Horoscope: ನಿಮ್ಮ ಬಳಿ ಇರುವ ಹಣ ಉಷಾರ್- ಕೇತು ಗ್ರಹದಿಂದ ಹಣ ಕಳೆದುಕೊಳ್ಳಲಿರುವ ರಾಶಿಗಳು ಯಾವುವು ಗೊತ್ತೇ?

ketu-transit-effects-2023

Horoscope: ಕೇತು ಗ್ರಹವನ್ನು ಕ್ರೂರ ಗ್ರಹ ಎಂದು ಕರೆಯುತ್ತಾರೆ. ಈ ಗ್ರಹದ ಸ್ಥಾನದಲ್ಲಿ ಉತ್ತಮ ಸ್ಥಾನದಲ್ಲಿ ಇಲ್ಲ ಎಂದರೆ ಅದರಿಂದ ಹಲವು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಕೇತು ಗ್ರಹವು ಜೂನ್ 26ರಂದು ಸೋಮವಾರ ಸಂಜೆ ತನ್ನ ಸ್ಥಾನ ಬದಲಾಯಿಸಿ ಕೇತು ರಾಶಿಗೆ ಪ್ರವೇಶ ಮಾಡಿದೆ, ಚಿತ್ತ ನಕ್ಷತ್ರಕ್ಕೆ ಕೇತು ಗ್ರಹ ಪ್ರವೇಶ ಮಾಡಿರುವುದು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕೆಲವು ರಾಶಿಗಳ ಮೇಲೆ ಗಂಭೀರವಾದ ಪರಿಣಾಮ ಬೀರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ketu-transit-effects-2023
ketu-transit-effects-2023

ಮಿಥುನ ರಾಶಿ :- ಕೇತು ಗ್ರಹದ ಸ್ಥಾನ ಬದಲಾವಣೆ ಈ ರಾಶಿಯ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ಈ ವೇಳೆ ಓದುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆ ಆಗಬಹುದು. ಹಾಗೆಯೇ ಮಕ್ಕಳಿಂದಲು ತೊಂದರೆ ಉಂಟಾಗಬಹುದು. ಈ ವೇಳೆ ನೀವು ತಾಳ್ಮೆಯಿಂದ ಇರಬೇಕು, ನಿಮ್ಮಮಕ್ಕಳ ಜೊತೆಗೆ ಮೃದುವಾಗಿ ನಾಟನಾಡುವ ಮೂಲಕ ಅವರನ್ನು ಸರಿಯಾದ ದಾರಿಗೆ ಕರೆತನ್ನಿ. ಇದನ್ನು ಓದಿ..Astrology: ಹೇಗಾದ್ರು ಮಾಡಿ ನಾಲ್ಕು ದಿನ ಕಷ್ಟ ತಡೆದುಕೊಳ್ಳಿ- ಆಮೇಲೆ ನಿಮಗೆ ಅದೃಷ್ಟ ಶುರು- ಈ ರಾಶಿಗಳಿಗೆ ಮಾತ್ರ

ಕರ್ಕಾಟಕ ರಾಶಿ :- ಕೇತು ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರ ಮೇಲು ಅಮಂಗಳಕರ ಪರಿಣಾಮ ಬೀರುತ್ತದೆ. ಈ ವೇಳೆ ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ಗಮನ ಹರಿಸಿ, ಇಲ್ಲವಾದರೆ ಮನೆಯಲ್ಲಿ ತೊಂದರೆ ಆಗಬಹುದು. ಅಗತ್ಯವಿಲ್ಲದೆ ಹಣ ಖರ್ಚಾಗಬಹುದು. ಈ ಸಮಯದಲ್ಲಿ ಆಸ್ತಿ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಮನೆಯಲ್ಲಿ ಆಗುವ ತೊಂದರೆ ಇಂದ ನಿಮ್ಮ ಆತ್ಮವಿಶ್ವಾಸ ಕಡಿಮೆ ಆಗಬಹುದು.

ಕನ್ಯಾ ರಾಶಿ :- ಕೇತು ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೂ ಒಳ್ಳೆಯದನ್ನು ಮಾಡುವುದಿಲ್ಲ, ಮನೆಯವರ ಸಂಬಂಧಕ್ಕೆ ತೊಂದರೆ ಆಗಬಹುದು. ಈ ಕಾರಣದಿಂದ ನಿಮ್ಮ ಉಳಿತಾಯಗಳು ಸಹ ಮುರಿದು ಬೀಳುತ್ತದೆ. ಬೇರೆಯ ಜನರು ನಿಮ್ಮ ಮನಸ್ಸನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಇರಬಹುದು. ಇದರಿಂದ ನಿಮ್ಮ ಮನಸ್ಸಿಗೆ ತೊಂದರೆಯಾಗುತ್ತದೆ.. ಇದನ್ನು ಓದಿ..Horoscope: ನಿಮ್ಮ ಕಷ್ಟ ಏನಿದ್ದರೂ ಇನ್ನು ನಾಲ್ಕು ದಿನ ಮಾತ್ರ- ಆಮೇಲೆ ಈ ರಾಶಿಗಳಿಗೆ ಗೆಲುವು ಶತಸಿದ್ಧ- ಅದೃಷ್ಟ ಹುಡುಕಿಕೊಂಡು ಬರುತ್ತದೆ.

ಮಕರ ರಾಶಿ :- ಕೇತುವಿನ ಸ್ಥಾನ ಬದಲಾವಣೆ ಇಂದ, ನಿಮಗೆ ಉದ್ಯೋಗದಲ್ಲಿ ತೊಂದರೆ ಆಗಬಹುದು. ಈ ವೇಳೆ ನಿಮಗೆ ಯಶಸ್ಸು ಸಿಗಬೇಕು ಎಂದರೆ ಕಠಿಣ ಪರಿಶ್ರಮ ಬೇಕಾಗುತ್ತದೆ. ಆದರೆ ನೀವು ಅಂದುಕೊಂಡಂಥ ಪರಿಶ್ರಮವಿಲ್ಲ. ನಿಮಗೆ ಮಾನಸಿಕವಾಗಿ ತೊಂದರೆ ಉಂಟಾಗಬಹುದು. ಈ ವೇಳೆ ನಿಮ್ಮ ಗೌರವಕ್ಕೂ ತೊಂದರೆ ಆಗಬಹುದು. ಇದನ್ನು ಓದಿ..Honda Shine: ದೇಶದಲ್ಲಿದೆ ಡಿಮಾಂಡ್ ಹೊಂದಿರುವ 2023ರ ಹೋಂಡಾ ಶೈನ್ ಬಿಡುಗಡೆ. ವಿಶೇಷತೆ ಬೆಲೆ ಪ್ರಮುಖ ಅಂಶಗಳು.

ಮೀನ ರಾಶಿ :- ಕೇತುವಿನ ಸ್ಥಾನ ಬದಲಾವಣೆ ಇಂದ, ಈ ರಾಶಿಯವರು ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯಕ್ಕೂ ತೊಂದರೆ ಉಂಟಗಬಹುದು ಹಾಗಾಗಿ ಹುಷಾರಾಗಿರಿ. ಆರ್ಥಿಕ ವಿಷಯದಲ್ಲಿ ಸಹ ಇದು ಉತ್ತಮ ಸಮಯವಲ್ಲ. ಈ ವೇಳೆ ಹೂಡಿಕೆ ಮಾಡಬೇಡಿ. ವಾಹನ ಓಡಿಸುವಾಗ ಜಾಗ್ರತೆಯಿಂದ ಇರಿ, ಅಪಘಾತ ಆಗುವ ಸಂಭವವಿದೆ.

Comments are closed.