Guru Transit: ಬೇಕಿದ್ರೆ ಬರೆದು ಇಟ್ಕೊಳಿ- ಗುರು ದೆಸೆ ಈ ರಾಶಿಗಳಿಗೆ ಆರಂಭ, ನೀವು ಶ್ರೀಮಂತರಾಗೋದು ಖಚಿತ. ಇನ್ನು ಮುಂದೆ ನೀವೇ ಕಿಂಗ್.

Guru Transit: ಗುರು ಗ್ರಹವು ಯಾವುದೇ ರಾಶಿಯ ಉತ್ತಮ ಸ್ಥಾನದಲ್ಲಿ ಇದ್ದರೆ, ಆ ರಾಶಿಯವರಿಗೆ ಎಲ್ಲವೂ ಒಳ್ಳೆಯದಾಗುತ್ತದೆ. ಗುರುದೇವ ಈಗ ಮೇಷ ರಾಶಿಯಲ್ಲಿದ್ದು, ಇದರಿಂದಾಗಿ ಮೇಷ ರಾಶಿಯಲ್ಲಿ ಗುರು ಬರುವುದರಿಂದ ಒಳ್ಳೆಯ ಪರಿಣಾಮ ಬೀರುತ್ತದೆ. ಗುರುವಿನ ಶುಭವಾದ 9ನೇ ದೃಷ್ಟಿ ಕೆಲವು ರಾಶಿಗಳಿಗೆ ದಿಢೀರ್ ಧನಲಾಭ ಅದೃಷ್ಟ ನೀಡುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

guru horo | Guru Transit: ಬೇಕಿದ್ರೆ ಬರೆದು ಇಟ್ಕೊಳಿ- ಗುರು ದೆಸೆ ಈ ರಾಶಿಗಳಿಗೆ ಆರಂಭ, ನೀವು ಶ್ರೀಮಂತರಾಗೋದು ಖಚಿತ. ಇನ್ನು ಮುಂದೆ ನೀವೇ ಕಿಂಗ್.
Guru Transit: ಬೇಕಿದ್ರೆ ಬರೆದು ಇಟ್ಕೊಳಿ- ಗುರು ದೆಸೆ ಈ ರಾಶಿಗಳಿಗೆ ಆರಂಭ, ನೀವು ಶ್ರೀಮಂತರಾಗೋದು ಖಚಿತ. ಇನ್ನು ಮುಂದೆ ನೀವೇ ಕಿಂಗ್. 2

ಮೇಷ ರಾಶಿ :- ಗುರುದೇವ ದೃಷ್ಟಿ ಈ ರಾಶಿಯವರ ಮೇಲೆ ಶುಭಫಲ ಬೀರುತ್ತದೆ. ಅದೃಷ್ಟ ನಿಮಗೆ ಸಾಥ್ ನೀಡಲಿದ್ದು, ಅರ್ಧಕ್ಕೆ ನಿಂತಿರುವ ಕೆಲಸಗಳು ಈ ವೇಳೆ ಪೂರ್ತಿಯಾಗುತ್ತದೆ. ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡಕ್ಕೂ ಇದು ಉತ್ತಮ ಸಮಯ ಆಗಿದೆ. ಕೆಲಸದಲ್ಲಿ ಏಳಿಗೆ ಕಾಣುತ್ತೀರಿ, ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ನಿಮ್ಮ ಬ್ಯುಸಿನೆಸ್ ಚೆನ್ನಾಗಿ ನಡೆಯುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೀವು ಪಾಲ್ಗೊಳ್ಳಬಹುದು. ಇದನ್ನು ಓದಿ..Ketu Transit: 90 ದಿನ ಈ ರಾಶಿಗಳದ್ದೇ ಆಟ- ಇವರನ್ನು ಟಚ್ ಮಾಡೋಕೆ ಆಗಲ್ಲ- ಅದೃಷ್ಟ ಬಾಗಿಲು ಮುರಿದು ಮನೆಗೆ ಬರುತ್ತದೆ.

ಮಿಥುನ ರಾಶಿ :- ಗುರುದೇವನ 9ನೇ ದೃಷ್ಟಿಯಿಂದ ಈ ರಾಶಿಯವರಿಗೆ ಲಾಭವಾಗುತ್ತದೆ. ನಿಮ್ಮ ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಬಾಳ ಸಂಗಾತಿಯ ಜೊತೆಗೆ ಚೆನ್ನಾಗಿರುತ್ತೀರಿ, ಸಂಬಂಧಗಳು ಗಟ್ಟಿಯಾಗುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಿ, ಯಶಸ್ಸು ಕಾಣುತ್ತೀರಿ.

ಸಿಂಹ ರಾಶಿ :- ಗುರುವಿನ ಸ್ಥಾನ ಬದಲಾವಣೆ ಇಂದ ನಿಮಗೆ ಸಂತೋಷ ಮತ್ತು ಐಶ್ವರ್ಯ ಸಿಗುತ್ತದೆ. ಅದೃಷ್ಟದಿಂದ ನಿಮ್ಮ ಕೆಲಸಗಳು ನಡೆಯುತ್ತದೆ. ದಿಢೀರ್ ಹಣ ಪಡೆಯುತ್ತೀರಿ. ಧಾರ್ಮಿಕ ಕಾರ್ಯಗಳಲ್ಲಿ ನಿಮಗೆ ಆಸಕ್ತಿ ಹೆಚ್ಚಾಗುತ್ತದೆ. ಇದನ್ನು ಓದಿ..Post Office Schemes: ಎಲ್ಲದಕ್ಕಿಂತ ಸೇಫ್ ಇರುವ ಪೋಸ್ಟ್ ಆಫೀಸ್ ನಲ್ಲಿ 16 ಲಕ್ಷ ಲಾಭ ಪಡೆಯುವ ಪ್ರಯೋಜನ ಯೋಜನೆಯ ಬಗ್ಗೆ ಸಂಪೂರ್ಣ ಡೀಟೇಲ್ಸ್.

Comments are closed.