Yatnal: HDK ಹೇಳಿಕೆ ಬೆನ್ನಲ್ಲೇ ಖಡಕ್ ಹೇಳಿಕೆ ಕೊಟ್ಟ ಯತ್ನಾಳ್- ಕಾಂಗ್ರೆಸ್ ಪಕ್ಷಕ್ಕೆ ಕೊಟ್ಟ ಟಾಂಗ್ ಕಂಡು ಶೇಕ್ ಆದ ಸಿದ್ದು, ಡಿಕೆಶಿ.
Yatnal: ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (Kumaraswamy) ಅವರು ಕಾಂಗ್ರೆಸ್ ಪಕ್ಷದ ಮೇಲೆ ಭಾರಿ ಆರೋಪ ಮಾಡಿದರು. ಮಾಧ್ಯಮದವರ ಜೊತೆಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ (Siddaramaiah) ಅವರ ಜೊತೆಯಲ್ಲೇ ಓಡಾಡುವ ಆಪ್ತ ಶಾಸಕ ಒಬ್ಬರು 30 ಲಕ್ಷ ತೆಗೆದುಕೊಂಡು ಕೆಲಸ ಮಾಡಿಕೊಡುವುದಾಗಿ ಕೃಷ್ಣಾದಲ್ಲಿ ಹೇಳಿದ್ದಾರೆ. ಆದರೆ ಅವರಿಗೆ ದುಡ್ಡು ಕೊಡುವ ವ್ಯಕ್ತಿ ಸಾಕ್ಷಿ ಹೇಳೋದಿಲ್ಲ, ಯಾಕಂದ್ರೆ ಅವರಿಗೆ ಅವರ ಕೆಲಸ ಆಗಬೇಕಿರುತ್ತೆ..
ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದ್ದರು. ಇನ್ನು ಕೆಲವು ಮಾತುಗಳನ್ನಾಡಿ, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿಗೆ ಬದಲಾವಣೆ ಆಗುತ್ತೆ ಅಂತ ಬಿಜೆಪಿ (BJP) ಅವರು ಹೇಳಿದ್ದಾರೆ. ಕರ್ನಾಟಕದಲ್ಲಿ ಈಗ ಮತ್ತೊಬ್ಬ ಅಜಿತ್ ಪವಾರ್ (Ajith Pawar) ಹುಟ್ಟಿಕೊಂಡರೆ ಆಶ್ಚರ್ಯ ಪಡಬೇಕಿಲ್ಲ..” ಎಂದು ಹೇಳಿದ್ದರು. ಈ ಮಾತುಗಳ ಬಗ್ಗೆ ಈಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Yatnal) ಅವರು ಪ್ರತಿಕ್ರಿಯೆ ನೀಡಿದ್ದಾರೆ.. ಮಾಧ್ಯಮದವರ ಜೊತೆಗೆ ಯತ್ನಾಳ್ ಅವರು ಮಾತನಾಡಿದ್ದು.. ಇದನ್ನು ಓದಿ..Hero Bikes: ದಿಡೀರ್ ಎಂದು ಕಹಿ ಸುದ್ದಿ ತಿಳಿಸಿದ ಹೀರೋ ಕಂಪನಿ – ಗ್ರಾಹಕರಿಗೆ ಕಹಿ ಸುದ್ದಿ.
“ಕುಮಾರಸ್ವಾಮಿ ಅವರು ಹೇಳಿರುವ ಮಾತು ಸರಿಯಾಗಿಯೇ ಇದೆ. ಈ ಹಿಂದೆ 40% ಇರಲಿಲ್ಲ, ಕಾಂಗ್ರೆಸ್ ಸರ್ಕಾರ ಬಂದಮೇಲೆ ಇದೆಲ್ಲವೂ ಶುರುವಾಗಿದೆ. ಸುರ್ಜೇವಾಲ, ವೇಣುಗೋಪಾಲ್, ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಸಿಎಂ ಸಿದ್ದರಾಮಯ್ಯ ಅವರೆಲ್ಲರಿಗೂ ಹಣ ಹೋಗುತ್ತದೆ. ಇದು 40% ಅಲ್ಲ, ಪೇ ಸಿಎಂ, ಪೇ ಸೋನಿಯಾ, ಪೇ ಹೈಕಮಾಂಡ್ ಎಲ್ಲಾ ಕಡೆ ಇದು ಹಂಚಿಕೆ ಆಗುತ್ತದೆ. 60% ಗೆ ತಲುಪುತ್ತದೆ..” ಎಂದು ಹೇಳಿದ್ದಾರೆ ಯತ್ನಾಳ್ (Yatnal) . ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರ ಬಗ್ಗೆ ಕೂಡ ಯತ್ನಾಳ್ (Yatnal) ಅವರು ಮಾತನಾಡಿದ್ದು..
“ನೀವು ಲಂಚದ ಹಣವನ್ನು ತಿನ್ನಬೇಡಿ..ನಾವು ಲಂಚದ ಹಣ ತಿನ್ನೋದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಸತ್ಯ ಹರಿಶ್ಚಂದ್ರನ ಹಾಗೆ ಹೇಳುತ್ತಾರೆ.. ಆದರೆ ಎಲ್ಲರೂ ಲಂಚದ ಹಣವನ್ನೇ..” ಎಂದು ಬಸನಗೌಡ ಯತ್ನಾಳ್ (Yatnal) ಅವರು ಅಸಮಾಧಾನಗೊಂಡಿದ್ದಾರೆ.. ಈ ವಿಚಾರದ ಬಗ್ಗೆ ಯತ್ನಾಳ್ (Yatnal) ಅವರು ಮಾತ್ರವಲ್ಲ, ಪ್ರಿಯಾಂಕ್ ಖರ್ಗೆ ಅವರು ಕೂಡ ಪ್ರತಿಕ್ರಿಯೇ ನೀಡಿದ್ದಾರೆ.. ಇದನ್ನು ಓದಿ..New TATA Car: ಪ್ರತಿ ಸ್ಪರ್ದಿಗಳಿಗೆ ಶಾಕ್ ಕೊಟ್ಟ ಟಾಟಾ: ಹೊಸ ಕಾರ್ ಅನ್ನು ನೋಡಿ ಬೆಚ್ಚಿ ಬಿದ್ದ ಬೇರೆ ಕಂಪನಿಗಳು. ಹೇಗಿದೆ ಗೊತ್ತೇ?
ಕುಮಾರಸ್ವಾಮಿ ಅವರು ದಾಖಲೆಯನ್ನು ಮುಂದಿಟ್ಟು ಮಾತನಾಡಲಿ, ಮತ್ತೊಂದು ಸಾರಿ ಮನವಿ ಮಾಡಿಕೊಳ್ಳುತ್ತೇನೆ. ಇಂಥ ಹೇಳಿಕೆ ನೀಡೋದು ಅವರ ಗೌರವಕ್ಕೆ ಧಕ್ಕೆ ಆದ ಹಾಗೆ.. ದಾಖಲೆಗಳನ್ನು ಮುಂದಿಟ್ಟು ಮಾತನಾಡಿದರೆ, ಆಗ ಎಲ್ಲರೂ ಅರ್ಥಮಾಡಿಕೊಳ್ಳುತ್ತಾರೆ.. ಎಂದಿದ್ದಾರೆ ಪ್ರಿಯಾಂಕ್ ಖರ್ಗೆ. ಒಟ್ಟಿನಲ್ಲಿ ಕುಮಾರಸ್ವಾಮಿ ಅವರು ಮಾಡಿದ ಆರೋಪ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಇದನ್ನು ಓದಿ..Social Media: ನೀವು ಮಾಡುವ ಇನ್ಸ್ಟಾಗ್ರಾಮ್, ಫೇಸ್ಬುಕ್ ನಲ್ಲಿ ಮಾಡುವ ಪೋಸ್ಟ್ ಗಳನ್ನೂ ಜಾಸ್ತಿ ರೀಚ್ ಆಗಲು ಇರುವ ಟ್ರಿಕ್ ಗಳು.
Comments are closed.