Horoscope: ಇನ್ನು ಮುಂದೆ ಶನಿ ದೇವನೇ ಈ ರಾಶಿಯವರನ್ನು ನಿಂತು ಕಾಯಲಿದ್ದಾನೆ- ಮುಟ್ಟಿದೆಲ್ಲಾ ಚಿನ್ನ, ಅದೃಷ್ಟ ನಿಮ್ಮದೇ. ಯಾರಿಗೆ ಗೊತ್ತೇ??

shani deva will bless these zodiac signs

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಹಾಗೆ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಉತ್ತಮವಾದ ಫಲ ಶುಭಫಲ ಸಿಕ್ಕರೆ, ಇನ್ನು ಕೆಲವು ರಾಶಿಗಳ ಮೇಲೆ ಅಶುಭ ಫಲ ಸಿಗುತ್ತದೆ. ಎಲ್ಲಾ ಗ್ರಹಗಳ ಪೈಕಿ ಶನಿದೇವನನ್ನು ನ್ಯಾಯದೇವ ಎಂದು ಕರೆಯುತ್ತಾರೆ. ಇದಕ್ಕೆ ಕಾರಣ ಶನಿದೇವರು ನ್ಯಾಯದಿಂದ ಎಲ್ಲರಿಗೂ ಫಲ ನೀಡುತ್ತಾನೆ.

shani deva will bless these zodiac signs | Horoscope: ಇನ್ನು ಮುಂದೆ ಶನಿ ದೇವನೇ ಈ ರಾಶಿಯವರನ್ನು ನಿಂತು ಕಾಯಲಿದ್ದಾನೆ- ಮುಟ್ಟಿದೆಲ್ಲಾ ಚಿನ್ನ, ಅದೃಷ್ಟ ನಿಮ್ಮದೇ. ಯಾರಿಗೆ ಗೊತ್ತೇ??
Horoscope: ಇನ್ನು ಮುಂದೆ ಶನಿ ದೇವನೇ ಈ ರಾಶಿಯವರನ್ನು ನಿಂತು ಕಾಯಲಿದ್ದಾನೆ- ಮುಟ್ಟಿದೆಲ್ಲಾ ಚಿನ್ನ, ಅದೃಷ್ಟ ನಿಮ್ಮದೇ. ಯಾರಿಗೆ ಗೊತ್ತೇ?? 2

ಶನಿದೇವರು ಧೈಯಾ ಮತ್ತು ಸಾಡೇಸಾತಿ ಮೂಲಕ ಕಶ್ಟಕೊಡುತ್ತಾನೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ, ಈ ತೊಂದರೆ ಆಗಬಾರದು ಎಂದು ಜನರು ಹಲವಾರು ಪೂಜೆಗಳನ್ನು ಸಹ ಮಾಡುತ್ತಾರೆ. ಆದರೆ ಶನಿದೇವರ ಕೃಪೆ ಇದ್ದರೆ ಜೀವನದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ಜೂನ್ 5ರಂದು ಶನಿದೇವ ಹಿಮ್ಮುಖ ಚಲನೆ ಶುರು ಮಾಡಿದ್ದಾರೆ. ಈ ವೇಳೆ ಕೆಲವು ರಾಶಿಗಳಿಗೆ ಶನಿದೇವರ ಕೃಪೆ ಸಿಗಲಿದ್ದು, ಇವರ ಅದೃಷ್ಟ ಬದಲಾಗಿ ಮುಟ್ಟಿದ್ದೆಲ್ಲ ಚಿನ್ನ ಆಗಲಿದೆ, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Horoscope: ನಿಮ್ಮ ಬಳಿ ಇರುವ ಹಣ ಉಷಾರ್- ಕೇತು ಗ್ರಹದಿಂದ ಹಣ ಕಳೆದುಕೊಳ್ಳಲಿರುವ ರಾಶಿಗಳು ಯಾವುವು ಗೊತ್ತೇ?

ವೃಷಭ ರಾಶಿ :- ಶನಿದೇವರ ಕೃಪೆಯಿಂದ ಈ ರಾಶಿಯವರಿಗೆ ಒಳ್ಳೆಯ ಫಲ ಕೊಡುವುದರ ಜೊತೆಗೆ ಎಲ್ಲದರಲ್ಲೂ ಶುಭವಾಗುತ್ತದೆ. ಶನಿದೇವರು ಈ ರಾಶಿಯ 10ನೇ ಮನೆಯಲ್ಲಿ ಹಿಮ್ಮುಖ ಚಲನೆ ಶುರು ಮಾಡಿದ್ದಾನೆ., ಈ ವೇಳೆ ನಿಮಗೆ ಹೊಸ ಅವಕಾಶಗಳು ಸಿಗಬಹುದು. ಉದ್ಯೋಗದಲ್ಲಿ ಇರುವವರು ಏಳಿಗೆ ಕಾಣುತ್ತಾರೆ..ಉದ್ಯೋಗದಲ್ಲಿ ಹಿರಿಯರಿಂದ ಸಹಾಯ ಸಿಗುತ್ತದೆ. ಪ್ರೈವೇಟ್ ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುತ್ತದೆ..ನಿಮ್ಮ ಆದಾಯ ಜಾಸ್ತಿ ಆಗುವುದರ ಜೊತೆಗೆ ತಂದೆಯ ಜೊತೆಗೆ ಬಾಂಧವ್ಯ ಚೆನ್ನಾಗಿರುತ್ತದೆ.

ಸಿಂಹ ರಾಶಿ :- ಶನಿದೇವರ ಕೃಪೆಯಿಂದ ನೀವು ಅದ್ಭುತವನ್ನೇ ಕಾಣುತ್ತೀರಿ. ಈ ರಾಶಿಯಲ್ಲಿ ಶನಿದೇವರಿಂದ ರಾಜಯೋಗ ಸೃಷ್ಟಿಯಾಗಿದೆ..ಈ ವೇಳೆ ನೀವು ಸಂಗಾತಿಯಿಂದ ಪ್ರಗತಿ ಪಡೆಯುವುದರ ಜೊತೆಗೆ ಬಡ್ತಿ ಪಡೆಯುತ್ತೀರಿ. ಪಾರ್ಟ್ನರ್ಶಿಪ್ ನಲ್ಲಿ ಕೆಲಸ ಮಾಡುವವರಿಗೆ ಯಶಸ್ಸು ಸಿಗುತ್ತದೆ. ಹಣಕಾಸಿನ ವಿಷಯದಲ್ಲಿ ಲಾಭವಾಗುತ್ತದೆ. ಇದನ್ನು ಓದಿ..Horoscope: ಒಂದೇ ರಾಶಿಯಲ್ಲಿ ಶುಕ್ರ-ಬುಧ : ಇಬ್ಬರು ಒಂದಾದ ಯಾವ ರಾಶಿಗಳಿಗೆ ಕೋಟಿ ಕೋಟಿ ದುಡ್ಡು ಗೊತ್ತೆ?

ಮಕರ ರಾಶಿ :- ಶನಿದೇವರ ಹಿಮ್ಮುಖ ಚಲನೆ ನಿಮಗೆ ಶುಭಫಲ ತರುತ್ತದೆ. ದಿಢೀರ್ ಎಂದು ವಿತ್ತೀಯ ಪ್ರಯೋಜನ ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಇನ್ನು ಒಳ್ಳೆಯ ಅವಕಾಶ ಸಿಗುತ್ತದೆ..ಬಡ್ತಿ ಸಿಗುತ್ತದೆ ಹಾಗೆಯೇ ಬ್ಯುಸಿನೆಸ್ ಮತ್ತು ಕೆಲಸ ಎರಡರಲ್ಲೂ ಏಳಿಗೆ ಇರುತ್ತದೆ. ಇದನ್ನು ಓದಿ..Hyundai Exter: ಸನ್ ರೂಫ್, ಆರು ಏರ್ ಬ್ಯಾಗ್, ಕಡಿಮೆ ಬೆಲೆಯಲ್ಲಿ ಮಧ್ಯಮ ವರ್ಗದವರಿಗೆ ಸಿಗುತ್ತಿದೆ. ಏನೆಲ್ಲಾ ಇರಲಿದೆ ಗೊತ್ತೇ?

Comments are closed.