Jobs: ಕೆಲವರಿಗೆ ಮನೆಯಲ್ಲಿ ಹಣಕಾಸಿನ ಸಮಸ್ಯೆ ಅಥವಾ ಇನ್ನಿತರ ಕಾರಣಗಳಿಂದ 10ನೇ ತರಗತಿ ನಂತರ ವಿದ್ಯಾಭ್ಯಾಸ ಮುಂದುವರೆಸಲು ಆಗಿರುವುದಿಲ್ಲ. ಆ ರೀತಿ ಇರುವವರು ತಮ್ಮ ಓದಿಗೆ ಯಾವುದೇ ಸರ್ಕಾರಿ ಕೆಲಸ ಸಿಗುವದಿಲ್ಲ ಎಂದುಕೊಂಡಿರುತ್ತಾರೆ. ಆದರೆ 10ನೇ ತರಗತಿ ಓದಿರುವವರಿಗೂ ಕೂಡ ಸರ್ಕಾರಿ ಕೆಲಸ ಪಡೆಯುವ ಅವಕಾಶ ಇದ್ದು, 10ನೇ ತರಗತಿ ಪಾಸ್ ಆಗಿರುವವರಿಗೆ ಯಾವ ಸರ್ಕಾರಿ ಕೆಲಸವಿದೆ ಎಂದು ತಿಳಿಸುತ್ತೇವೆ ನೋಡಿ..
10ನೇ ತರಗತಿ ಪಾಸ್ ಆಗಿರುವವರಿಗೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಮೆಂಟೇನರ್, ಗೇಟ್ ಹೆಲ್ಪರ್, ಸ್ವಚ್ಚತೆ ನೋಡಿಕೊಳ್ಳುವ ಕೆಲಸ ಹಾಗೂ ಅಸಿಸ್ಟಂಟ್ ಕೆಲಸಕ್ಕಾಗಿ 10ನೇ ತರಗತಿ ಓದಿದ್ದರೆ ಸಾಕು. ಭಾರತದ ಸೇನೆಯಲ್ಲಿ, ಆರ್ಮಿ, ನೇವಿ ಹಾಗೂ ಏರ್ ಫೋರ್ಸ್ ನಲ್ಲಿ ಸೊಲ್ಜರ್, ಏರ್ಮನ್ ಹಾಗೂ ನಾವಿಕ ಕೆಲಸಕ್ಕೆ 10ನೇ ತರಗತಿ ಓದಿದ್ದರೆ ಸಾಕು. ಇದನ್ನು ಓದಿ..Railway Jobs: ಲಿಖಿತ ಪರೀಕ್ಷೆ ಇಲ್ಲದೆ, ಕೆಲಸಗಾರರನ್ನು ಆಯ್ಕೆ ಮಾಡಲು ಮುಂದಾದ ರೈಲ್ವೆ ಇಲಾಖೆ- ಹೇಗೆ ಅರ್ಜಿ ಸಲ್ಲಿಸಿ ಕೆಲಸ ಪಡೆಯುವುದು ಗೊತ್ತೇ?
ಕೆಲವು ರಾಜ್ಯಗಳಲ್ಲಿ ಪೊಲೀಸ್ ವಿಭಾಗದಲ್ಲಿ ಕಾನ್ಸ್ಟೇಬಲ್ ಕೆಲಸಕ್ಕೆ ಹಾಗೂ ಇನ್ನಿತರ ಕೆಲಸಕ್ಕೆ 10ನೇ ತರಗತಿ ಪಾಸ್ ಆಗಿದ್ದರೆ ಸಾಕು. ಪೋಸ್ಟಲ್ ಡಿಪಾರ್ಟ್ಮೆಂಟ್ ನಲ್ಲಿ ಅಸಿಸ್ಟಂಟ್ ಪೋಸ್ಟ್ ಮಾಸ್ಟರ್, ಗ್ರಾಮೀಣ ಡಾಕ್ ಸೇವಕ್ ಕೆಲಸಗಳಿಗೆ 10ನೇ ತರಗತಿ ಪಾಸ್ ಆಗಿದ್ದರೆ ಸಾಕು. ಸರ್ಕಾರಿ ಕಚೇರಿಗಳಲ್ಲಿ ಪ್ಯೂನ್, ಸ್ವೀಪರ್, ಹಾಗೂ ಡ್ರೈವರ್ ಕೆಲಸಗಳಿಗೆ 10ನೇ ತರಗತಿ ಪಾಸ್ ಆಗಿದ್ದರೆ ಸಾಕು..
ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕ, ಅರಣ್ಯ ಕರ್ಮಿಯ ಕೆಲಸಕ್ಕೆ 10ನೇ ತರಗತಿ ಪಾಸ್ ಆಗಿದ್ದರೆ ಸಾಕು. ಹೆಲ್ತ್ ಡಿಪಾರ್ಟ್ಮೆಂಟ್ ನಲ್ಲಿ ಅಂಗನವಾಡಿ ಕಾರ್ಯಕರ್ತೆ, ಆರೋಗ್ಯ ಕಾರ್ಯಕರ್ತೆ, ಫಾರ್ಮಸಿಸ್ಟ್ ಕೆಲಸಗಳಿಗೂ 10ನೇ ತರಗತಿ ಪಾಸ್ ಆಗಿದ್ದರೆ ಸಾಕು. ನಗರ ನಿಗಮಗಳಲ್ಲಿ ಕಾರ್ಪೊರೇಷನ್ ಗಳಲ್ಲಿ ಸ್ವೀಪರ್, ಹೆಲ್ಪರ್ ಕೆಲಸಕ್ಕೂ 10ನೇ ತರಗತಿ ಪಾಸ್ ಆಗಿದ್ದರೆ ಸಾಕು. 10ನೇ ತರಗತಿ ಪಾಸ್ ಆಗಿರುವವರಿಗೆ ಇಷ್ಟೆಲ್ಲ ಸರ್ಕಾರಿ ಕೆಲಸದ ಅವಕಾಶ ಇದ್ದು, ನೀವು ಕೂಡ ತಪ್ಪದೇ ಪ್ರಯತ್ನಿಸಿ. ಇದನ್ನು ಓದಿ..BSY: ಬಿಜೆಪಿ ಸೋತಮೇಲೆ ಸೈಲೆಂಟ್ ಆಗಿದ್ದ ರಾಜಾಹುಲಿ ಕೆರಳಿದ್ದು ಯಾಕೆ ಗೊತ್ತೇ? ಜನರಿಗೆ ಮೋಸ ಆದರೆ ಸುಮ್ಮನಿರಲ್ಲ, ಯೆಡಿಯೂರಪ್ಪ ಹೇಳಿದ್ದೇನು ಗೊತ್ತೇ?
Comments are closed.