Guru Transit: ಸ್ಥಾನ ಬದಲಾವಣೆ ಮಾಡುತ್ತಿದ್ದಾನೆ ಗುರು ದೇವ- ಇದರಿಂದ ಈ ರಾಶಿಗಳಿಗೆ ಕಷ್ಟ ಮುಗಿದು ಒಳ್ಳೆಯ ಸಮಯ. ಯಾರಿಗೆ ಗೊತ್ತೇ?
Guru Transit: ಗುರು ಗ್ರಹವು ಅತ್ಯಂತ ಮಂಗಳಕರ ಗ್ರಹ, ಈ ಗ್ರಹವು ಜಾತಕದ ಒಳ್ಳೆಯ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ. ಆದರೆ ಗುರು ಮತ್ತು ರಾಹು ಒಂದೇ ಕಡೆ ಇದ್ದರೆ ರಾಹುವಿನ ಪರಿಣಾಮ ಗುರುವಿನ ಮೇಲೆ ಬೀಳುತ್ತದೆ. ಇದರಿಂದ ಗುರುಗ್ರಹದ ಒಳ್ಳೆಯ ಪರಿಣಾಮಗಳು ಕಡಿಮೆ ಆಗುತ್ತದೆ. ಕೆಲವು ವರ್ಷಗಳಿಂದ ಅಶ್ವಿನಿ ನಕ್ಷತ್ರದಲ್ಲಿ ಗುರು ಮತ್ತು ರಾಹುವಿನ ಸಂಯೋಗದಿಂದ ಗುರು ಚಂಡಾಲ ಯೋಗ ಸೃಷ್ಟಿಯಾಗಿತ್ತು..
ಇದು ಅತ್ಯಂತ ಅಮಂಗಳಕರ ಯೋಗವಾಗಿದ್ದು ಇದರಿಂದ ಹಲವರಿಗೆ ಅಶುಭ ಫಲವಾಗಿತ್ತು, ಆದರೆ ಈಗ ಜೂನ್21 ರಂದು ಗುರು ಗ್ರಹವು ಸ್ಥಾನ ಬದಲಾವಣೆ ಮಾಡಿ ಭರಣಿ ನಕ್ಷತ್ರವನ್ನು ತಲುಪಿದೆ, ಇದರಿಂದಾಗಿ ಗುರುದೇವನ ಶುಭ ಫಲವನ್ನು ಕೆಲವು ರಾಶಿಗಳು ಪಡೆಯುತ್ತಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Chamundi Betta: ಆಷಾಡ ಶುಕ್ರವಾರಕ್ಕೆ ತೆರಳ ಬೇಕು ಎಂದು ಕೊಂಡಿದ್ದ ಪ್ರವಾಸಿ ಭಕ್ತರಿಗೆ ಶಾಕ್ ಕೊಟ್ಟ ಚಾಮುಂಡಿ ದೇವಸ್ಥಾನ ಮಂಡಳಿ- ಏನಾಗಿದೆ ಗೊತ್ತೆ?
ಮಿಥುನ ರಾಶಿ :- ಈ ರಾಶಿಯ 7ನೇ ಮತ್ತು 10ನೇ ಮನೆಯ ಅಧಿಪತಿ ಗುರು, ಗುರುವಿನ ಸ್ಥಾನ ಬದಲಾವಣೆ ಮತ್ತು ಒಳ್ಳೆಯ ಫಲದಿಂದ ದಾಂಪತ್ಯ ಜೀವನದಲ್ಲಿ ಎಲ್ಲವು ಒಳ್ಳೆಯದಾಗುತ್ತದೆ..ಮನೆಯವರ ಜೊತೆಗಿದ್ದ ಭಿನ್ನಾಭಿಪ್ರಾಯ ದೂರವಾಗುತ್ತದೆ. ಉದ್ಯೋಗದಲ್ಲಿದ್ದ ತೊಂದರೆಗಳು ಕಳೆದು ಹೋಗುತ್ತದೆ, ಬುಧಾದಿತ್ಯ ಸಂಯೋಗದಿಂದ ರಾಜಯೋಗ ರೂಪುಗೊಳ್ಳಲಿದ್ದು, ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲಿ ಲಾಭ ಸಿಗುತ್ತದೆ. ಈಗಾಗಲೇ ಹೂಡಿಕೆ ಮಾಡಿದ್ದರೆ ಅದರಿಂದ ಲಾಭ ಪಡೆಯುತ್ತೀರಿ.
ಕರ್ಕಾಟಕ ರಾಶಿ :- ಗುರುವಿನ ಸ್ಥಾನ ಬದಲಾವಣೆ ನಿಮಗೆ ಶುಭಫಲ ನೀಡುತ್ತದೆ. ಈ ರಾಶಿಯ 9ನೇ ಮನೆಗೆ ಗುರು ಅಧಿಪತಿ, ರಾಹುವಿನ ಪರಿಣಾಮದಿಂದ ದೂರವಾದ ನಂತರ ನಿಮ್ಮ ರಾಶಿಯ 10ನೇ ಮನೆಯಲ್ಲಿ ಗುರು ಇದ್ದಾನೆ. ಈ ವೇಳೆ ಬ್ಯುಸಿನೆಸ್ ನಲ್ಲಿ ಆಗುತ್ತಿದ್ದ ತೊಂದರೆ ಪರಿಹಾರವಾಗುತ್ತದೆ. ಎಲ್ಲಾ ಕೆಲಸಗಳು ಚೆನ್ನಾಗಿ ನಡೆಯುತ್ತದೆ. ನಿಮ್ಮ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ತಿ ಮಾಡುತ್ತೀರಿ..ಉದ್ಯೋಗದಲ್ಲಿ ಏಳಿಗೆ ಇರುತ್ತದೆ. ಎಲ್ಲಾ ಕೆಲಸಗಳನ್ನು ಸರಿಯಾಗಿ ಪೂರ್ತಿ ಮಾಡುತ್ತೀರಿ.. ಇದನ್ನು ಓದಿ..Astrology: ಇನ್ನು ನೀವು ಆಡಿದ್ದೇ ಆಟ- ಈ ರಾಶಿಗಳ ತಂಟೆಗೆ ಯಾರೇ ಹೋದರು ಉಡೀಸ್- ಗೆಲುವು ಇವರದ್ದೇ. ಮೂರು ರಾಶಿಗಳಿಗೆ ಅದೃಷ್ಟ ಶುರು. ಯಾರಿಗೆ ಗೊತ್ತೇ?
ಧನು ರಾಶಿ :- ಈ ರಾಶಿಯ ಮುಖ್ಯ ಗ್ರಹ ಗುರು, ಇವರಿಗೆ 4ನೇ ಮನೆಯ ಅಧಿಪತಿ. ರಾಹು ದೂರವಾದ ಕಾರಣ ಮನೆಯಲ್ಲಿ ಶಾಂತಿ ಇರುತ್ತದೆ. ತಾಯಿ ಆರೋಗ್ಯ ಸುಧಾರಿಸುತ್ತದೆ, ಭಿನ್ನಾಭಿಪ್ರಾಯಗಳು ದೂರವಾಗುತ್ತದೆ. ಈಗ ಗುರುವಿನ ಸ್ಥಾನದಿಂದ ಮಕ್ಕಳು, ಶಿಕ್ಷಣ, ಪ್ರೀತಿ ಪ್ರೇಮ ಇದೆಲ್ಲವೂ ಉತ್ತಮವಾಗಿರುತ್ತದೆ. ಓದಲು ಹೊರದೇಶಕ್ಕೆ ಹೋಗಬೇಕು ಎಂದುಕೊಂಡಿರುವವರಿಗೆ ಒಳ್ಳೆಯದಾಗುತ್ತದೆ. ಹೊಸ ಬ್ಯುಸಿನೆಸ್ ಶುರು ಮಾಡಲು ಇದು ಸರಿಯಾದ ಸಮಯ ಆಗಿದೆ.
Comments are closed.