Ketu Transit: 90 ದಿನ ಈ ರಾಶಿಗಳದ್ದೇ ಆಟ- ಇವರನ್ನು ಟಚ್ ಮಾಡೋಕೆ ಆಗಲ್ಲ- ಅದೃಷ್ಟ ಬಾಗಿಲು ಮುರಿದು ಮನೆಗೆ ಬರುತ್ತದೆ.

ketu-graha-transit-benefits-2023

Ketu Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ಪೈಕಿ ಕೇತು ಗ್ರಹವನ್ನು ಕ್ರೂರ ಗ್ರಹ ಎಂದು ಕರೆಯುತ್ತಾರೆ. ಕೇತು ಗ್ರಹದ ಸ್ಥಾನ ಬದಲಾವಣೆ ಸಾಮಾನ್ಯವಾಗಿ ಅಶುಭ ಬದಲಾವಣೆ ತರುತ್ತದೆ. ಆದರೆ ಈ ಸಾರಿ ಕೇತುವಿನ ಬದಲಾವಣೆ ಅದೃಷ್ಟ ತರಲಿದೆ.

ketu graha transit benefits 2023 | Ketu Transit: 90 ದಿನ ಈ ರಾಶಿಗಳದ್ದೇ ಆಟ- ಇವರನ್ನು ಟಚ್ ಮಾಡೋಕೆ ಆಗಲ್ಲ- ಅದೃಷ್ಟ ಬಾಗಿಲು ಮುರಿದು ಮನೆಗೆ ಬರುತ್ತದೆ.
Ketu Transit: 90 ದಿನ ಈ ರಾಶಿಗಳದ್ದೇ ಆಟ- ಇವರನ್ನು ಟಚ್ ಮಾಡೋಕೆ ಆಗಲ್ಲ- ಅದೃಷ್ಟ ಬಾಗಿಲು ಮುರಿದು ಮನೆಗೆ ಬರುತ್ತದೆ. 2

ಈಗ ಕೇತು ತುಲಾ ರಾಶಿಯಲ್ಲಿದ್ದಾನೆ, 2023ರ ಆಕ್ಟೊಬರ್ 30ರಂದು ಕೇತು ಗ್ರಹವು ತುಲಾ ರಾಶಿಯಿಂದ ಹೊರಬಂದು, ಕನ್ಯಾ ರಾಶಿಗೆ ಪ್ರವೇಶ ಮಾಡಲಿದ್ದಾನೆ..ಕೇತು ಗ್ರಹದ ಈ ಸ್ಥಾನ ಬದಲಾವಣೆ ಇಂದ 3 ರಾಶಿಯವರಿಗೆ ಅದೃಷ್ಟ ಶುರುವಾಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿದುತ್ತೇವೆ ನೋಡಿ.. ಇದನ್ನು ಓದಿ..Shukra Dese: ನಿಮ್ಮ ಕಷ್ಟ ಏನಿದ್ದರೂ 8 ದಿನ ಮಾತ್ರ – ನಂತರ ಈ ರಾಶಿಗಳಿಗೆ ಶುಕ್ರ ದೆಸೆ ಶುರು. ಅದೃಷ್ಟ ಹೆಗಲಿಗೆ, ಹಣ ಜೋಬಿಗೆ.

ಕನ್ಯಾ ರಾಶಿ :- ಕೇತುವಿನ ಹಿನ್ನಡೆ ಆಗುವುದು ಈ ರಾಶಿಯಲ್ಲಿ, ಹಾಗಾಗಿ ಇವರಿಗೆ ವಿಶೇಷ ಫಲ ಸಿಗುತ್ತದೆ. ಕೇತುವಿನಿಂದ ನಿಮಗೆ ಯಶಸ್ಸು ಸಿಗುತ್ತದೆ. ನಿಮ್ಮ ರಾಶಿಯ 5ನೇ ಮನೆಯಲ್ಲಿ ಕೇತು ಗ್ರಹ ಸಾಗಲಿದ್ದು, ಈ ವೇಳೆ ನಿಮಗೆ ಅನಿರೀಕ್ಷಿತ ಲಾಭಗಳು ಎದುರಾಗುತ್ತದೆ. ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ ಹಾಗೆಯೇ ಮಾನಸಿಕವಾಗಿ ಒತ್ತಡ ಕಡಿಮೆ ಇರುತ್ತದೆ.

ಸಿಂಹ ರಾಶಿ :- ಕೇತು ಗ್ರಹದ ಚಲನೆ ನಿಮಗೆ ಶುಭ ನೀಡುತ್ತದೆ. ಈ ರಾಶಿಯವರಿಗೆ ವಿಶೇಷವಾದ ಲಾಭ ಸಿಗುತ್ತದೆ.. ಈ ರಾಶಿಯ ಎರಡನೇ ಮನೆಯಲ್ಲಿ ಕೇತು ಇರಲಿದ್ದಾನೆ, ಹಾಗಾಗಿ ಬಹಳ ಸಮಯದಿಂದ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಪರಿಹಾರ ಸಿಗುತ್ತದೆ. ಈ ವೇಳೆ ನಿಮ್ಮ ಆಸೆಗಳು ನೆರವೇರುತ್ತದೆ, ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ಆದಾಯಕ್ಕೆ ಹೊಸ ಮೂಲಗಳು ಸೃಷ್ಟಿಯಾಗುತ್ತದೆ. ಇದನ್ನು ಓದಿ..Financial tips: ನೀವು ಕೋಟಿಗಟ್ಟಲೆ ಹಣ ಸಂಪಾದನೆ ಮಾಡಬೇಕು ಎಂದರೆ, ಫಾಲೋ ಮಾಡಬೇಕಾದ ಸಲಹೆಗಳು.

ಧನು ರಾಶಿ :- ಕೇತು ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಶುಭಫಲ ಸಿಗುತ್ತದೆ. ಇವರಿಗೆ ಒಳ್ಳೆಯದಾಗುತ್ತದೆ. ಈ ರಾಶಿಯ 10ನೇ ಮನೆಯಲ್ಲಿ ಕೇತು ನೆಲೆಸುತ್ತಾನೆ. ಈ ಸಮಯದಲ್ಲಿ ನಿಮ್ಮ ಉದ್ಯೋಗ ಮತ್ತು ಬ್ಯುಸಿನೆಸ್ ಎರಡರಲ್ಲಿ ಕೂಡ ಯಶಸ್ಸು ಸಿಗುತ್ತದೆ. ಹೆಚ್ಚಿನ ಅವಕಾಶಗಳು ಸಿಗುತ್ತದೆ. ಇದನ್ನು ಓದಿ..Tomato: ರಾತ್ರೋ ರಾತ್ರಿ ಜನರಿಗೆ ಮತ್ತೊಂದು ಶಾಕ್- ಟೊಮೊಟೊ ಬೆಲೆ ಕಂಡು ಊಟ ಮಾಡೋದೇ ಬಿಟ್ಟ ಜನ.

Comments are closed.