Horoscope: ಆಷಾಡ ಏನೋ ಬಂತು- ಇನ್ನು ಸ್ವಲ್ಪ ದಿನ ಈ ರಾಶಿಗಳ ಕಷ್ಟ ಮುಗಿಯುತ್ತದೆ. ಶ್ರಾವಣ ಬಂದಾಗ ಶಿವನೇ ನಿಮ್ಮ ಕೈ ಹಿಡಿಯುತ್ತಾನೆ.

shravana-horoscope-in-kannada

Horoscope: ನಮ್ಮ ದೇಶದ ಹಲವು ಭಾಗಗಳಲ್ಲಿ ಅಂದರೆ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಗುಜರಾತ್ ಈ ಎಲ್ಲಾ ಕಡೆಗಳಲ್ಲಿ ಶ್ರಾವಣ ಮಾಸವನ್ನು ಬಹಳ ವಿಶೇಷವಾಗಿ ಆಚರಣೆ ಮಾಡುತ್ತಾರೆ. ಈ ವರ್ಷ ಶ್ರಾವಣ ಮಾಸವು ಜುಲೈ 18ರಿಂದ ಶುರುವಾಗಿ, ಸೆಪ್ಟೆಂಬರ್ 15ರ ವರೆಗು ಇರುತ್ತದೆ. ಈ ವರ್ಷ ಅಧಿಕ ಮಾಸ ಆಗಿರುವುದರಿಂದ ಶ್ರಾವಣ ಮಾಸ ಎರಡು ತಿಂಗಳ ಕಾಲ ಇರುತ್ತದೆ.

shravana horoscope in kannada | Horoscope: ಆಷಾಡ ಏನೋ ಬಂತು- ಇನ್ನು ಸ್ವಲ್ಪ ದಿನ ಈ ರಾಶಿಗಳ ಕಷ್ಟ ಮುಗಿಯುತ್ತದೆ. ಶ್ರಾವಣ ಬಂದಾಗ ಶಿವನೇ ನಿಮ್ಮ ಕೈ ಹಿಡಿಯುತ್ತಾನೆ.
Horoscope: ಆಷಾಡ ಏನೋ ಬಂತು- ಇನ್ನು ಸ್ವಲ್ಪ ದಿನ ಈ ರಾಶಿಗಳ ಕಷ್ಟ ಮುಗಿಯುತ್ತದೆ. ಶ್ರಾವಣ ಬಂದಾಗ ಶಿವನೇ ನಿಮ್ಮ ಕೈ ಹಿಡಿಯುತ್ತಾನೆ. 2

ಶ್ರಾವಣ ಮಾಸದಲ್ಲಿ ಸಾಮಾನ್ಯವಾಗಿ ಸಾಕಷ್ಟು ಜನರು ಮಾಂಸಾಹಾರ ಬಿಡುವುದನ್ನು ನೋಡಿರುತ್ತೇವೆ. ಹಾಗೆಯೇ ಶ್ರಾವಣ ಮಾಸ ಇರುವ ಈ ವೇಳೆ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಗ್ರಹಗಳ ಸ್ಥಾನಗಳಲ್ಲಿ ಬದಲಾವಣೆ ಕಂಡುಬರುತ್ತದೆ. ಇದರಿಂದ ಕೆಲವು ಯೋಗಗಳು ಸೃಷ್ಟಿಯಾಗಲಿದ್ದು ಈ ಯೋಗಗಳಿಂದ ಕೆಲವು ರಾಶಿಗಳಿಗೆ ಶುಭಫಲ ಇರಲಿದೆ, ಜೊತೆಗೆ ಶಿವನ ವಿಶೇಷ ಕೃಪೆ ಕೂಡ ಸಿಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Bank Rules: ಬಂದಿದೆ ಹೊಸ ರೂಲ್ಸ್ – ತಕ್ಷಣವೇ ಈ ಕೆಲಸ ಮಾಡಿ, ಇಲ್ಲವಾದಲ್ಲಿ ನಿಮ್ಮ ಬ್ಯಾಂಕ್ ಖಾತೆ ಡಮಾರ್. ಚಿಕ್ಕ ಕೆಲಸ ಮಾಡಿ ಉಳಿಸಿಕೊಳ್ಳಿ.

ಮೇಷ ರಾಶಿ :- ಶಿವ ಮೆಚ್ಚುವ ರಾಶಿಗಳಲ್ಲಿ ಮೇಷ ರಾಶಿ ಕೂಡ ಒಂದು, ಶ್ರಾವಣ ಮಾಸದಲ್ಲಿ ರೂಪುಗೊಳ್ಳುವ ಕೆಲವು ಯೋಗಗಳಿಂದ ಈ ರಾಶಿಯವರಿಗೆ ಶುಭಫಲ ಹಾಗು ಸಂತೋಷ ಸಿಗುತ್ತದೆ.

ಸಿಂಹ ರಾಶಿ :- ಈ ರಾಶಿಯವರಿಗೆ ಶ್ರಾವಣ ಮಾಸ ಅದೃಷ್ಟ ತರುತ್ತದೆ. ಉದ್ಯೋಗದಲ್ಲಿ ನಿಮಗೆ ಒಳ್ಳೆಯ ಹೆಸರು ಬರುತ್ತದೆ. ದಿಢೀರ್ ಧನಲಾಭ ಉಂಟಾಗುತ್ತದೆ. ಇದನ್ನು ಓದಿ..Property Law: ದೇಶವನ್ನೇ ಶೇಕ್ ಮಾಡಿ ಆಸ್ತಿ ಮಾರುವ ವಿಚಾರದಲ್ಲೂ ಕೋರ್ಟ್ ಕೊಟ್ಟ ತೀರ್ಪು- ಆಸ್ತಿ ಮಾರುವ ವಿಚಾರದಲ್ಲಿ ಅಚ್ಚರಿ ತೀರ್ಪು.

ಧನು ರಾಶಿ :- ಇವರಿಗೆ ಉದ್ಯೋಗದಲ್ಲಿ ಲಾಭ ಸಿಗುತ್ತದೆ. ನಿಮ್ಮ ಆತ್ಮವಿಶ್ವಾಸ ಜಾಸ್ತಿಯಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ವಿದೇಶ ಪ್ರವಾಸಕ್ಕೆ ಹೋಗುವ ಅವಕಾಶ ಸಿಗಬಹುದು.

ತುಲಾ ರಾಶಿ :- ಶ್ರಾವಣ ಮಾಸ ಇವರಿಗೆ ಒಳ್ಳೆಯ ದಿನಗಳನ್ನು ನೀಡುತ್ತದೆ. ಈ ವೇಳೆ ನಿಮ್ಮ ಸಂಬಳ ಜಾಸ್ತಿಯಾಗಬಹುದು. ಬದುಕಿನಲ್ಲಿ ಸುಂದರವಾದ ಬದಲಾವಣೆ ಉಂಟಾಗುತ್ತದೆ. ಇದನ್ನು ಓದಿ..Ketu Transit: 90 ದಿನ ಈ ರಾಶಿಗಳದ್ದೇ ಆಟ- ಇವರನ್ನು ಟಚ್ ಮಾಡೋಕೆ ಆಗಲ್ಲ- ಅದೃಷ್ಟ ಬಾಗಿಲು ಮುರಿದು ಮನೆಗೆ ಬರುತ್ತದೆ.

ವೃಶ್ಚಿಕ ರಾಶಿ :- ಈ ರಾಶಿಯ ಜನರಿಗೆ ಶ್ರಾವಣ ಮಾಸದಲ್ಲಿ ವಿಶೇಷ ಲಾಭ ಪ್ರಾಪ್ತಿಯಾಗುತ್ತದೆ. ನಿಮಗೆ ಹೊಸ ಜವಾಬ್ದಾರಿ ಸಿಗುತ್ತದೆ, ಹಣಕಾಸಿನ ವಿಚಾರದಲ್ಲಿ ಸದೃಢರಾಗುತ್ತೀರಿ.

Comments are closed.