Maruti Suzuki: ಬೈಕ್ ನಂತೆ ಮೈಲೇಜ್ ನೀಡುವ ಕಾರನ್ನು ಬಿಡುಗಡೆಗೊಳಿಸಿದ ಮಾರುತಿ- ಆದ್ರೂ ಸ್ವಿಫ್ಟ್ ರೀತಿಯ ಲುಕ್.ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Maruti suzuki latest swift complete details

Maruti Suzuki: ಇಂಡೋ ಜಪಾನ್ ವಾಹನ ತಯಾರಿಕಾ ಸಂಸ್ಥೆ ಆಗಿರುವಂತಹ ಮಾರುತಿ ಸುಜುಕಿ(Maruti Suzuki) ಸಾಕಷ್ಟು ವರ್ಷಗಳಿಂದಲೂ ಕೂಡ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಮಾತ್ರವಾದ ಬೆಳವಣಿಗೆಯನ್ನು ಹೊಂದುವಂತಹ ಉತ್ತಮ ಕ್ವಾಲಿಟಿಯ ಕಾರುಗಳನ್ನು ನೀಡಿದೆ. ಈಗ ಹೊಸ ಕಾರಿನ ವಿಚಾರವಾಗಿ ಸುದ್ದಿಯಲ್ಲಿರುವಂತಹ ಮಾರುತಿ ಸುಜುಕಿ 5th Generation ನ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಅನ್ನು ಅತಿ ಶೀಘ್ರದಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಲಾಂಚ್ ಮಾಡುವಂತಹ ಪ್ರಯತ್ನವನ್ನು ನಡೆಸುತ್ತಿದೆ. ಈ ಕಾರ್ ಅನ್ನು ಮುಂದಿನ ವರ್ಷ ಅಂದರೆ 2024ರ ವೇಳೆಗೆ ಭಾರತಕ್ಕೂ ಕೂಡ ಪರಿಚಯಿಸುವ ಪ್ರಯತ್ನದಲ್ಲಿದೆ ಮಾರುತಿ ಸುಜುಕಿ ಸಂಸ್ಥೆ.

Maruti suzuki latest swift complete details
Maruti suzuki latest swift complete details

ಉತ್ತಮ ಸ್ಪೋರ್ಟ್ಸ್ ಲುಕ್ ಅನ್ನು ಹೊಂದಿರುವಂತಹ ಈ ಕಾರನ್ನು Swift Sports ಎಂದು ಹೆಸರಿಟ್ಟರು ಕೂಡ ಆಶ್ಚರ್ಯ ಪಡಬೇಕಾಗಿಲ್ಲ. ಟೊಯೋಟಾ ಕಾರುಗಳ ರೀತಿಯಲ್ಲಿ ಇದು ಹೈಬ್ರಿಡ್ ಇಂಜಿನ್ ಮಾದರಿಯನ್ನು ಹೊಂದಬಹುದೇ ಎಂಬುದಾಗಿ ನಿರೀಕ್ಷಿಸಬಹುದಾಗಿದೆ ಯಾಕೆಂದರೆ ಮಾರುತಿ ಸುಜುಕಿ ಹಾಗು ಟೊಯೋಟಾ(Toyota) ಕಂಪನಿಗಳೆರಡು ಕೂಡ ಸಹಪಾಲುದಾರಿಕೆಯನ್ನು ಹೊಂದಿದೆ. ಇಂಜಿನ್ ವಿಚಾರಕ್ಕೆ ಬಂದರೆ ನಿರೀಕ್ಷೆಗಳ ಪ್ರಕಾರ 1.2 ಲೀಟರ್ ಮೂರು ಸಿಲಿಂಡರ್ ಹೈಬ್ರಿಡ್ ಪೆಟ್ರೋಲ್ ಇಂಜಿನ್ ಅನ್ನು ಹೊಂದುವ ಸಾಧ್ಯತೆ ಹೆಚ್ಚಾಗಿದೆ. ಇದನ್ನು ಓದಿ..Hero Bikes: ದಿಡೀರ್ ಎಂದು ಕಹಿ ಸುದ್ದಿ ತಿಳಿಸಿದ ಹೀರೋ ಕಂಪನಿ – ಗ್ರಾಹಕರಿಗೆ ಕಹಿ ಸುದ್ದಿ.

ಒಂದು ವೇಳೆ ಈ ರೀತಿಯ ಎಂಜಿನ್ ಅನ್ನು ಈ ಕಾರು ಹೊಂದಿದ್ದಾರೆ ಬೈಕ್ ಗಳ ರೀತಿಯಲ್ಲಿ 35 ರಿಂದ 40 km ಪ್ರತಿ ಲೀಟರ್ ಮೈಲೇಜ್ ಅನು ನೀಡಬಹುದಾಗಿದ್ದು ಇದು ಈಗ ಇರುವಂತಹ Swift ಕಾರ್ ಗಿಂತಲೂ ಕೂಡ ಹೆಚ್ಚಿನ ಮೈಲೇಜ್ ಅನ್ನು ಹೊಂದಿದಂತಾಗುತ್ತದೆ. ಕಾರಿನ ವಿನ್ಯಾಸದ ಬಗ್ಗೆ ಕೂಡ ಸಂಕ್ಷಿಪ್ತವಾಗಿ ತಿಳಿಯೋಣ ಬನ್ನಿ. LED ಸ್ಲೀಕರ್ ಹೆಡ್ ಲ್ಯಾಂಪ್ಸ್, Roof Mounted Spoiler, Wheel Archs, ಟಚ್ ಸ್ಕ್ರೀನ್ ಇನ್ಫೋಟೇನ್ಮೆಂಟ್ ಸಿಸ್ಟಮ್ ಹಾಗೂ ವಾಯ್ಸ್ ಕಮಾಂಡಿಂಗ್ ಸೌಲಭ್ಯವನ್ನು ಕೂಡ ಈ ಕಾರು ಹೊಂದಿರಲಿದೆ. ಸ್ಮಾರ್ಟ್ ಫೋನ್ ಕನೆಕ್ಟಿವಿಟಿಯನ್ನು ಕೂಡ ನೀವು ಈ ಕಾರಿನ ಸೌಲಭ್ಯಗಳ ಜೊತೆಗೆ ಕಾಣಬಹುದಾಗಿದೆ.

ಸದ್ಯ ಇರುವಂತಹ ಮಾರುತಿ ಸುಜುಕಿ ಸ್ವಿಫ್ಟ್ ಭಾರತದ ಮಾರುಕಟ್ಟೆಯಲ್ಲಿ ಒಟ್ಟಾರೆಯಾಗಿ 5 ವೇರಿಯಂಟ್ ಗಳಲ್ಲಿ ಕಾಣಸಿಗುತ್ತದೆ. 5.9 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಿ 9.03 ಲಕ್ಷ ರೂಪಾಯಿಗಳ ವರೆಗೂ ಕೂಡ ಇದರ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು ಈ ಕಾರುಗಳನ್ನು ಖರೀದಿಸಬಹುದಾಗಿದೆ. CNG ವೇರಿಯಂಟ್ ಕೂಡ Swift ಕಾರುಗಳಲ್ಲಿ ಲಭ್ಯವಿದೆ. ಮಾರುತಿ ಸುಜುಕಿ ಸ್ವಿಫ್ಟ್ ನಲ್ಲಿ 7 ಇಂಚಿನ ಇನ್ಫೋಟೆನ್ಮೆಂಟ್ ಸಿಸ್ಟಮ್ ಇದೆ. ಕ್ರೂಸ್ ಕಂಟ್ರೋಲ್ ಆಟೋ ಎಸಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕೂಡ ಈಗಾಗಲೇ Swift ಕಾರ್ ನಲ್ಲಿ ನೋಡಬಹುದಾಗಿದೆ. ಇದನ್ನು ಓದಿ..Maruthi Suzuki eVx: ಮೊದಲ ಎಲೆಕ್ಟ್ರಿಕ್ SUV ಯನ್ನು ಅನಾವರಣಗೊಳಿಸಿದ ಮಾರುತಿ ಸುಜುಕಿ- ವಿಶೇಷತೆಯ ಜೊತೆ ಸಂಪೂರ್ಣ ಡೀಟೇಲ್ಸ್.

Swift ಕಾರಿನ ಸುರಕ್ಷತೆಯ ವಿಚಾರಕ್ಕೆ ಬಂದರೆ ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್,  ESC, ಮುಂದಿನ ಭಾಗದಲ್ಲಿ ಏರ್ ಬ್ಯಾಗ್ ಗಳು ಸೇರಿದಂತೆ ಸಾಕಷ್ಟು ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಮುಂದಿನ ವರ್ಷ ಬಿಡುಗಡೆ ಆಗಬಹುದಾದ ಹೊಸ ಸ್ವಿಫ್ಟ್ ಕಾರ್ ನಲ್ಲಿ ಖಂಡಿತವಾಗಿ ಸುರಕ್ಷತೆ ಹಾಗೂ ಸ್ಪೀಡ್ ಮತ್ತು ಮೈಲೇಜ್ ವಿಚಾರದಲ್ಲಿ ನಾವು ಉತ್ತಮ ಉನ್ನತಿಕರಣವನ್ನು ಅಪೇಕ್ಷಿಸಬಹುದಾಗಿದೆ. ಹೊಸದಾಗಿ ಬಿಡುಗಡೆ ಆಗಲಿರುವ ಮಾರುತಿ ಸುಜುಕಿಯ ಈ ಕಾರಿನ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ. ಇದನ್ನು ಓದಿ..Motorola: ಭಾರತದಲ್ಲಿ ಮಾರಾಟ ಆರಂಭಿಸಿದ ಮೋಟೋಟೋಲ- ರೇಜರ್ 40 ಸರಣಿ ಮೊಬೈಲುಗಳ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

Comments are closed.