೆ ಎಂಬುದನ್ನು.

ಹೌದು ಖರ್ಜೂರವನ್ನು ಪೂರ್ಣವಾಗಿ ಒಣಗಿಸಿ ಒಣಗಿರುವ ಗ್ಲಾಸ್ ಜಾರ್ ನಲ್ಲಿ 4 ಚಮಚ ಜೇನುತುಪ್ಪದೊಂದಿಗೆ ಒಣಗಿಸಿರಿ. ಒಂದು ವಾರದ ತನಕ ಬೀಜವಿಲ್ಲದ ಇರುವ ಕರ್ಜೂರ ದೊಂದಿಗೆ ಜೇನುತುಪ್ಪವನ್ನು ಹಾಕಿರುವ ಜಾರ್ ಅನ್ನು ಆಗಾಗ ಶೇಕ್ ಮಾಡುತ್ತೀರಿ. ಒಂದು ವಾರದ ನಂತರ ಅದನ್ನು ತಿನ್ನಲು ಉಪಯೋಗಿಸಿ. ಇದರಿಂದ ಆಗುವ ಉಪಯೋಗಗಳು ಒಂದೆರಡಲ್ಲ. ಇದರ ಸೇವನೆಯಿಂದ ನಿಮ್ಮಲ್ಲಿ ಮರೆಯುವ ಕಾಯಿಲೆ ಕಮ್ಮಿಯಾಗಿ ನೆನಪು ಉಳಿಸಿಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ.

ಇನ್ನು ರಕ್ತದಲ್ಲಿ ಮಧುಮೇಹದ ಅಂಶವನ್ನು ಕಡಿಮೆ ಮಾಡುತ್ತದೆ. ಮಕ್ಕಳ ಬೆಳವಣಿಗೆಗೆ ಇದು ಅತ್ಯಂತ ಸಹಾಯಕಾರಿಯಾಗುತ್ತದೆ. ಇನ್ನು ದುರ್ಬಲ ಮೂಳೆಗಳ ಬಲಿಷ್ಠ ಬೆಳವಣಿಗೆಗೆ ಅತ್ಯಂತ ಉಪಯೋಗಕರ. ಮತ್ತು ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಈ ತಿನಿಸು ಗಮನೀಯವಾಗಿ ಹೆಚ್ಚಿಸುತ್ತದೆ. ಇಷ್ಟೊಂದು ಉಪಯೋಗ ವಿದ್ದರೂ ಸಹ ಇದನ್ನು ಅತಿಯಾಗಿ ತಿನ್ನುವುದು ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಕೂಡ ಬೀರಬಹುದು. ಹಾಗಾಗಿ ಸಮತೋಲನ ಪ್ರಮಾಣದಲ್ಲಿ ಇದನ್ನು ತಿನ್ನುವುದು ಆರೋಗ್ಯಕ್ಕೆ ಉಚಿತ. ನೆಗೆಟಿವ್ ಗಿಂತ ಹೆಚ್ಚಾಗಿ ಇದನ್ನು ತಿನ್ನುವುದರಿಂದ ನಮ್ಮ ದೇಹದ ಆರೋಗ್ಯಕ್ಕೆ ಪಾಸಿಟಿವ್ ಅಂಶಗಳ ಜಾಸ್ತಿ ಇದೆ.

ನಮ್ಮ ದೇಹದಲ್ಲಿ ಪಚನ ಕ್ರಿಯೆಯನ್ನು ಕೂಡ ಇದು ಹೆಚ್ಚಿಸುವುದು ಹಾಗೂ ದೇಹದಲ್ಲಿ ಪೋಷಕಾಂಶಗಳನ್ನು ವೃದ್ಧಿಸುವುದು ಮಾಡುತ್ತದೆ. ಹಾಗಾಗಿ ಇದನ್ನು ನೀವು ಯಾವುದೇ ಚಿಂತೆಯಿಲ್ಲದೆ ತಿಂದು ನಿಮ್ಮ ಆರೋಗ್ಯಕರ ಆಹಾರಕ್ರಮವನ್ನು ವೃದ್ಧಿಸಿಕೊಳ್ಳುವುದು ಉತ್ತಮ. ನೋಡಿದ್ರಲ್ಲ ಸ್ನೇಹಿತರೆ ಜೇನುತುಪ್ಪದೊಂದಿಗೆ ಒಣ ಖರ್ಜೂರವನ್ನು ಮಿಶ್ರಣಮಾಡಿ ತಿನ್ನುವುದರಿಂದ ಎಷ್ಟೆಲ್ಲ ಲಾಭವಾಗುತ್ತದೆ ಎಂದು.

ಇದನ್ನು ತಪ್ಪದೆ ನೀವು ಹಾಗೂ ನಿಮ್ಮ ಅವರೊಂದಿಗೆ ಉಪಯೋಗಿಸಿ ಸ್ವತಹ ನೀವೇ ಇದರ ಫಲಿತಾಂಶ ವನ್ನು ನೋಡಿ. ಆರೋಗ್ಯಕರ ಆಹಾರಕ್ರಮ ದೆಡೆಗೆ ಒಂದು ಹೆಜ್ಜೆನು ನಾವು ಇಂದೆ ಇಡೋಣ. ಇದನ್ನು ಕೇವಲ ನೀವು ಮಾತ್ರವಲ್ಲದೆ ನಿಮ್ಮ ಅವರೊಂದಿಗೂ ಹಂಚಿಕೊಳ್ಳಿ ಹಾಗೂ ಎಲ್ಲರನ್ನೂ ಉತ್ತಮ ಆರೋಗ್ಯಕರ ಆಹಾರಕ್ರಮದ ಬಗ್ಗೆ ಎಳೆಯೋಣ ಬನ್ನಿ. ಈ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.