Astrology: ಹೇಗಾದ್ರು ಮಾಡಿ ನಾಲ್ಕು ದಿನ ಕಷ್ಟ ತಡೆದುಕೊಳ್ಳಿ- ಆಮೇಲೆ ನಿಮಗೆ ಅದೃಷ್ಟ ಶುರು- ಈ ರಾಶಿಗಳಿಗೆ ಮಾತ್ರ
Astrology: ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ, ಇನ್ನು ನಾಲ್ಕು ದಿನ ಕಳೆದು ಜುಲೈ ತಿಂಗಳು ಶುರುವಾಗುವ ವೇಳೆ, ಇನ್ನು ಮೂರು ಗ್ರಹಗಳ ಸ್ಥಾನ ಬದಲಾವಣೆ ಆಗಲಿದ್ದು, ಜುಲೈ 1ರಂದು ಮಂಗಳ ಗ್ರಹ ಸ್ಥಾನ ಬದಲಾವಣೆ ಮಾಡಲಿದೆ, ಜುಲೈ 8ರಂದು ಬುಧ ಗ್ರಹ ಸ್ಥಾನ ಬದಲಾವಣೆ ಮಾಡುತ್ತದೆ, ಜುಲೈ 7ರಂದು ಶುಕ್ರ ಗ್ರಹ ಸ್ಥಾನ ಬದಲಾವಣೆ ಮಾಡುತ್ತದೆ. ಈ ಬದಲಾವಣೆ ಮೂರು ರಾಶಿಯ ಜನರ ಜೀವನವನ್ನೇ ಬದಲಾಯಿಸುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ತುಲಾ ರಾಶಿ :- ಇವರಿಗೆ ಜುಲೈ ತಿಂಗಳಿನಿಂದ ಮಂಗಳಕರ ಸಮಯ ಶುರುವಾಗುತ್ತದೆ. ಹೊಸ ಯೋಜನೆಗಳನ್ನು ಶುರು ಮಾಡಬೇಕು ಎಂದುಕೊಂಡಿರುವವರಿಗೆ, ಹೊಸ ಕೆಲಸ ಶುರು ಮಾಡಬೇಕು ಎಂದುಕೊಂಡಿರುವವರಿಗೆ ಇದು ಲಾಭ ತರುವ ಸಮಯ ಆಗಿದೆ. ಈ ಹಿಂದೆ ಮಾಡಿರುವ ಹೂಡಿಕೆಯಿಂದ ಲಾಭ ಪಡೆಯುತ್ತೀರಿ. ಈ ವೇಳೆ ವಾಹನ ಅಥವಾ ಭೂಮಿ ಖರೀದಿ ಮಾಡಬಹುದು. ಸ್ವಂತ ಬ್ಯುಸಿನೆಸ್ ಶುರು ಮಾಡಬಹುದು. ನಿಮ್ಮ ಕೆಲಸ ಚೆನ್ನಾಗಿರುತ್ತದೆ. ನಿಮ್ಮ ಆಸೆಗಳು ನೆರವೇರುತ್ತದೆ. ಇದನ್ನು ಓದಿ..Guru Transit: ಸ್ಥಾನ ಬದಲಾವಣೆ ಮಾಡುತ್ತಿದ್ದಾನೆ ಗುರು ದೇವ- ಇದರಿಂದ ಈ ರಾಶಿಗಳಿಗೆ ಕಷ್ಟ ಮುಗಿದು ಒಳ್ಳೆಯ ಸಮಯ. ಯಾರಿಗೆ ಗೊತ್ತೇ?
ಸಿಂಹ ರಾಶಿ :- ಮೂರು ಗ್ರಹಗಳ ಸ್ಥಾನ ಬದಲಾವಣೆ ಇವರ ಬದುಕು ಬದಲಾಗುತ್ತದೆ. ಬ್ಯುಸಿನೆಸ್ ಮಾಡುವವರಿಗೆ ಹೆಚ್ಚು ಲಾಭವಾಗುತ್ತದೆ. ಏಳಿಗೆ ಕಾಣುತ್ತೀರಿ, ದಿಢೀರ್ ಧನಲಾಭವಾಗುತ್ತದೆ. ಮನೆಯವರ ಜೊತೆಗೆ ಹೊರಗಡೆ ಹೋಗುತ್ತೀರಿ, ಮನೆಯಲ್ಲಿ ಆಧ್ಯಾತ್ಮಿಕ ಕಾರ್ಯಗಳು ನಡೆಯುತ್ತದೆ. ಇದ್ದಕ್ಕಿದ್ದ ಹಾಗೆ ಹಣ ಸಿಗುವುದರಿಂದ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.
ಮೇಷ ರಾಶಿ :- ಮೂರು ಗ್ರಹಗಳ ಸ್ಥಾನ ಬದಲಾವಣೆ ಇಂದ ನಿಮ್ಮ ಅದೃಷ್ಟ ಸಾಥ್ ಕೊಡುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಾಣುತ್ತೀರಿ. ನಿಮ್ಮ ಧೈರ್ಯ ಹೆಚ್ಚಾಗುತ್ತದೆ, ಆತ್ಮವಿಶ್ವಾಸದಿಂದ ಮಾಡುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುತ್ತೀರಿ. ನಿಮ್ಮ ದೊಡ್ಡ ಆಸೆಗಳು ನೆರವೇರಬಹುದು, ಒಳ್ಳೆಯ ಸುದ್ದಿ ಕೇಳುತ್ತೀರಿ. ನಿಮ್ಮ ಆದಾಯ ಜಾಸ್ತಿಯಾಗುತ್ತದೆ, ಹೂಡಿಕೆ ಇಂದ ಲಾಭ ಸಿಗುತ್ತದೆ. ಇದನ್ನು ಓದಿ..Horoscope: ಈ ಮೂರು ರಾಶಿಗಳಿಗೆ ಅದೃಷ್ಟ ಶುರು- ಉದ್ಯೋಗ, ವ್ಯಾಪಾರದಲ್ಲಿ ಅಪಾರ ಧನ ಪ್ರಾಪ್ತಿ.
Comments are closed.