Astrology: ಇನ್ನು 14 ದಿನ ನೀವು ಆಡಿದ್ದೇ ಆಟ- ಎಷ್ಟು ಬೇಕಾದ್ರು, ಏನಾದ್ರು ಮಾಡಿ ಗೆಲುವು ನಿಮ್ಮದೇ- ಯಾವ್ಯಾವ ರಾಶಿಗಳಿಗೆ ಗೊತ್ತೇ?

Astrology: ಗ್ರಹಗಳ ಸ್ಥಾನ ಬದಲಾವಣೆ ಎಲ್ಲ ರಾಶಿಗಳ ಮೇಲೆ ಬೇರೆ ಬವೀ ರೀತಿಯ ಪರಿಣಾಮ ಬೀರುತ್ತದೆ. ಇದೀಗ ಮಿಥುನ ರಾಶಿಗೆ ಸೂರ್ಯದೇವನ ಪ್ರವೇಶ ಆಗಿದ್ದು, ಈಗಾಗಲೇ ಮಿಥುನ ರಾಶಿಯಲ್ಲಿ ಬುಧನು ಇರುವುದರಿಂದ, ಬುಧ ಮತ್ತು ಸೂರ್ಯನ ಸಂಯೋಗದಿಂದ ಬುಧಾದಿತ್ಯ ಯೋಗ ರೂಪುಗೊಳ್ಳುತ್ತಿದೆ. ಈ ಯೋಗದಿಂದ ಕೆಲವು ರಾಶಿಯ ಜೀವನದಲ್ಲಿ ಬಹಳ ಒಳ್ಳೆಯದಾಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

Surya Budha Kannada astrology | Astrology: ಇನ್ನು 14 ದಿನ ನೀವು ಆಡಿದ್ದೇ ಆಟ- ಎಷ್ಟು ಬೇಕಾದ್ರು, ಏನಾದ್ರು ಮಾಡಿ ಗೆಲುವು ನಿಮ್ಮದೇ- ಯಾವ್ಯಾವ ರಾಶಿಗಳಿಗೆ ಗೊತ್ತೇ?
Astrology: ಇನ್ನು 14 ದಿನ ನೀವು ಆಡಿದ್ದೇ ಆಟ- ಎಷ್ಟು ಬೇಕಾದ್ರು, ಏನಾದ್ರು ಮಾಡಿ ಗೆಲುವು ನಿಮ್ಮದೇ- ಯಾವ್ಯಾವ ರಾಶಿಗಳಿಗೆ ಗೊತ್ತೇ? 2

ವೃಷಭ ರಾಶಿ :- ಬುಧ ಗ್ರಹದ ಸಂಚಾರದ ಫಲದಿಂದ ಮನೆಯವರಿಂದ ನಿಮ್ಮ ಕೆಲಸಕ್ಕೆ ಸಪೋರ್ಟ್ ಈ
ಸಿಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ. ನಿಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ನಿಮ್ಮ ಜೊತೆಗೆ ಕೆಲಸ ಮಾಡುವವರು ಮತ್ತು ದೊಡ್ಡವರಿಂದ ಕೆಲಸಕ್ಕೆ ಮೆಚ್ಚುಗೆ ಸಿಗುತ್ತದೆ. ಇದನ್ನು ಓದಿ..Tulasi Plant: ನಿಮ್ಮ ಮನೆ ತುಳಸಿ ಗಿಡ ಒಣಗುತ್ತಿದೆಯೇ? ಹಾಗಿದ್ದರೆ ಅದನ್ನೇ ಬಳಸಿ ಹಣ, ಐಶ್ವರ್ಯ ಗಳಿಸುವುದು ಹೇಗೆ ಗೊತ್ತೇ?? ಇದು ಜ್ಯೋತಿಷ್ಯದ ಟ್ರಿಕ್.

ಮಿಥುನ ರಾಶಿ :- ಮಾಧ್ಯಮ, ಕಲೆ ಮತ್ತು ರಚನೆ ಇವುಗಳಿಂದ ಸಂಬಂಧಿಸಿದ ಕೆಲಸ ಮಾಡುತ್ತಿರುವವರು ಏಳಿಗೆ ಕಾಣುತ್ತೀರಿ. ಬುಧ ಗ್ರಹದ ರಾಶಿ ಮಿಥುನ ರಾಶಿ ಆಗಿದ್ದು, ಇದರಿಂದ ಗರಿಷ್ಠ ಮಟ್ಟದ ಲಾಭ ನಿಮ್ಮದಾಗುತ್ತದೆ. ಇನ್ನು 14 ತಿಂಗಳು ನಿಮಗೆ ಯಶಸ್ಸು ಸಿಗುತ್ತದೆ.

ಸಿಂಹ ರಾಶಿ :-ಬುಧಾದಿತ್ಯ ಯೋಗದಿಂದ ನಿಮಗೆ ಹಣಕಾಸಿನ ವಿಷಯದಲ್ಲಿ ಲಾಭವಾಗುತ್ತದೆ. ಈ ವೇಳೆ ನೀವು ಆದಾಯ ಗಳಿಸುವ ಮೂಲ ಜಾಸ್ತಿಯಾಗುತ್ತದೆ. ಮೊದಲೇ ಹೂಡಿಕೆ ಮಾಡಿದ್ದರೆ ಅದರಿಂದ ಲಾಭ ಪಡೆಯುತ್ತೀರಿ. ಹೊಸ ಕೆಲಸ ಹುಡುಕುತ್ತಿರುವವರ ಆಸೆ ಈಡೇರುತ್ತದೆ. ಇದನ್ನು ಓದಿ..Horoscope: ಶುರುವಾಯ್ತು ಗುರು ದೆಸೆ- ಇನ್ನು ಮುಂದೆ ನೀವು ಮುಟ್ಟಿದೆಲ್ಲಾ ಚಿನ್ನ- ಅಪಾರ ಹಣ, ಯಶಸ್ಸು, ಕೀರ್ತಿ ನಿಮ್ಮದಾಗುತ್ತದೆ.

ಕನ್ಯಾ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಇಂದ ನಿಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ನಿಮ್ಮ ಮನೆಯಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತದೆ..

ತುಲಾ ರಾಶಿ :- ಬುಧಾದಿತ್ಯ ಯೋಗದಿಂದ ನಿಮ್ಮ ಪ್ರೀತಿಯ ಜೀವನದಲ್ಲಿ ಯಶಸ್ಸು ಸಿಗುತ್ತದೆ. ಎಲ್ಲಾ ದೈಹಿಕ ಸಂತೋಷಗಳು ನಿಮ್ಮದಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಇದು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ..Horoscope: ಮಿಥುನ ರಾಶಿಯಲ್ಲಿ ಶುರುವಾಗಿದೆ ಅದ್ಭುತ ಯೋಗ- ಇನ್ನು ಮುಂದೆ ಈ ರಾಶಿಗಳಿಗೆ ಅದೃಷ್ಟದಿಂದ ಹಣದ ಮಳೆ.

Comments are closed.