Jobs:ಯಾವುದೇ ವಿದ್ಯಾರ್ಹತೆ ಇಲ್ಲದೆ ಇದ್ದರೂ ವಿದೇಶದಲ್ಲಿ ಕೆಲಸ ಸಿಗುತ್ತದೆ.

get job in foreign country

Jobs: ಒಂದು ವೇಳೆ ನೀವು ವಿದೇಶಕ್ಕೆ ಹೋಗಿ ಕೆಲಸ (Jobs) ಮಾಡಬೇಕು ಎಂದುಕೊಂಡಿದ್ದರೆ ನಿಮಗೆ ಒಂದು ಸುವರ್ಣಾವಕಾಶ ಇಲ್ಲಿದೆ. ಕುವೈತ್ (Kuwait) ದೇಶದಲ್ಲಿ ಮನೆಗಳಲ್ಲಿ ಅಡುಗೆ ಮಾಡುವ ಕೆಲಸ (Jobs) ಹಾಗೂ ಡ್ರೈವರ್ ಕೆಲಸ ಖಾಲಿ ಇದ್ದು, ಕೆಲಸಗಾರರನ್ನು ಹುಡುಕಲಾಗುತ್ತಿದೆ. ಈ ಕೆಲಸಕ್ಕೆ ಯಾವುದೇ ವಿದ್ಯಾರ್ಹತೆ ಇಲ್ಲ, ಹಾಗಾಗಿ ನಿಮಗೆ ಆಸಕ್ತಿ ಇದ್ದರೆ ಈ ಕೆಲಸಕ್ಕೆ (Jobs) ಅರ್ಜಿ ಸಲ್ಲಿಸಬಹುದು. ಅಂತಾರಾಷ್ಟ್ರೀಯ ವಲಸೆ ಮಾಹಿತಿ ಕೇಂದ್ರ ಹಾಗೂ ಕರ್ನಾಟಕ ಎರಡರಿಂದ ಈ ಹುದ್ದೆಯ ನೇಮಕಾತಿ ನಡೆಯಲಿದೆ.

get job in foreign country | Jobs:ಯಾವುದೇ ವಿದ್ಯಾರ್ಹತೆ ಇಲ್ಲದೆ ಇದ್ದರೂ ವಿದೇಶದಲ್ಲಿ ಕೆಲಸ ಸಿಗುತ್ತದೆ.
Jobs:ಯಾವುದೇ ವಿದ್ಯಾರ್ಹತೆ ಇಲ್ಲದೆ ಇದ್ದರೂ ವಿದೇಶದಲ್ಲಿ ಕೆಲಸ ಸಿಗುತ್ತದೆ. 2

ಆಸಕ್ತಿ ಇರುವವರು ಇಂದೇ ಜಿಲ್ಲಾ ಕೌಶಲ್ಯಾಭಿವೃದ್ಧಿ ಕೇಂದ್ರಕ್ಕೆ ಹೋಗಿ ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿಸಿಕೊಳ್ಳಿ. ಇಲ್ಲಿ ನೀವು ಮಾಡಬೇಕಿರುವುದು ಮನೆಯಲ್ಲಿ ಅಡುಗೆ ಮಾಡುವ ಕೆಲಸ (Jobs) ಅಥವಾ ಡ್ರೈವರ್ ಕೆಲಸ, ಈ ಕೆಲಸಕ್ಕೆ ವಯೋಮಿತಿ 30 ರಿಂದ 42 ವರ್ಷಗಳ ಒಳಗೆ ಇರಬೇಕು. ಈ ಕೆಲಸಕ್ಕಾಗಿ ವಿಜಯಪುರ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯನ್ನು ಸಂಪರ್ಕಿಸಬೇಕು. ಫೋನ್ ನಂಬರ್ ಗಳು 9071021143 , 9448308308395 , 9964156232. ಇದನ್ನು ಓದಿ..Gruhalakshmi Scheme: ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕುತ್ತಿರುವವರಿಗೆ ಮಕ್ಮಲ್ ಟೋಪಿ ಹಾಕುತ್ತಿರುವ ಇವುಗಳ ಬಗ್ಗೆ ಎಚ್ಚರವಿರಲಿ- ದುಡ್ಡು ಬರಲ್ಲ ದುಡ್ಡು ಹೋಗುತ್ತೆ ಹುಷಾರ್

ನಿಮಗೆ ಆಸಕ್ತಿ ಇದ್ದರೆ ರಿಜಿಸ್ಟರ್ ಮಾಡಿಕೊಳ್ಳಿ, ಈ ಕೆಲಸಕ್ಕೆ (Jobs) ಯಾವುದೇ ವಿದ್ಯಾರ್ಹತೆಯ ಅಗತ್ಯವಿಲ್ಲ, ಆದರೆ ನಿಮಗೆ ಇಂಗ್ಲಿಷ್ ಮತ್ತು ಅರೇಬಿಕ್ ಭಾಷೆ ಬರಬೇಕು. ಮನೆಯಲ್ಲಿ ಅಡುಗೆ ಮಾಡುವುದಕ್ಕೆ ಮತ್ತು ಡ್ರೈವರ್ ಕೆಲಸ ಈ ಎರಡಕ್ಕೂ ಕೂಡ ನೀವು ಇಷ್ಟೇ ಓದಿರಬೇಕು ಎಂದು ವಿದ್ಯಾರ್ಹತೆ ಅವಶ್ಯಕತೆ ಇಲ್ಲ. ಆದರೆ ನಿಮಗೆ ಭಾಷೆಗಳು ಕಡ್ಡಾಯವಾಗಿ ಬರಬೇಕು.

ಇಂಗ್ಲಿಷ್ ಹಾಗೂ ಅರೇಬಿಕ್ ಭಾಷೆ ಮಾತನಾಡಲು ನಿಮಗೆ ಕಡ್ಡಾಯವಾಗಿ ಬರಬೇಕು. ಇಂಟರ್ವ್ಯೂ ಗೆ ಆಯ್ಕೆಯಾಗುವ ಅಭ್ಯರ್ಥಿಗಳು ಎರಡು ಪಾಸ್ ಪೋರ್ಟ್ ಸೈಜ್ ಫೋಟೋ, ಪರ್ಮನೆಂಟ್ ಅಡ್ರೆಸ್, ಆಧಾರ್ ಕಾರ್ಡ್ ಹಾಗೂ ಓದಿದ್ದರೆ ಅದರ ದಾಖಲೆಯ ಜೊತೆಗೆ ಇಂಟರ್ವ್ಯೂ ಅಟೆಂಡ್ ಮಾಡಬೇಕು. ಇದನ್ನು ಓದಿ..New TATA Car: ಪ್ರತಿ ಸ್ಪರ್ದಿಗಳಿಗೆ ಶಾಕ್ ಕೊಟ್ಟ ಟಾಟಾ: ಹೊಸ ಕಾರ್ ಅನ್ನು ನೋಡಿ ಬೆಚ್ಚಿ ಬಿದ್ದ ಬೇರೆ ಕಂಪನಿಗಳು. ಹೇಗಿದೆ ಗೊತ್ತೇ?

ಈ ಕೆಲಸದ ಬಗ್ಗೆ ಪೂರ್ತಿ ಮಾಹಿತಿ ಪಡೆಯಲು, ವಿಜಯಪುರ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ ಈ ಅಡ್ರೆಸ್ ಅಥವಾ ಈ ಫೋನ್ ನಸಂಬರ್ ಗಳಿಗೆ 9071021143 , 9448308308395 , 9964156232. ಆದಷ್ಟು ಬೇಗ ವಿದೇಶದಲ್ಲಿ ಕೆಲಸ ಪಡೆಯಿರಿ. ಇದನ್ನು ಓದಿ..Railway Food: ರೈಲ್ವೆ ಇಲಾಖೆಯಲ್ಲಿ ಇನ್ನು ಮುಂದೆ ಈ ರೀತಿ ಆದರೆ ಸಂಪೂರ್ಣ ಉಚಿತ ಆಹಾರ- ಪ್ರಯಾಣಿಕರಿಗೆ ಸಿಹಿ ಸುದ್ದಿ.

Comments are closed.