ಕೇವಲ ಒಂದು ಬೀನ್ಸ್ ನಿಂದ ಶುಗರ್ ನಿಯಂತ್ರಣ ಮಾಡುವುದು ಹೇಗೆ ಗೊತ್ತೇ?? ವಿಜ್ಞಾನಿಗಳು ನೀಡಿದರು ಷಾಕಿಂಗ್ ಮಾಹಿತಿ.

ನಮಸ್ಕಾರ ಸ್ನೇಹಿತರೇ ನಾವು ನಮ್ಮ ಪ್ರತಿನಿತ್ಯದ ಜೀವನದಲ್ಲಿ ನಾವು ಬೀನ್ಸ್ ಅಥವಾ ಹುರುಳಿಕಾಯಿ ನೊಂದಿಗೆ ಅಡುಗೆ ಮಾಡುತ್ತೇವೆ, ಸಾಮಾನ್ಯವಾಗಿ ಒಂದು ನಾಲ್ಕು ಅಥವಾ ಐದು ಹಾಕಿ ಸಾಂಬರ್ ಮಾಡುತ್ತೇವೆ. ಪ್ರತಿದಿನ ಬಳಸಿದರು ಕೂಡ ನಾವು ಹೆಚ್ಚಾಗಿ ಬಳಸುವುದಿಲ್ಲ ಹಾಗೂ ಇದನ್ನು ಕೇವಲ ರುಚಿಗೆ ಮಾತ್ರ ಬಳಸಲಾಗುತ್ತದೆ, ಬೇರೆ ತರಕಾರಿಯ ಸಾಂಬರ್ ಮಾಡಿ ಇದನ್ನು ಹೆಚ್ಚಾಗಿ ಸುಮ್ಮನೆ ಒಂದೆರಡು ಇರಲಿ ಎಂದು ಬಳಸುವುದೇ ಹೆಚ್ಚು. ಆದರೆ ನೀವೇ ಹೀಗೆ ಬಳಸುವ ಹುರುಳಿಕಾಯಿ ಯಿಂದ ಎಷ್ಟೆಲ್ಲ ಲಾಭಗಳಿವೆ ಎಂದು ತಿಳಿದರೇ ಇಂದಿನಿಂದ ಪಲ್ಯ ಮಾಡುತ್ತೀರಿ, ಸಾಂಬರ್ ಗೆ ಹೆಚ್ಚಾಗಿ ಬಳಸುವುದು ಖಚಿತ.

ಹೌದು ಸ್ನೇಹಿತರೇ ಬೀನ್ಸ್ ಅಥವಾ ಹುರುಳಿಕಾಯಿ ದೇಹಕ್ಕೆ ಉಪಯುಕ್ತವಾದ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಅವು ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಈ ಕೆಳಕಂಡ ಕ್ರಮದಲ್ಲಿ ಬೀನ್ಸ್ ಅನ್ನು ಆಗಾಗ್ಗೆ ಆಹಾರದಲ್ಲಿ ಸೇರಿಸುವುದರಿಂದ ಅನೇಕ ಪ್ರಯೋಜನಗಳಿವೆ. ಹುರುಳಿಕಾಯಿ ಯಿಂದ ವಿಜ್ಞಾನಿಗಳ ಇತ್ತೀಚಿನ ಸಂಶೋಧನೆಯು ಟೈಪ್ 2 ಮಧುಮೇಹ ಹೊಂದಿರುವ ಜನರು ಪ್ರತಿದಿನ ಬೀನ್ಸ್/ಹುರುಳಿಕಾಯಿ ತಿನ್ನುವ ಮೂಲಕ ತಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು ಎಂದು ತೋರಿಸಿದೆ.

ಸಾಮಾನ್ಯವಾಗಿ ಬೀನ್ಸ್‌ನಲ್ಲಿ ಫೈಬರ್ ಅಧಿಕವಾಗಿರುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್‌ನ ಮಟ್ಟವನ್ನು ನಿಯಂತ್ರಿಸುತ್ತದೆ. ಅದಕ್ಕಾಗಿಯೇ ಬೀನ್ಸ್ ತಿನ್ನುವುದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಬೀನ್ಸ್ ತಿನ್ನುವುದರಿಂದ ಜೀರ್ಣಕಾರಿ ತೊಂದರೆಗಳ ಜೊತೆಗೆ ಹೆಚ್ಚುವರಿ ತೂಕವೂ ಕಡಿಮೆಯಾಗುತ್ತದೆ ಎಂದು ಅವರು ಹೇಳುತ್ತಾರೆ. ಆದಾಗ್ಯೂ, ಬೀನ್ಸ್ ಬೇಯಿಸಿ (ಸಾಂಬರ್ ಅಥವಾ ಗೊಜ್ಜು, ಪಲ್ಯ) ತಿನ್ನುವುದು ಉತ್ತಮ. ಇವುಗಳನ್ನು ಯಾವುದೇ ಸಂದರ್ಭದಲ್ಲೂ ಹುರಿಯಬಾರದು. ಹಾಗೂ ನಾವು ತಿಳಿಸಿದ ಮೇಲಿನ ಪ್ರಯೋಜನಗಳನ್ನು ಬೇಯಿಸಿ ತಿಂದಾಗ ಮಾತ್ರ ಪಡೆದುಕೊಳ್ಳಬಹುದಾಗಿದೆ.

Comments are closed.