ಈ ಸುಲಭ ವಿಧಾನ ಅನುಸರಿಸಿ ಪ್ರಯತ್ನಿಸಿ ನಿಮಗೆ ಜನ್ಮದಲ್ಲಿ ಗ್ಯಾಸ್ಟ್ರಿಕ್ ಬರುವುದಿಲ್ಲ, ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ.

ನಮಸ್ಕಾರ ಸ್ನೇಹಿತರೇ ಇಂದಿನ ಜಗತ್ತಿನಲ್ಲಿ ಮನುಷ್ಯ ಆರೋಗ್ಯಕ್ಕಿಂತ ಹೆಚ್ಚಾಗಿ ಹಣ ಮಾಡಿಕೊಳ್ಳುವುದನ್ನು ಹವ್ಯಾಸವನ್ನಾಗಿ ಮಾಡಿಕೊಂಡು ಬಿಟ್ಟಿದ್ದಾನೆ. ಹಣದ ಹಿಂದೆ ಹೋಗುತ್ತ ಹೋಗುತ್ತಾ ಮನುಷ್ಯ ಆರೋಗ್ಯವನ್ನು ಹದಗೆಡಿಸಿ ಕೊಂಡು ಬಿಟ್ಟಿದ್ದಾನೆ. ಸರಿಯಾದ ಸಮಯಕ್ಕೆ ಊಟ ಮಾಡದೇ ಇರುವುದು ಅತಿಯಾದ ಚಿಂತೆಯನ್ನು ಮಾಡುವುದು ಅತಿಯಾದ ಹೆಚ್ಚು ಮಸಾಲ ಪದಾರ್ಥಗಳನ್ನು ತಿನ್ನುವುದು ಹೀಗೆ ಹಲವಾರು ವಿಚಾರಗಳು ನಮ್ಮ ದೇಹದ ಆರೋಗ್ಯದ ಸ್ಥಿತಿಯನ್ನು ಹದಗೆಡುವಂತೆ ಮಾಡಿ ನಂತರ ಅದು ತೀವ್ರ ರೂಪಕ್ಕೆ ಹೋಗುವ ಸಾಧ್ಯತೆಗಳು ಕೂಡ ಇರುತ್ತವೆ.

ಈ ತೀವ್ರ ರೂಪಕ್ಕೆ ಹೋದಮೇಲೆ ನಾವು ಸಂಪಾದಿಸಿರುವ ಅದೆಷ್ಟು ಹಣ ಇದ್ದರೂ ಸಾಲದು ವೈದ್ಯಕೀಯ ಚಿಕಿತ್ಸೆಗೆ ಹೋಗುತ್ತದೆ ಎಂಬುದು ನಿಮಗೆ ತಿಳಿದಿರಲಿ. ಇಂದು ನಿಮಗೆ ಒಂದು ಪ್ರಮುಖ ಆರೋಗ್ಯ ಸಮಸ್ಯೆಗೆ ಒಂದೊಳ್ಳೆ ಸಲ್ಯೂಷನ್ ನೀಡಲು ನಾವು ಸಿದ್ಧರಾಗಿದ್ದೇವೆ. ಇದನ್ನು ಖಂಡಿತ ನೀವು ಕೂಡ ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಂಡು ನಿಮ್ಮ ಆರೋಗ್ಯದಲ್ಲಿ ಒಂದು ಉತ್ತಮ ಬದಲಾವಣೆಯನ್ನು ಸ್ವತಹ ನೀವೇ ತೆಗೆದುಕೊಳ್ಳಲು ಸಾಧ್ಯತೆಯಿದೆ. ಹಾಗಾಗಿ ಮಿಸ್ ಮಾಡದೆ ಪ್ರತಿಯೊಂದು ವಿಚಾರವನ್ನು ಸರಿಯಾಗಿ ನೋಡಿ ಅದನ್ನು ಹಿಂಬಾಲಿಸಿ ಎಂದು ಹೇಳುತ್ತೇವೆ. ಬನೀನು ನಾವು ಯಾವ ವಿಷಯದ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಿಮಗೆ ವಿಸ್ತಾರವಾಗಿ ಹೇಳುತ್ತೇವೆ.

ಹೌದು ಅತಿಯಾದ ದೂಮ್ರಪಾನ ಹಾಗೂ ಮಧ್ಯಪಾನ ಅತಿಯಾದ ಮಸಾಲೆ ಸೇವನೆ ಹೀಗೆ ಯಾವುದೇ ಅತಿಯಾದರೂ ಸಹ ಅದರ ನೇರ ಪರಿಣಾಮ ಬೀರುವುದು ನಮ್ಮ ಆರೋಗ್ಯಕ್ಕೆ. ಅದರಲ್ಲೂ ಜೀರ್ಣಕ್ರಿಯೆಯಲ್ಲಿ. ಇದರಿಂದ ಗ್ಯಾಸ್ಟಿಕ್ ಆರೋಗ್ಯದಲ್ಲಿ ಉಂಟಾಗುತ್ತದೆ. ಗ್ಯಾಸ್ಟಿಕ್ ಒಂದು ಬಾರಿ ಬಂದಮೇಲೆ ನಂತರ ನಿಮ್ಮನ್ನು ಪದೇ ಪದೇ ಸತಾಯಿಸುತ್ತದೆ. ಅದಕ್ಕಾಗಿ ಒಂದು ಮನೆಮದ್ದನ್ನು ನಿಮಗೆ ಇಂದು ನಾವು ಹೇಳಲು ಹೊರಟಿದ್ದೇವೆ. ಇದನ್ನು ನೀವು ನಿಮ್ಮ ಆಹಾರ ಕ್ರಮದಲ್ಲಿ ಉಪಯೋಗಿಸಿದರೆ ಖಂಡಿತವಾಗಿಯೂ ನಿಮಗೆ ಗ್ಯಾಸ್ಟಿಕ್ ಮುಂದೆಂದೂ ತೊಂದರೆ ನೀಡಲಾರದು. ಬನ್ನಿ ಆ ಮನೆಮದ್ದಿನ ವಿಧಾನವನ್ನು ಸವಿಸ್ತಾರವಾಗಿ ನಿಮಗೆ ವಿವರಿಸುತ್ತೇವೆ.

ಮೊದಲು ಒಂದು ಲೋಟಕ್ಕೆ ಅಜ್ವಾನ್ ಹಾಗೂ ಜೀರಿಗೆಯ ಪೌಡರನ್ನು ಮಿಶ್ರಣ ಮಾಡಿಕೊಳ್ಳಿ. ಅದಕ್ಕೆ ಅರ್ಧ ಇಂಚಿನಷ್ಟು ಗಾತ್ರದ ಶುಂಠಿಯನ್ನು ಜಜ್ಜಿ ಹಾಕಿ. ನಂತರ ಯುವಕ ಅಡುಗೆಗೆ ಉಪಯೋಗಿಸುವ ಚಕ್ಕೆಯನ್ನು ಪೀಸ್ ಮಾಡಿ ಮಿಶ್ರಣ ಮಾಡಿ ಚೆನ್ನಾಗಿ ಕುದಿಸಿ. ಎಷ್ಟು ಚೆನ್ನಾಗಿ ಕುದಿಸಬೇಕು ಎಂದರೆ ಒಂದು ಲೋಟದಲ್ಲಿ ಇರುವ ನೀರು ಅರ್ಧ ಲೋಟಕ್ಕೆ ಬರುವಂತೆ ಅತಿಯಾದ ತೀವ್ರತೆಯಿಂದ ಕುದಿಸಬೇಕು. ನಂತರ ಇದನ್ನು ಇನ್ನೊಂದು ಗ್ಲಾಸ್ ಗೆ ಸೋಸಿ ಹಾಕಿಕೊಳ್ಳಿ. ಸೋಸ್ ಇರುವ ಶುದ್ಧ ಕಷಾಯಕ್ಕೆ ಲವಣವನ್ನು ಮಿಕ್ಸ್ ಮಾಡಿ ಕುಡಿಯಿರಿ.

ಇದನ್ನು ಕುಡಿಯುವುದರಿಂದ ನಿಮಗೆ ವರ್ಷಗಳಿಂದ ಕಾಡುತ್ತಾ ಬಂದಿರುವ ಗ್ಯಾಸ್ಟಿಕ್ ಸಮಸ್ಯೆ ಕ್ಷಣಾರ್ಧದಲ್ಲಿ ಮಾಯವಾಗುವುದು ಖಂಡಿತ. ಜಾಸ್ತಿ ಗಾಗಿ ಸಾವಿರ ರೂಪಾಯಿ ಲಕ್ಷಾಂತರ ರೂಪಾಯಿಗಳನ್ನು ಇಂಗ್ಲೀಷ್ ವೈದ್ಯರಲ್ಲಿ ಖರ್ಚು ಮಾಡುವ ಬದಲು ಈ ತರಹದ ಸುಲಭ ಹಾಗೂ ಸಾಮಾನ್ಯ ಮಾದರಿಯ ಮನೆ ಮದ್ದಿನ ಮೂಲಕ ಗ್ಯಾಸ್ಟಿಕ್ ಅನ್ನು ನಿವಾರಿಸಿಕೊಳ್ಳುವುದು ಉತ್ತಮವಲ್ಲವೇ. ಈ ತರಹದ ಕ್ರಮಗಳಿಂದಾಗಿ ನಿಮಗೆ ಈ ಬಿಸಿ ದುನಿಯಾದಲ್ಲಿ ಸಮಯವೂ ಉಳಿಯುತ್ತದೆ ಅತ್ತಕಡೆ ದುಡ್ಡು ಕೂಡ ಸಂಪಾದಿಸಬಹುದು ಯಾವುದೇ ಅನಾರೋಗ್ಯದ ನಿಶ್ಚಿಂತೆ ಇಲ್ಲದೆ.

ನೋಡಿದ್ರಲ್ಲ ಸ್ನೇಹಿತರೆ ಒಂದು ಸಣ್ಣ ವಿಧಾನದ ಮನೆಮದ್ದು ನಿಮ್ಮ ಅತ್ಯಂತ ದೊಡ್ಡ ವೈರಿಯಾದ ಗ್ಯಾಸ್ಟಿಕ್ ಅನ್ನು ಕೂಡ ನಿವಾರಿಸಬಹುದೆಂದು ಇಂದು ನೀವು ತಿಳಿದಿದ್ದೀರಿ. ತಪ್ಪದೇ ಇದನ್ನು ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯದ ಬದಲಾವಣೆಯ ಫಲಿತಾಂಶವನ್ನು ಸ್ವತ ಅನುಭವಿಸಿ. ಆರೋಗ್ಯವೇ ಮಹಾಭಾಗ್ಯ ಎಂಬ ತತ್ವವನ್ನು ಅರಿತು ಈ ಕಾಲದಲ್ಲಿ ನಾವು ಜೀವಿಸ ಬೇಕಾಗಿದೆ ಯಾಕೆಂದರೆ ಈಗಿನ ಪರಿಸ್ಥಿತಿಯಲ್ಲಿ ಆರೋಗ್ಯವನ್ನು ದೃಢವಾಗಿ ಇರಿಸಿಕೊಳ್ಳುವುದು ಬಹುಮುಖ್ಯ ಅಂಶವಾಗಿದೆ. ಇಂದಿನ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

Comments are closed.