Honda Dio: ಬೆಲೆ ಎಲ್ಲಾ ಸ್ಕೂಟರ್ ಗಳು ಲಕ್ಷ ದಾಟುತ್ತಿದ್ದರೇ, ಹೊಸ ಅವತಾರದಲ್ಲಿ ಬಂದ ಹೋಂಡಾ ಡಿಯೋ ಬೆಲೆ ಎಷ್ಟು ಕಡಿಮೆ ಗೊತ್ತೇ?
Honda Dio: ಹೋಂಡಾ ಸಂಸ್ಥೆಯಲ್ಲಿ ಫೇಮಸ್ ಆಗಿರುವ ಡಿಯೋ ಸ್ಕೂಟರ್ (Honda Dio) ಈಗ ಹೊಸ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ಬರುತ್ತಿದೆ. ಹೊಸ ತಂತ್ರಜ್ಞಾನ ಬಳಸಿ, ಹೈಪರ್ಫಾರ್ಮೆನ್ಸ್ ಕೊಡುವ ಇಂಜಿನ್ ಜೊತೆಗೆ, ಡಿಯೋ ಸ್ಕೂಟರ್ (Honda Dio) ಗೆ ಈಗ ಕೂಡ ಬೇಡಿಕೆ ಇದೆ. ಈಗ ಡಿಯೋ ಬೈಕ್ (Honda Dio) ನಲ್ಲಿ ಕೆಲವು ವಿಶೇಷತೆಗಳಿದ್ದು, ಅವುಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ. ಈ ಬೈಕ್ ನಲ್ಲಿ ಈಗ ಆನ್ಸರ್ ಬ್ಯಾಕ್ ಸಿಸ್ಟಮ್, ಸ್ಮಾರ್ಟ್ ಕೀ (Smart Key) ಇರುವುದರಿಂದ ನಿಮ್ಮ ಬೈಕ್ ಅನ್ನು ಸುಲಭವಾಗಿ ಹುಡುಕಬಹುದು. ಈ ಸ್ಮಾರ್ಟ್ ಕೀ ಯಲ್ಲಿ ಆನ್ಸರ್ ಬ್ಯಾಕ್ ಬಟನ್ ಇದೆ, ಅದು ಸ್ಕೂಟರ್ ಅನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ.
ಸ್ಮಾರ್ಟ್ ಅನ್ ಲಾಕ್ :- ಇದು ಹೊಸ ಟೆಕ್ನಾಲಜಿ ಆಗಿದೆ, ಫಿಸಿಕಲ್ ಆಗಿ ಕೀ ಬಳಸದೆ, ಲಾಕ್ ಅನ್ ಲಾಕ್ ಮಾಡುವುದಕ್ಕೆ ಮಾಡುವುದಕ್ಕೆ ಸಹಾಯ ಮಾಡುತ್ತದೆ. ಕೀ ಆಕ್ಟಿವೇಟ್ ಆಗಿ 20 ಸೆಕೆಂಡ್ಸ್ ನಂತರ ಚಾಲ್ತಿಯಾಗದೆ ಹೋದರೆ, ಸ್ಕೂಟರ್ ಆಟೊಮ್ಯಾಟಿಕ್ ಆಗಿ ಆಫ್ ಆಗುತ್ತದೆ.
ಸ್ಮಾರ್ಟ್ ಸ್ಮಾರ್ಟ್ :- ಸ್ಮಾರ್ಟ್ ಕೀ ಇರುವುದರಿಂದ 2 ಮೀಟರ್ ವ್ಯಾಪ್ತಿಯಲ್ಲಿದೆ, ಬೈಕ್ ಓಡಿಸುವವರು, ಲಾಕ್ ಮೋಡ್ ಆನ್ ಆಗಿದ್ದಾಗ, ನಾಬ್ ಅನ್ನು ಇಗ್ನಿಷನ್ ಗೆ ಹಾಕಿದಾಗ .. ಇದನ್ನು ಓದಿ..Make Money: ಮನೆಯಲ್ಲಿಯೇ ಕೂತು- ಹೆಚ್ಚಿನ ಕೆಲಸ ಮಾಡದೇ ಇನ್ಸ್ಟಾಗ್ರಾಮ್ ನಿಂದ ದುಡ್ಡು ಮಾಡಿ
ಬೈಕ್ ಅನ್ನು ಸುಲಭವಾಗಿ ಸ್ಟಾರ್ಟ್ ಮಾಡಬಹುದು ಹಾಗೂ ಆಫ್ ಮಾಡಬಹುದು. ಕೀ ಅನ್ನು ಬಳಸದೆಯೇ ಸ್ಕೂಟಿಯನ್ನು ಆನ್ ಮಾಡಬಹುದು. ಈ ವರ್ಷದ ಡಿಯೋ ಬಿಎಸ್6 ಎಮಿಷನ್ ಇಂಜಿನ್ ಇದೆ. ಈ ಬೈಕ್ ನಲ್ಲಿ 110cc, PMG F1 ಸ್ಮಾರ್ಟ್ ಪವರ್ ಇರುತ್ತದೆ. ಈಗ ಹೊಸ ತಂತ್ರಜ್ಞಾನದ ಸೂಕ್ಷ್ಮವಾದ ಸ್ಮಾರ್ಟ್ ಪವರ್ ಭಾರತದಲ್ಲಿ ಸಮನಾಗಿ ತರುತ್ತದೆ. ಡಿಯೋ ಬೈಕ್ (Honda Dio) ಬೇರೆ ವೇರಿಯಂಟ್ ಗಳಲ್ಲಿ ಬರಲಿದ್ದು, ಅವುಗಳ ಬೆಲೆ ಎಷ್ಟಿರುತ್ತದೆ ಎಂದು ತಿಳಿಸುತ್ತೇವೆ ನೋಡಿ..
ಡಿಯೋ (Honda Dio) ಸ್ಟ್ಯಾಂಡರ್ಡ್ ವೇರಿಯಂಟ್ ನ ಬೆಲೆ ₹70,211 ರೂಪಾಯಿ ಆಗಿದ್ದು, ಇದು ಎಕ್ಸ್ ಶೋರೂಮ್ ಬೆಲೆ ಆಗಿದೆ. ಡಿಯೋ (Honda Dio) ಡಿಲಕ್ಸ್ ವೇರಿಯಂಟ್ ನ ಬೆಲೆ ₹74,212 ರೂಪಾಯಿ ಇದು ಎಕ್ಸ್ ಶೋರೂಮ್ ಬೆಲೆ ಆಗಿದೆ. ಇನ್ನು ಡಿಯೋ (Honda Dio) ಸ್ಮಾರ್ಟ್ ವೇರಿಯಂಟ್ ಬೆಲೆ ₹77,212 ರೂಪಾಯಿ ಎಕ್ಸ್ ಶೋರೂಮ್ ಬೆಲೆ ಆಗಿದೆ. ಇದೀಗ 2023ರಲ್ಲಿ ಹೊಸ ಡಿಯೋ ಬೈಕ್ ಬಿಡುಗಡೆ ಆಗುವುದರ ಜೊತೆಗೆ ಹೊಸ ವಿನ್ಯಾಸವನ್ನು ಒಳಗೊಂಡಿದೆ. ಇದನ್ನು ಓದಿ..Electricity Bill: ನಿಮ್ಮ ಮನೆಯ ಕರೆಂಟ್ ಬಿಲ್ ಮತ್ತಷ್ಟು ಜಾಸ್ತಿ- ಶಾಕ್ ಕೊಟ್ಟ ಕೇಂದ್ರ- ಎಷ್ಟಾಗಲಿದೆ ಗೊತ್ತೆ?
ಇದೊಂದು ಅದ್ಭುತವಾದ ಹೊಸ ತಂತ್ರಜ್ಞಾನ ಹೊಂದಿರುವ ಸ್ಕೂಟರ್ ಆಗಿರುತ್ತದೆ. ಇದು ಗ್ರಾಹಕರಿಗೆ ಸಂತೋಷ ಕೊಡುವಂಥ ಸ್ಕೂಟರ್ ಆಗಿದೆ. ಡಿಯೋ ಬೈಕ್ ಈಗ ಬೈಕ್ ಓಡಿಸುವವರ ನಿರೀಕ್ಷೆಯನ್ನು ಹುಸಿಗೊಳಿಸಿಲ್ಲ. ಈ ಹೊಸ ಬೈಕ್ ಹೊಸ ಟೆಕ್ನಾಲಜಿಯನ್ನು ಹೊಸ ಅನುಭವವನ್ನು ನೀಡುತ್ತದೆ ಎಂದು ಸಂಸ್ಥೆ ತಿಳಿಸಿದೆ. ಇದನ್ನು ಓದಿ..Ambani Car: ಅಂಬಾನಿ ಆ ಕಾರ್ ನ ಬಣ್ಣವನ್ನು ಬದಲಿಸಲು ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತೇ? ಇಂತವರು ಇರ್ತಾರ??
Comments are closed.