Ambani Car: ಅಂಬಾನಿ ಆ ಕಾರ್ ನ ಬಣ್ಣವನ್ನು ಬದಲಿಸಲು ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತೇ? ಇಂತವರು ಇರ್ತಾರ??
Ambani Car: ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳು ತಮ್ಮ ಲೈಫ್ ಸ್ಟೈಲ್ ಇಂದ ಸುದ್ದಿಯಾಗುತ್ತಾರೆ. ಇವರುಗಳು ಬಳಸುವ ವಸ್ತುಗಳು, ಇರುವ ಮನೆ, ಓಡಾಡುವ ವಾಹನಗಳು ಇದೆಲ್ಲದರ ಬಗ್ಗೆ ಕೂಡ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತದೆ. ಇದನ್ನೆಲ್ಲ ನೋಡುವ ಸಾಮಾನ್ಯ ಜನರು, ಎಂಥ ಜೀವನ ಇವರದ್ದು ಎಂದು ಬೆರಗುಗಣ್ಣಿನಿಂದ ನೋಡುವುದು ನಡೆಯುತ್ತಲೇ ಇರುತ್ತದೆ. ನಮ್ಮ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಮುಖೇಶ್ ಅಂಬಾನಿ.
ಮುಖೇಶ್ ಅಂಬಾನಿ (Mukesh Ambani) ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡಬೇಕಿಲ್ಲ, ರಿಲಯನ್ಸ್ ಜಿಯೋ (Reliance Jio) ಸಂಸ್ಥೆಯ ಮುಖ್ಯಸ್ಥರು, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಇವರು ಕೂಡ ಒಬ್ಬರು. ಅಂಬಾನಿ (Ambani) ಅವರು ತಮ್ಮ ಜೀವನಕ್ಕೆ ಸಂಬಂಧಿಸಿದ ವಿಚಾರಗಳು ಹಾಗೂ ಅವರು ಬಳಸುವ ವಸ್ತುಗಳು ಇಂಥ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗುತ್ತಾರೆ. ಇವರ ಐಷಾರಾಮಿ ಜೀವನದ ಬಗ್ಗೆ ಸಾಕಷ್ಟು ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಇದನ್ನು ಓದಿ..Make Money: ಮನೆಯಲ್ಲಿಯೇ ಕೂತು- ಹೆಚ್ಚಿನ ಕೆಲಸ ಮಾಡದೇ ಇನ್ಸ್ಟಾಗ್ರಾಮ್ ನಿಂದ ದುಡ್ಡು ಮಾಡಿ
ಇತ್ತೀಚೆಗೆ ಮುಕೇಶ್ ಅಂಬಾನಿ ಅವರು ಒಂದು ರೋಲ್ಸ್ ರಾಯ್ಸ್ (Rolls Royce) ಖರೀದಿ ಮಾಡಿದರು. ಅತ್ಯಂತ ದುಬಾರಿ ಬೆಲೆಯ ಕಾರ್ (Ambani Car) ಗಳಲ್ಲಿ ಇದು ಕೂಡ ಒಂದಾಗಿದ್ದು, ಈ ಕಾರ್ ನ ಬೆಲೆ ಸುಮಾರು 13 ಕೋಟಿ ರೂಪಾಯಿ ಎನ್ನಲಾಗಿದೆ. ಇಷ್ಟು ದುಬಾರಿ ಬೆಲೆಯ ಕಾರ್ (Ambani Car) ನ ವಿಶೇಷತೆ ಹೇಗಿರುತ್ತದೆ ಎನ್ನುವುದನ್ನು ನೀವು ಅರ್ಥಮಾಡಿಕೊಳ್ಳಬಹುದು, ಆದರೆ ಈ ಕಾರ್ ಗೆ ಸಂಬಂಧಿಸಿದ ಹಾಗೆ ಮತ್ತೊಂದು ವಿಚಾರ ಸದ್ದು ಮಾಡುತ್ತಿದೆ. ರೋಲ್ಸ್ ರಾಯ್ಸ್ ಕಾರ್ ನ ಕಲರ್ ಚೇಂಜ್ ಮಾಡಲು..
ಅಂಬಾನಿ ಅವರು ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತಾ? ರೋಲ್ಸ್ ರಾಯ್ಸ್ ಕಾರ್ (Ambani Car) ಅನ್ನು ಖರೀದಿ ಮಾಡುವಾಗ ಬೇರೆ ಬಣ್ಣ ಇದ್ದು, ಈಗ ಅದನ್ನು ಬದಲಾಯಿಸಿ ಸುಸ್ಕಾನ್ ಸನ್ ಕಲರ್ ಶೇಡ್ ಬಣ್ಣವನ್ನು ಆರಿಸಿ, ಚೇಂಜ್ ಮಾಡಿಸಿದ್ದಾರೆ. ಕಾರ್ ಪೇಂಟಿಂಗ್ ಹಾಗೂ ನಸಂಬರ್ ಪ್ಲೇಟ್ ಎಲ್ಲವನ್ನು ಚೇಂಜ್ ಮಾಡಲಾಗಿದೆ.
ಜೆನೆರಲ್ ಆಗಿ ವಿಐಪಿ ನಂಬರ್ ಗೆ 4 ಲಕ್ಷ ಖರ್ಚಾಗುತ್ತದೆ. ಇದನ್ನು ಓದಿ..Bank Locker: ನೀವು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿರುವ ಬೆಲೆಬಾಳುವ ವಸ್ತುಗಳು ಕಳ್ಳತನ ಆದ್ರೆ- ಏನಾಗುತ್ತದೆ ಗೊತ್ತೆ? ನಿಮಗೆ ಅದು ವಾಪಸ್ಸು ಬರುತ್ತಾ??
ಆದರೆ ಅಂಬಾನಿ ಅವರು ಇದಕ್ಕೂ 12 ಲಕ್ಷ ಖರ್ಚು ಮಾಡಿ, ತಮಗೆ ಇಷ್ಟ ಆಗಿರುವ 0001 ನಂಬರ್ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಕಾರ್ ಗೆ ಪೇಂಟಿಂಗ್ ಮಾಡಿಸಲು ಬರೋಬ್ಬರಿ 1 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಅಂಬಾನಿ ಅವರು ಏನೇ ಮಾಡಿದರೂ ಅದು ಸುದ್ದಿಯಾಗೋದು ಗ್ಯಾರಂಟಿ, ಇದೀಗ ಕಾರ್ (Ambani Car) ವಿಚಾರಕ್ಕೂ ಹೆಚ್ಚಾಗಿ ಸುದ್ದಿಯಾಗುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ಸ್ ಮೂಲಕ ತಿಳಿಸಿ.. ಇದನ್ನು ಓದಿ..Toyota Car: ಫಾರ್ಚುನರ್ ಕಾರ್ ಅನ್ನು ಕೂಡ ಮೀರಿಸಿ ಮಾರಾಟವಾಗುತ್ತಿರುವ ಈ ಕಾರ್ ನ ವಿಶೇಷತೆ ಏನು ಗೊತ್ತೇ? ಎಲ್ಲರೂ ಇದೆ ಬೇಕು ಬೇಕು ಎನ್ನಲು ಕಾರಣವೇನು ಗೊತ್ತೇ?
Comments are closed.