Shukra Dese: ನಿಮ್ಮ ಕಷ್ಟ ಏನಿದ್ದರೂ 8 ದಿನ ಮಾತ್ರ – ನಂತರ ಈ ರಾಶಿಗಳಿಗೆ ಶುಕ್ರ ದೆಸೆ ಶುರು. ಅದೃಷ್ಟ ಹೆಗಲಿಗೆ, ಹಣ ಜೋಬಿಗೆ.

shukra-dese-will-start for these zodiac signs

Shukra Dese: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ಗ್ರಹದ ಸ್ಥಾನ ಬದಲಾವಣೆಯಿಂದ 12 ರಾಶಿಗಳ ಮೇಲೆ ಬೇರೆ ಬೇರೆ ರೀತಿಯ ಪರಿಣಾಮ ಬೀರುತ್ತದೆ. ಶುಕ್ರ ಗ್ರಹವನ್ನು ಸಂತೋಷ ಮತ್ತು ಧೈರ್ಯದ ಅಂಶ ಎಂದು ಹೇಳುತ್ತಾರೆ. ಶುಕ್ರ ಗ್ರಹವು ಮುಂಬರುವ ಜುಲೈ ತಿಂಗಳಿ 7ನೇ ತಾರಿಕಿನಂದು ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಇದರಿಂದಾಗಿ ಮೂರು ರಾಶಿಗಳಿಗೆ ವಿಶೇಷವಾದ ಪ್ರಯೋಜನ ಸಿಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

shukra dese will start for these zodiac signs | Shukra Dese: ನಿಮ್ಮ ಕಷ್ಟ ಏನಿದ್ದರೂ 8 ದಿನ ಮಾತ್ರ - ನಂತರ ಈ ರಾಶಿಗಳಿಗೆ ಶುಕ್ರ ದೆಸೆ ಶುರು. ಅದೃಷ್ಟ ಹೆಗಲಿಗೆ, ಹಣ ಜೋಬಿಗೆ.
Shukra Dese: ನಿಮ್ಮ ಕಷ್ಟ ಏನಿದ್ದರೂ 8 ದಿನ ಮಾತ್ರ - ನಂತರ ಈ ರಾಶಿಗಳಿಗೆ ಶುಕ್ರ ದೆಸೆ ಶುರು. ಅದೃಷ್ಟ ಹೆಗಲಿಗೆ, ಹಣ ಜೋಬಿಗೆ. 2

ಮೇಷ ರಾಶಿ :- ಶುಕ್ರಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಶುಭಫಲ ತರುತ್ತದೆ. ಈ ವೇಳೆ ನಿಮಗೆ ಕಂಕಣಬಲ ಕೂಡಿ ಬರಬಹುದು. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುತ್ತದೆ. ಈ ವೇಳೆ ಮನೆಯವರ ಸಪೋರ್ಟ್ ಸಿಗುತ್ತದೆ. ಇದನ್ನು ಓದಿ..Horoscope: ಇನ್ನು ಮುಂದೆ ಶನಿ ದೇವನೇ ಈ ರಾಶಿಯವರನ್ನು ನಿಂತು ಕಾಯಲಿದ್ದಾನೆ- ಮುಟ್ಟಿದೆಲ್ಲಾ ಚಿನ್ನ, ಅದೃಷ್ಟ ನಿಮ್ಮದೇ. ಯಾರಿಗೆ ಗೊತ್ತೇ??

ಸಿಂಹ ರಾಶಿ :- ಶುಕ್ರಗ್ರಹ ಪ್ರವೇಶ ಮಾಡುತ್ತಿರುವುದು ಈ ರಾಶಿಯ ಮೇಲೆ ಹಾಗಾಗಿ ಇವರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ವೇಳೆ ನೀವು ಉದ್ಯೋಗದಲ್ಲಿ ಯಶಸ್ಸು ಗಳಿಸುತ್ತೀರಿ. ಹಿರಿಯ ಅಧಿಕಾರಿಗಳು ನಿಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇನ್ನು ಮದುವೆ ಆಗದೆ ಇರುವವರಿಗೆ ಕಂಕಣಬಲ ಕೂಡಿ ಬರುತ್ತದೆ.

ಧನು ರಾಶಿ :- ಶುಕ್ರಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಈ ವೇಳೆ ನಿಮಗೆ ತಂದೆಯ ಸಪೋರ್ಟ್ ಸಿಗುತ್ತದೆ. ನಿಮಗೆ ಶಿಕ್ಷಕರ ಆಶೀರ್ವಾದ ಸಿಗುತ್ತದೆ ಹಾಗೆಯೇ ನಿಮ್ಮ ಧೈರ್ಯ ಮತ್ತು ಶೌರ್ಯ ಎರಡು ಕೂಡ ಹೆಚ್ಚಾಗುತ್ತದೆ. ಇದನ್ನು ಓದಿ..Home Loan: ನೀವು EMI ನಲ್ಲಿ ಮನೆ ಖರೀದಿ ಮಾಡಲು, ನಿಮಗೆ ಕನಿಷ್ಠ ಆದಾಯ ಎಷ್ಟು ಇರಬೇಕು ಗೊತ್ತೇ? ಆರ್ಥಿಕ ತಜ್ಞರು ಹೇಳುವುದೇನು ಗೊತ್ತೇ?

Comments are closed.