Toyota Car: ಫಾರ್ಚುನರ್ ಕಾರ್ ಅನ್ನು ಕೂಡ ಮೀರಿಸಿ ಮಾರಾಟವಾಗುತ್ತಿರುವ ಈ ಕಾರ್ ನ ವಿಶೇಷತೆ ಏನು ಗೊತ್ತೇ? ಎಲ್ಲರೂ ಇದೆ ಬೇಕು ಬೇಕು ಎನ್ನಲು ಕಾರಣವೇನು ಗೊತ್ತೇ?
Toyota Car: ಟೊಯೊಟಾ ಸಂಸ್ಥೆಯ ಸೇಲ್ಸ್ ಮೇ ತಿಂಗಳಿನಲ್ಲಿ ಉತ್ತಮವಾಗಿದೆ. ಮೇನಲ್ಲಿ 19,379 ಯೂನಿಟ್ ಗಳು ಮಾರಾಟಗೊಂಡಿದೆ. ಈ ಸಂಸ್ಥೆ ಪ್ರತಿವರ್ಷ 89.6% ಬೆಳವಣಿಗೆ ಕಾಣುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ 10,216 ಯೂನಿಟ್ ಮಾರಾಟವಾಗಿತ್ತು..ಈ ಕಂಪೆನಯ 7 ಸೀಟರ್ ಕಾರ್ ಹೆಚ್ಚು ಮಾರಾಟ ಆಗುತ್ತಿದ್ದು, 184% ತಲುಪಿದೆ. ಲುಕ್ ಮತ್ತು ವಿಶೇಷತೆ ಎರಡರಲ್ಲೂ ಸಹ ಟೊಯೊಟಾ ಕಾರ್ ಗಳು ಫಾರ್ಚುನರ್ ಗಿಂತ ಉತ್ತಮ ಸ್ಥಾನದಲ್ಲಿದೆ. ಟೊಯೊಟಾ ಕಾರ್ ಗಳು ಹೆಚ್ಚು ಮಾರಾಟ ಆಗುತ್ತಿದ್ದು, ಈ ಕಾರ್ ಗಳ ವಿಶೇಷತೆ ಹೇಗಿದೆ ಎನ್ನುವುದನ್ನು ತಿಳಿಸುತ್ತೇವೆ ನೋಡಿ..
1.ಇನ್ನೋವಾ ಕ್ರಿಸ್ಟ / ಹೈಕ್ರಾಸ್ :- ಕೆಲ ಸಮಯದ ಹಿಂದೆ ಈ ಎರಡು ಮಾಡೆಲ್ ಗಳ ಕಾರ್ ಅನ್ನು ಪರಿಚಯಿಸಿದೆ. ಹಿಂದೆ ತಯಾರಾಗುತ್ತಿದ ಕ್ರಿಸ್ಟ ಕಾರ್ ನ ಉತ್ಪಾದನೆ ಈಗ ನಿಂತಿದೆ. ಮೇ ತಿಂಗಳಿನಲ್ಲಿ ಇನ್ನೋವಾ 7,766 ಯೂನಿಟ್ ಮಾರಾಟವಾಗಿದೆ. 2022ರ ಮೇ ತಿಂಗಳಿನಲ್ಲಿ 2,737 ಯೂನಿಟ್ ಮಾತ್ರ ಮಾರಾಟ ಆಗಿತ್ತು. ಕ್ರಿಸ್ಟ ಈಗ 184% ಹೆಚ್ಚು ಮಾರಾಟ ಆಗಿದೆ. ಟೊಯೊಟಾ MPV 7 ಹಾಗೂ 8 ಸೀಟರ್ ಆಯ್ಕೆಗಳು ಸಿಗುತ್ತದೆ. ಇನ್ನು hycross ಕಾರ್ ಪೆಟ್ರೋಲ್, ಪೆಟ್ರೋಲ್+ಹೈಬ್ರಿಡ್ ಪವರ್ ಟ್ರೇನ್ ಗಳಲ್ಲಿ ಲಭ್ಯವಾಗುತ್ತದೆ. ಹಾಗೂ ಡೀಸೆಲ್ ಇಂಜಿನ್ ಆಯ್ಕೆ ಸಹ ಸಿಗುತ್ತದೆ. ಇದನ್ನು ಓದಿ..Jobs: ನೀವು ಕೇವಲ ಹತ್ತನೇ ತರಗತಿ ಪಾಸ್ ಆಗಿದ್ದರೂ ಕೂಡ ಯಾವ ಸರ್ಕಾರೀ ನೌಕರಿಯನ್ನು ಪಡೆಯಬಹುದು ಗೊತ್ತೇ??
2.ಟೊಯೊಟಾ ಗ್ಲಾನ್ಜ :- ಇದು ಈ ಸಂಸ್ಥೆಯ ಪ್ರೀಮಿಯಮ್ ಹ್ಯಾಚ್ ಬ್ಯಾಕ್ ಕಾರ್ ಆಗಿದೆ. ಇದು ಎರಡನೇ ಸ್ಥಾನದಲ್ಲಿದೆ. ಮೇ ತಿಂಗಳಿನಲ್ಲಿ 5,179 ಯೂನಿಟ್ಸ್ ಮಾರಾಟ ಆಗಿದೆ. 2022ರ ಮೇ ತಿಂಗಳಿನಲ್ಲಿ 2,952 ಯುನಿಟ್ಸ್ ಮಾರಾಟವಾಗಿತ್ತು..ಈ ಕಾರ್ ಮಾರಾಟದಲ್ಲಿ 75% ಹೆಚ್ಚಾಗಿದೆ.
3.ಟೊಯೊಟಾ ಹೈರೈಡರ್ :- ಇದು ಸಂಸ್ಥೆಯ ಮಿಡ್ಲ್ ಸೈಜ್ ನ SUV ಕಾರ್ ಆಗಿದೆ. ಈ ಕಾರ್ ಮಾರುತಿ ಗ್ರ್ಯಾಂಡ್ ವಿಟಾರ ಆಧಾರದ ಮೇಲಿದೆ. ಮೇ ತಿಂಗಳಿನಲ್ಲಿ 3090 ಯುನಿಟ್ಸ್ ಮಾರಾಟವಾಗಿದೆ. ಹೀಗೆ ಫಾರ್ಚುನರ್ 4ನೇ ಸ್ಥಾನದಲ್ಲಿದ್ದು, ಹಿಲಕ್ಸ್ 5ನೇ ಸ್ಥಾನದಲ್ಲಿದೆ. ಇದನ್ನು ಓದಿ..Best Courses: ಕಡಿಮೆ ಓದಿದ್ದರೂ ಬೇಗ ಕೆಲಸ ಪಡೆಯಬೇಕು ಎಂದರೆ ಈ ಕೋರ್ಸ್ ಗಳನ್ನೂ ಮಾಡಿ.- ಕೈತುಂಬಾ ಸಂಬಳದ ಜೊತೆ ಲೈಫ್ ಸೆಟ್ಲ್ ಮಾಡಿಕೊಳ್ಳಿ.
Comments are closed.