Make Money: ಮನೆಯಲ್ಲಿಯೇ ಕೂತು- ಹೆಚ್ಚಿನ ಕೆಲಸ ಮಾಡದೇ ಇನ್ಸ್ಟಾಗ್ರಾಮ್ ನಿಂದ ದುಡ್ಡು ಮಾಡಿ

make-money-using-instagram-explained-in-kannada

Make Money: ಈಗಿನ ಕಾಲದಲ್ಲಿ ಮೊಬೈಲ್ ಇಲ್ಲ ಎನ್ನುವ ವ್ಯಕ್ತಿ ಇರುವುದಕ್ಕೆ ಸಾಧ್ಯವಿಲ್ಲ, ಮಕ್ಕಳಿಂದ ಹಿಡಿದು ದೊಡ್ಡವರವರೆಗು ಎಲ್ಲರ ಕೈಯಲ್ಲಿ ಮೊಬೈಲ್ (Mobile) ಇದೆ. ಹಾಗೆಯೇ ಬಹುತೇಕ ಜನರು ಇನ್ಸ್ಟಾಗ್ರಾಮ್ (Instagram) ಬಳಸುವುದಕ್ಕೆ ಶುರು ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ (Reels) ನೋಡುವುದು, ರೀಲ್ಸ್ ಮಾಡುವುದು ಎಲ್ಲರೂ ಇಷ್ಟಪಡುತ್ತಿರುವ ಒಂದು ವಿಚಾರ. ಈ ರೀಲ್ಸ್ ಇಂದ ಟೈಮ್ ಪಾಸ್ ಮಾಡುವುದರ ಜೊತೆಗೆ ಹಣ ಗಳಿಸಬಹುದು (Make Money) ಎಂದು ನಿಮಗೆ ತಿಳಿದಿದೆಯೇ?

make-money-using-instagram-explained-in-kannada
make-money-using-instagram-explained-in-kannada

ಹೌದು ಮನೆಯಲ್ಲೇ ಕುಳಿತು ಹಣ ಗಳಿಸುವುದಕ್ಕೆ (Make Money) ಇದೊಂದು ಸುಲಭವಾದ ಮಾರ್ಗ ಎಂದರೆ ತಪ್ಪಲ್ಲ. ಸೋಷಿಯಲ್ ಮೀಡಿಯಾವನ್ನು (Social Media) ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ನೀವು ಹಣ ಗಳಿಸಬಹುದು. ಇಲ್ಲಿ ನೀವು ಒಂದು ರೂಪಾಯಿ ಕೂಡ ಇನ್ವೆಸ್ಟ್ ಮಾಡದೆಯೇ ಹಣ ಗಳಿಸಬಹುದು, ಕಷ್ಟ ಪಡುವ ಅವಶ್ಯಕತೆ ಕೂಡ ಇಲ್ಲ. ಮೂರು ವರ್ಷಗಳ ಹಿಂದೆ ಟಿಕ್ ಟಾಕ್ (Tik Tok) ಬ್ಯಾನ್ ಆದ ನಂತರ ರೀಲ್ಸ್ ಗಳಿಗೆ ಬೇಡಿಕೆ ಹೆಚ್ಚಾಯಿತು. ಈಗ ಜನರು ರೀಲ್ಸ್ ಅಡಿಕ್ಟ್ ಆಗಿದ್ದಾರೆ ಎಂದರೆ ತಪ್ಪಲ್ಲ. ಇದನ್ನು ಓದಿ..KSRTC: ಕಂಡಕ್ಟರ್, ಡ್ರೈವರ್ ಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ KSRTC- ಮಹಿಳೆಯರ ಉಚಿತ ಯೋಜನೆ ವಿಚಾರದಲ್ಲಿ ಹೇಳಿದ್ದೇನು ಗೊತ್ತೇ??

ರೀಲ್ಸ್ ಮಾಡುವುದರಿಂದ ಮನರಂಜನೆ, ನಿಮ್ಮ ಪ್ಯಾಷನ್ ಚೆನ್ನಾಗಿರುತ್ತದೆ ಎನ್ನುವುದರ ಜೊತೆಗೆ ನೀವು ಹಣ ಸಂಪಾದನೆ ಕೂಡ ಮಾಡಬಹುದು ಎನ್ನುವುದು ನಿಮಗೆ ಗೊತ್ತಿರಲಿ. ಜನರು ಈಗ ರೀಲ್ಸ್ ಇಂದ ಹಣ ಗಳಿಸುತ್ತಿದ್ದು, ಮನೆಯಲ್ಲಿದ್ದುಕೊಂಡೇ ಮಿಲಿಯನೇರ್ ಆಗುತ್ತಿದ್ದಾರೆ, ಹಣ ಗಳಿಕೆಗೆ (Make Money) ಇದೊಂದು ಹೊಸ ಮಾರ್ಗ ಆಗಿದೆ. ಹೀಗೆ ರೀಲ್ಸ್ ಇಂದ ಮನೆಯಲ್ಲೇ ಕೂತು ಸುಲಭವಾಗಿ ಹೇಗೆ ಹಣಗಳಿಸಬಹುದು ಎಂದು ಇಂದು ನಿಮಗೆ ತಿಳಿಸಿಕೊಡುತ್ತೇವೆ.

ನಿಮ್ಮ ಟ್ಯಾಲೆಂಟ್ ಇಂದ ಉತ್ತಮವಾಗಿ ರೀಲ್ಸ್ ಮಾಡಿ, ಅವುಗಳನ್ನು ಇನ್ಸ್ಟಾಗ್ರಾಮ್ ಗೆ ಅಪ್ಲೋಡ್ ಮಾಡಿದರೆ, ನಿಮ್ಮ ರೀಲ್ಸ್ ಆಕರ್ಷಕವಾಗಿದ್ದು ಹೆಚ್ಚು ಜನರನ್ನು ಸೆಳೆದರೆ, ನಿಮ್ಮ ಅಕೌಂಟ್ ಗೆ ಹೆಚ್ಚು ಫಾಲೋವರ್ಸ್ ಬರುತ್ತಾರೆ, ಒಂದು ವೇಳೆ ನೀವು ಮಾಡುವ ರೀಲ್ಸ್ ವೈರಲ್ ಆದರೆ, ನಿಮ್ಮ ಪೋಸ್ಟ್ ಗೆ ಹೆಚ್ಚು ಎಂಗೇಜ್ಮೆಂಟ್ ಬರುತ್ತದೆ. ಈಗ ಎಲ್ಲಾ ಕಡೆ AI ಆರ್ಟಿಫಿಷಯಲ್ ಇಂಟಲಿಜೆನ್ಸ್ (Artificial Intelligence) ಬಳಸಿ ಮಾಡುವ ಪೋಸ್ಟ್ ಗಳು ಟ್ರೆಂಡ್ ಆಗುತ್ತಿದೆ. ಇದನ್ನು ಓದಿ..Law: ಬೇರೆಯೊಬ್ಬರ ಪತ್ನಿಯ ಜೊತೆ ಡಿಂಗ್ ಡಾಂಗ್ ಆಗುವವರಿಗೆ ಸಿಹಿ ಸುದ್ದಿ ಕೊಟ್ಟ ಹೈ ಕೋರ್ಟ್- ಹೊಸ ತೀರ್ಪು ಏನು ಗೊತ್ತೆ?

ನೀವು ಕೂಡ AI Art ಅನ್ನು ಬಳಸಿ ರೀಲ್ಸ್ ಮಾಡಿ, ಅವುಗಳನ್ನು ಅಪ್ಲೋಡ್ ಮಾಡಿ, ಈ ನಿಮ್ಮ ಪೋಸ್ಟ್ ಅನ್ನು AI ಪರಿಶೀಲಿಸುತ್ತದೆ. ಈ ರೀತಿಯಾಗಿ ರೀಲ್ಸ್ ಮಾಡಿ, ಬಹಳಷ್ಟು ಜನರು ಹೆಚ್ಚಿನ ಎಂಗೇಜ್ಮೆಂಟ್ ಪಡೆಯುತ್ತಿದ್ದಾರೆ, ಇನ್ಸ್ಟಾಗ್ರಾಮ್ ಈ ರೀಲ್ಸ್ ಗಳಿಗೆ ಹೆಚ್ಚು ಹಣ (Make Money)ನೀಡುತ್ತಿದ್ದು, 2 ರಿಂದ 3 ರೀಲ್ಸ್ ಗಳಿಗೆ, ಲಕ್ಷ ರೂಪಾಯಿ ಇನ್ಸ್ಟಾಗ್ರಾಮ್ ಇಂದ ಸಿಗುತ್ತಿದೆ. ತಡ ಮಾಡದೆ ನೀವು ಕೂಡ ಶುರು ಮಾಡಿ. ಇದನ್ನು ಓದಿ..WhatsApp: ವಾಟ್ಸಪ್ಪ್ ನಲ್ಲಿ ರಹಸ್ಯವಾಗಿ ಬೇರೆಯವರಿಗೆ ತಿಳಿಯದಂತೆ ಮೆಸೇಜ್ ಓದುವುದು ಹೇಗೆ ಗೊತ್ತೇ? ಈ ಟ್ರಿಕ್ ಇಷ್ಟು ದಿನ ಗೊತ್ತಿರ್ಲಿಲ್ಲ

Comments are closed.