Social Media: ನೀವು ಮಾಡುವ ಇನ್ಸ್ಟಾಗ್ರಾಮ್, ಫೇಸ್ಬುಕ್ ನಲ್ಲಿ ಮಾಡುವ ಪೋಸ್ಟ್ ಗಳನ್ನೂ ಜಾಸ್ತಿ ರೀಚ್ ಆಗಲು ಇರುವ ಟ್ರಿಕ್ ಗಳು.

tips-to-reach-more-people-on-facebook-instagram

Social Media: ಸೋಷಿಯಲ್ ಮೀಡಿಯಾ (Social Media) ಈಗ ಎಲ್ಲರೂ ಯೂಸ್ ಮಾಡುವ ಪ್ಲಾಟ್ ಫಾರ್ಮ್ ಗಳು. ಬಹುತೇಕ ಎಲ್ಲರ ಹತ್ತಿರ ಇನ್ಸ್ಟಾಗ್ರಾಮ್ (Instagram), Facebook ಅಕೌಂಟ್ ಇರುತ್ತದೆ. ಹಲವರು ಇದರಲ್ಲಿ ರೀಲ್ಸ್ ಹಾಗು ಪೋಸ್ಟ್ ಗಳನ್ನು ಅಪ್ಲೋಡ್ ಮಾಡುತ್ತಾರೆ. ಇದರ ಮೂಲಕ ಹಣವನ್ನು ಗಳಿಸುತ್ತಾರೆ. ನೀವು ಹಾಕುವ ಪೋಸ್ಟ್ ಗಳು ಕೂಡ ಇದೇ ರೀತಿ ಒಳ್ಳೆಯ ರೀಚ್ ಪಡೆದು, ನಿಮ್ಮ ಪೋಸ್ಟ್ ಗಳಿಗು ಹಣ ಬರಬೇಕು ಎಂದರೆ, ನಿಮಗಾಗಿ ಕೆಲವು ಸಲಹೆಗಳು ಇದೆ, ಅವುಗಳನ್ನು ಪಾಲಿಸುವ ಮೂಲಕ Social Media ಒಳ್ಳೆಯ ರೀಚ್ ಪಡೆಯಬಹುದು. ಆ ಸಲಹೆಗಳನ್ನು ಇಂದು ನಿಮಗೆ ತಿಳಿಸುತ್ತೇವೆ ನೋಡಿ..

tips to reach more people on facebook instagram | Social Media: ನೀವು ಮಾಡುವ ಇನ್ಸ್ಟಾಗ್ರಾಮ್, ಫೇಸ್ಬುಕ್ ನಲ್ಲಿ ಮಾಡುವ ಪೋಸ್ಟ್ ಗಳನ್ನೂ ಜಾಸ್ತಿ ರೀಚ್ ಆಗಲು ಇರುವ ಟ್ರಿಕ್ ಗಳು.
Social Media: ನೀವು ಮಾಡುವ ಇನ್ಸ್ಟಾಗ್ರಾಮ್, ಫೇಸ್ಬುಕ್ ನಲ್ಲಿ ಮಾಡುವ ಪೋಸ್ಟ್ ಗಳನ್ನೂ ಜಾಸ್ತಿ ರೀಚ್ ಆಗಲು ಇರುವ ಟ್ರಿಕ್ ಗಳು. 2

ಸ್ಪಷ್ಟವಾದ ಗುರಿ ಇರಬೇಕು :- ಸೋಷಿಯಲ್ ಮೀಡಿಯಾದಲ್ಲಿ (Social Media) ಅನೇಕ ಪ್ಲಾಟ್ ಫಾರ್ಮ್ ಇದೆ. ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಮನರಂಜನೆ ಜಾಸ್ತಿ ಇದ್ದರೆ, ಯೂಟ್ಯೂಬ್ (YouTube) ನಲ್ಲಿ ವಿಡಿಯೋ ಕಂಟೆಂಟ್, ಲಿಂಕ್ಡ್ ಇನ್ (LinkedInn) ನಲ್ಲಿ ಕೆಲಸಗಳ ಅಪ್ಡೇಟ್.. ಹೀಗೆ ಯಾಗ ಪ್ಲಾಟ್ ಫಾರ್ಮ್ ಬಗ್ಗೆ ನಿಮಗೆ ಆಸಕ್ತಿ ಇದೆ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಿ. ಎಲ್ಲಾ ಪ್ಲಾಟ್ ಫಾರ್ಮ್ ಗಳಲ್ಲಿ ಒಂದೇ ವಿಷಯ ಶೇರ್ ಮಾಡಬಾರದು.
ಆಡಿಯನ್ಸ್ ಬಗ್ಗೆ ತಿಳಿಯಿರಿ :- ಫೇಸ್ ಬುಕ್ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಗಳಲ್ಲಿ ಯಾವ ರೀತಿಯ ಆಡಿಯನ್ಸ್ ಇರುತ್ತಾರೆ, ಲಿಂಕ್ಡ್ ಇನ್ ನಲ್ಲಿ ಕೆಲಸ ಹುಡುಕುತ್ತಿದ್ದರೆ, ಕಂಪನಿಗಳು ಹೇಗಿದೆ, ಇದನ್ನೆಲ್ಲ ಅರ್ಥ ಮಾಡಿಕೊಂಡು ಪೋಸ್ಟ್ ಗಳನ್ನು ಹಾಕಿ. ಇದನ್ನು ಓದಿ..Jobs:ಯಾವುದೇ ವಿದ್ಯಾರ್ಹತೆ ಇಲ್ಲದೆ ಇದ್ದರೂ ವಿದೇಶದಲ್ಲಿ ಕೆಲಸ ಸಿಗುತ್ತದೆ.

ಟೈಮ್ ಟೇಬಲ್ ಹಾಕಿಕೊಳ್ಳಿ :- ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಸ್ಟ್ ಮಾಡಲು ಒಂದು ಟೈಮ್ ಟೇಬಲ್ ಹಾಕಿಕೊಳ್ಳಿ, ಅದರಂತೆ ಪೋಸ್ಟ್ ಮಾಡಿ..ಜನರು ಎಲ್ಲಾ ಸಮಯದಲ್ಲೂ ಸೋಷಿಯಲ್ ಮೀಡಿಯಾದಲ್ಲಿ (Social Media) ಆಕ್ಟಿವ್ ಆಗಿಲ್ಲದೆ ಇರಬಹುದು. ಅದೆಲ್ಲವನ್ನು ನೋಡಿಕೊಂಡು ಪೋಸ್ಟ್ ಮಾಡಿ. ಜೊತೆಗೆ ನೀವು ಯಾವಾಗ ಆದರೂ ಟೈಮ್ ಟೇಬಲ್ ಚೇಂಜ್ ಮಾಡಬಹುದು.
ಪ್ರಶ್ನೆ ಕೇಳಿ :- ಸೋಷಿಯಲ್ ಮೀಡಿಯಾದಲ್ಲಿ (Social Media) ನಿಮ್ಮ ವಿಷಯಗಳನ್ನು ಹರಡುವುದಕ್ಕಿಂತ, ನಿಮ್ಮ ಫಾಲೋವರ್ಸ್ ಗಳಲಿ ಪ್ರಶ್ನೆಗಳನ್ನು ಸಹ ಕೇಳಿ. ಅವರ ಅಭಿಪ್ರಾಯ ಹಂಚಿಕೊಳ್ಳಲು ಕೇಳಿ. ನಿಮ್ಮ ಪೋಸ್ಟ್ ಬಗ್ಗೆ ಮಾತನಾಡಲು ಅಥವಾ ಇನ್ನಿತರ ವಿಚಾರದ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲು ಹೇಳಿ. ಆಗ ಸಂಪರ್ಕ ಬೆಳೆಯುತ್ತದೆ.

ರಿವ್ಯೂ ಕೇಳಿ :- ನಿಮ್ಮ ಪೋಸ್ಟ್ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳಲು ನಿಮ್ಮ ಫಾಲೋವರ್ಸ್ ಗೆ ಕೇಳಿ. ಒಂದು ವೇಳೆ ನಿಮಗೆ ರೆಸ್ಯುಮ್ ಮಾಡುವ ಬಗ್ಗೆ ಮಾಹಿತಿ ಬೇಕು ಎಂದರೆ, ಉದ್ಯೋಗದ ಬಗ್ಗೆ ಮಾಹಿತಿ ಬೇಕು ಎಂದರೆ, ಅವುಗಳ ಬಗ್ಗೆ ಪ್ರತಿಕ್ರಿಯೆ ಕೊಡಲು ಕೇಳಿ.
ಫಾಲೋವರ್ಸ್ ಗೆ ಟಾಸ್ಕ್ ನೀಡಿ :- ಇದರಿಂದ ರೀಚ್ ಚೆನ್ನಾಗಿ ಬೆಳೆಯುತ್ತದೆ ಹಾಗೆಯೇ ಸಂಪರ್ಕ ಕೂಡ ಚೆನ್ನಾಗಿರುತ್ತದೆ. ಎಲ್ಲರೂ ವರ್ಕ್ ಫ್ರಮ್ ಹೋಮ್ ಮಾಡಿದರೆ, ನಿಮಗೆ ಖುಷಿಯಾಗುತ್ತಾ ಅಥವಾ ಬೇಸರ ಆಗುತ್ತಾ? ಹೀಗೆ ಕೇಳಿ ಸವಾಲು ನೀಡಿ. ಇದನ್ನು ಓದಿ..Rules Change: ಇವತ್ತಿನಿಂದ ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ- ಏನೆಲ್ಲಾ ಬದಲಾಗಿದೆ ಗೊತ್ತೇ? ಬಡವರು ಬದುಕೋದು ಹೇಗೆ.

ಬೇರೆಯವರ ಪೋಸ್ಟ್ ಗೆ ಲೈಕ್ ಕಮೆಂಟ್ಸ್ ಮಾಡಿ :- ನೀವು ಬೇರೆಯವರ ಪೋಸ್ಟ್ ಲೈಕ್ ಮಾಡುವುದು, ಕಮೆಂಟ್ ಮಾಡುವುದು ಮಾಡಿದರೆ ಅವರು ಕೂಡ ನಿಮ್ಮ ಪೋಸ್ಟ್ ಲೈಕ್ ಮಾಡುವುದಕ್ಕೆ ನಿಮ್ಮ ಪೋಸ್ಟ್ ಗೆ ಕಮೆಂಟ್ ಬರೆಯುವುದಕ್ಕೆ ಇಷ್ಟಪಡುತ್ತಾರೆ.
ಮಾನವೀಯತೆ ವ್ಯಕ್ತಪಡಿಸಿ :- ನಿಮ್ಮ ಭಾವನೆ ಆಲೋಚನೆ ಇವುಗಳ ಬಗ್ಗೆ ಜನರಿಗೆ ತಿಳಿಸಿ, ಜನರು ಅದಕ್ಕೆ ಪ್ರತಿಕ್ರಿಯೆ ಕೊಡುತ್ತಾರೆ. ಆದರೆ ನಿಮ್ಮ ಪೋಸ್ಟ್ ಗಳು ನಿಷ್ಠುರ ಆಗುವ ಹಾಗೆ ಇರಬಾರದು.

ನಿಮ್ಮ ಎಲ್ಲಾ ಫಾಲೋವರ್ಸ್ ಗಳಿಗೂ ಪ್ರತಿಕ್ರಿಯಿಸಿ :- ನಿಮ್ಮ ಪೋಸ್ಟ್ ಗೆ ಬರುವ ಪ್ರತಿಕ್ರಿಯೆಗಳಿಗೆ ಉತ್ತರ ಕೊಡಿ, ಒಂದು ವೇಳೆ ಅದು ನೆಗಟಿವ್ ಆಗಿದ್ದರೆ, ಅಥವಾ ವಿಷಯದಿಂದ ಪೂರ್ತಿಯಾಗಿ ಹೊರಗಿದ್ದರೆ ಉತ್ತರ್ಸ್ ಕೊಡುವುದು ಬೇಡ..ಆ ಕಮೆಂಟ್ ಹಿಂದಿನ ಉದ್ದೇಶ ಏನಿರಬಹುದು ಎಂದು ಅರ್ಥ ಮಾಡಿಕೊಳ್ಳುವುದಕ್ಕೆ ಟ್ರೈ ಮಾಡಿ.
ವಿಡಿಯೋ ಬಳಸಿ :- ಈಗ ಫೋಟೋಸ್ ಮತ್ತು ವಿಡಿಯೋ ಎಲ್ಲರ ಗಮನ ಸೆಳೆಯುತ್ತದೆ. ಹಾಗಾಗಿ ನೀವು ಕೂಡ ವಿಡಿಯೋಗಳನ್ನು ಪೋಸ್ಟ್ ಮಾಡಬಹುದು. ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ರೀಚ್ ಗಾಗಿ ಈ ಸಲಹೆಗಳನ್ನು ಅನುಸರಿಸುವುದರ ಜೊತೆಗೆ ಸಲಹೆ ಕೂಡ ಮುಖ್ಯ. ಇದರಿಂದ ನೀವು ಒಳ್ಳೆಯ ರಿಸಲ್ಟ್ಸ್ ಪಡೆಯಬಹುದು. ಇದನ್ನು ಓದಿ..Bank Rules: ಬಂದಿದೆ ಹೊಸ ರೂಲ್ಸ್ – ತಕ್ಷಣವೇ ಈ ಕೆಲಸ ಮಾಡಿ, ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್ ಖಾತೆ ಡಮಾರ್. ಚಿಕ್ಕ ಕೆಲಸ ಮಾಡಿ ಉಳಿಸಿಕೊಳ್ಳಿ.

Comments are closed.